ಮೈಕ್ರೋಮ್ಯಾಕ್ಸ್ 4 ಇಂಚ್ ಡಿಸ್ಪ್ಲೇ ಸ್ಮಾರ್ಟ್ ಫೋನ್
oi
-Varun
By Varun

ಭಾರತದ ಮೊಬೈಲ್ ಕಂಪನಿಗಳಲ್ಲಿ ಉತ್ತಮ ಸ್ಮಾರ್ಟ್ ಫೋನ್ ಉತ್ಪಾದನೆ ಮಾಡುವ ಕೆಲವೆ ಕಂಪನಿಗಳಲ್ಲಿ ಮೈಕ್ರೋಮ್ಯಾಕ್ಸ್ ಕೂಡಾ ಒಂದು.
ನಿಂಜಾ ಸರಣಿಯ ಸ್ಮಾರ್ಟ್ ಫೋನುಗಳು ಈಗಾಗ್ಲೇ ಯಶ್ವಸ್ವಿಯಾಗಿದ್ದು ಈಗ ಮತ್ತೊಂದು ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ ಮೈಕ್ರೋಮ್ಯಾಕ್ಸ್.
ಸೂಪರ್ ಫೋನ್ A84 ಎಲೀಟ್ ಹೆಸರಿನ ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶದ ಈ ಫೋನ್ ಸ್ಪೈಸ್ ನ ಸ್ಟೆಲ್ಲಾರ್ ಹಾಗು ಐಬಾಲ್ ಆಂಡಿ ಸ್ಮಾರ್ಟ್ ಫೋನುಗಳಿಗೆ ಸ್ಪರ್ಧೆಕೊಡಬಲ್ಲ ಈ ಸ್ಮಾರ್ಟ್ ಫೋನ್ ನ ಫೀಚರುಗಳು ಈ ರೀತಿ ಇವೆ:
- 4 ಇಂಚಿನ IPS ಡಿಸ್ಪ್ಲೇ
- 800 × 480 ಪಿಕ್ಸೆಲ್ ರೆಸಲ್ಯೂಶನ್
- ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ
- 1GHz ಸಿಂಗಲ್ ಕೋರ್ ಪ್ರೊಸೆಸರ್.
- LED ಫ್ಲಾಶ್ ಇರುವ 5 ಮೆಗಾಪಿಕ್ಸೆಲ್ ಕ್ಯಾಮರಾ
- ಬ್ಲೂಟೂತ್ 2.1, ಜಿಪಿಎಸ್, ವೈಫೈ ಹಾಗು 3G ಸಂಪರ್ಕ
- ಮೋಶನ್ ಸೆನ್ಸರ್
- 0.3 ಮೆಗಾಪಿಕ್ಸೆಲ್ ಮುಂಬದಿಯ ಕ್ಯಾಮರಾ
- 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ
- 1630 mAh ಬ್ಯಾಟರಿ
ಸೂಪರ್ ಫೋನ್ A84 ಎಲೀಟ್ ಸ್ಮಾರ್ಟ್ ಫೋನ್ ಅನ್ನು ಆನ್ಲೈನ್ ನಲ್ಲಿ ಖರೀದಿ ಮಾಡಬಹುದು,9,999 ರೂಪಾಯಿಗೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications