Subscribe to Gizbot

ಮೈಕ್ರೊ ಮ್ಯಾಕ್ಸ್ ನೀಡುತ್ತಿದೆ ಮತ್ತೊಂದು ಸೂಪರ್ ಮೊಬೈಲ್

Posted By:
ಮೈಕ್ರೊ ಮ್ಯಾಕ್ಸ್ ನೀಡುತ್ತಿದೆ ಮತ್ತೊಂದು ಸೂಪರ್ ಮೊಬೈಲ್
ಮೈಕ್ರೊ ಮ್ಯಾಕ್ಸ್ ಹೆಸರು ಎಲ್ಲರಿಗೂ ಚಿರಪರಿಚಿತ. ಅಧಿಕ ಗುಣಮಟ್ಟದ ಕಡಿಮೆ ಬೆಲೆ ಮೈಕ್ರೊಮ್ಯಾಕ್ಸ್ ನ ಪ್ರಮುಖ ಆಕರ್ಷಣೆಯಾಗಿದೆ. ಈ ಮೈಕ್ರೊಮ್ಯಾಕ್ಸ್ ನ ಅನೇಕ ಮಾಡಲ್ ಗಳು ಮಾರುಕಟ್ಟೆಯಲ್ಲಿದೆ. ಮಾರುಕಟ್ಟೆಯಲ್ಲಿ ಇದರ ಬೇಡಿಕೆ ಅಧಿಕ ಇದ್ದು ಇದೀಗ ಮೈಕ್ರೊಮ್ಯಾಕ್ಸ್ ಸೂಪರ್ ಫೋನೆ ಲೈಟೆ A75 ಎಂಬ ಹೆಸರಿನ ಮೊಬೈಲ್ ಬಿಡುಗಡೆ ಮಾಡಿದೆ.

ಹೊಸ ಮೈಕ್ರೊಮ್ಯಾಕ್ಸ್ ಸೂಪರ್ ಫೋನೆ ಲೈಟೆ A75 ಮೊಬೈಲ್ ನಲ್ಲಿ ಈ ಕೆಳಗಿನ ಗುಣಲಕ್ಷಣವನ್ನು ಹೊಂದಿದೆ.

* 650MHz ಪ್ರೊಸೆಸರ್

* ಆಂಡ್ರಾಯ್ಡ್ 2.3 ಆಯಾಮ

* ಟಚ್ ಸ್ಕ್ರೀನ್ ಡಿಸ್ ಪ್ಲೇ

* 3.8 ಇಂಚಿನ ಸ್ಕ್ರೀನ್

* 320 x 480 ಪಿಕ್ಸಲ್ ರೆಸ್ಯೂಲೇಶನ್

* ಡ್ಯುಯೆಲ್ ಕ್ಯಾಮೆರಾ

1. 3 ಮೆಗಾ ಪಿಕ್ಸಲ್ ಕ್ಯಾಮೆರಾ

2. 0.3 ಮೆಗಾ ಪಿಕ್ಸಲ್ ಕ್ಯಾಮೆರಾ

* ವೀಡಿಯೊ ರೆಕಾರ್ಡ್

* ಮಲ್ಟಿ ಮೀಡಿಯಾ ಪ್ಲೇಯರ್

* FM ರೇಡಿಯೊ

* ವಿಸ್ತರಿಸಬಹುದಾದ ಮೆಮೊರಿ 16 GB

* ಇಂಟಿಗ್ರೇಟಡ್ FM ರೇಡಿಯೊ

* 3.5 mm ಆಡಿಯೊ ಜಾಕ್

* ಬ್ಲೂಟೂಥ್

* ವೈಫೈ

* ಟಾಕ್ ಟೈಮ್ 8 ಗಂಟೆ

*63.5 mm x 120 mm x 10.9 mm ಡೈಮೆಂಶನ್

* 135 ಗ್ರಾಂ ತೂಕ

ಗುಣಮಟ್ಟದಲ್ಲಿ ಉತ್ತಮವಾಗಿರುವ ಈ ಮೊಬೈಲ್ ಮಾರುಕಟ್ಟೆಗೆ ಪರಿಚಯಿಸಿದ್ದು ಇದರ ಬೆಲೆ ರು. 9, 000 ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot