ಹುಡುಗಿಯರಿಗೆ ಇಷ್ಟವಾಗುವ 3 ಸಾವಿರದ ಫೋನ್
oi
-Varun
By Varun

ಕಿವಿಗೆ ಕುತ್ತಿಗೆಗೆ ಕೈಗೆ ಫಳ ಫಳ ಎನ್ನುವ ಯಾವುದೇ ರತ್ನಗಳಿರುವ ಒಡವೆಯನ್ನು ಹುಡುಗರು/ಗಂಡರು ಕೊಡಿಸಿದರೂ ಹೆಣ್ಣು ಮಕ್ಕಳು ಬೇಡ ಎನ್ನುವುದಿಲ್ಲ. ಇನ್ನು ಈ ರೀತಿ ರತ್ನಗಳಿರುವ ಮೊಬೈಲ್ ಇದ್ದರಂತೂ, ಕೊಡಿಸುವವರು ಇನ್ನೂ ಹತ್ತಿರವಾಗುವುದಂತೂ ಗ್ಯಾರಂಟಿ.
ಇದನ್ನ ಮೊಬೈಲಿಗೆ ಪರಿಚಯಿಸಿರುವ ಮೈಕ್ರೋಮ್ಯಾಕ್ಸ್ ಕಂಪನಿ, ವಿಶ್ವವಿಖ್ಯಾತ ರತ್ನಗಳ ಮಾರಾಟಗಾರ ಸ್ವರೋವಸ್ಕಿಯ ಜಿರ್ಕೋನಿಯಾ ಡೈಮಂಡ್ ಬಳಸಿ ಸುಂದರವಾದ ಬ್ಲಿಂಗ್ ಮೊಬೈಲುಗಳನ್ನು ಮಾರುಕಟ್ಟೆಗೆ ಬಿಟ್ಟಿತ್ತು. ಈಗ ಅದೇ ಸರಣಿಯ ಬ್ಲಿಂಗ್ X44 ಹೆಸರಿನ ದ್ವಿಸಿಮ್ ಫೋನ್ ಒಂದನ್ನು ಹೊರತಂದಿದೆ.
ಇದರ ಫೀಚರುಗಳು ಈ ರೀತಿ ಇವೆ:
- ಸ್ವರೋವಸ್ಕಿಯ ಜಿರ್ಕೋನಿಯಾ ಡೈಮಂಡ್
- 2.2 ಇಂಚ್ QVGA ಸ್ಕ್ರೀನ್
- 256 MB ರಾಮ್
- 512MB ಆಂತರಿಕ ಶೇಖರಣಾ ಮೆಮೊರಿ
- 8 GB ವಿಸ್ತರಿಸಬಹುದಾದ ಮೆಮೊರಿ
- 2.0 MP ಕ್ಯಾಮೆರಾ
- FM ರೇಡಿಯೋ, ವೀಡಿಯೋ ಪ್ಲೇಯರ್
- 8 ಗಂಟೆಗಳ ಟಾಕ್ ಟೈಮ್ ಸಾಮರ್ಥ್ಯದ 950mAh ಲಿ-ಅಯಾನ್ ಬ್ಯಾಟರಿ
- ಮೈಕ್ರೋಮ್ಯಾಕ್ಸ್ ಆಪ್ಸ್ ಸ್ಟೋರ್ ಗೆ ಪ್ರವೇಶ
- 8 GB ಗೆ ವಿಸ್ತರಿಸಬಹುದಾದ ಮೆಮೊರಿ
- ಬ್ಲೂಟೂತ್, ವಾಪ್, ಎಂಎಂಎಸ್
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications