Home
ಮೊಬೈಲ್

ಜಿಯೋ ಫೋನ್‌ಗೆ ಸೆಡ್ಡು: ವಾಟ್ಸ್ಆಪ್, ಫೇಸ್‌ಬುಕ್ ಇರುವ ಭಾರತ್ ಓನ್ ಶೀಘ್ರವೇ

ಮೈಕ್ರೋ ಮಾಕ್ಸ್ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿದ್ದು, ಈ ಹಿನ್ನಲೆಯಲ್ಲಿ ಸರ್ಕಾರಿ ಸ್ವಾಮ್ಯದ BSNL ನೊಂದಿಗೆ ಸೇರಿಕೊಂಡು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.

By Srinidhi

ಭಾರತೀಯ ಮೂಲದ ಮೈಕ್ರೋ ಮಾಕ್ಸ್ ಈಗಾಗಲೇ ಹಲವಾರು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಹಾಗೂ ಫಿಚರ್ ಫೋನ್ ಗಳನ್ನು ಲಾಂಚ್ ಮಾಡಿದೆ. ಈ ಬಾರಿ ಜಿಯೋ ಫೋನ್‌ನೊಂದಿಗೆ ಸ್ಪರ್ಧೆಯನ್ನು ನಡೆಸುವ ಸಲುವಾಗಿ BSNL ನೊಂದಿಗೆ ಕೈ ಜೋಡಿಸಿದೆ.

ಜಿಯೋ ಫೋನ್‌ಗೆ ಸೆಡ್ಡು: ವಾಟ್ಸ್ಆಪ್, ಫೇಸ್‌ಬುಕ್ ಇರುವ ಭಾರತ್ ಓನ್ ಶೀಘ್ರವೇ

ಮೈಕ್ರೋ ಮಾಕ್ಸ್ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿದ್ದು, ಈ ಹಿನ್ನಲೆಯಲ್ಲಿ ಸರ್ಕಾರಿ ಸ್ವಾಮ್ಯದ BSNL ನೊಂದಿಗೆ ಸೇರಿಕೊಂಡು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಮತ್ತಷ್ಟು ಹಿಡಿತವನ್ನು ಹೊಂದಲು ಮುಂದಾಗಿದೆ.

ಭಾರತ್ ಓನ್:

ಭಾರತ್ ಓನ್:

ಮೈಕ್ರೋ ಮಾಕ್ಸ್ ಭಾರತ್ ಓನ್ ಎನ್ನುವ ಎಂಟ್ರಿ ಲೆವೆಲ್ 4G ಫಿಚರ್ ಫೋನ್ ಲಾಂಚ್ ಮಾಡುವ ಸನಿಹದಲ್ಲಿದೆ. ಈ ಫೋನ್ BSNL ನೊಂದಿಗೆ ಕಾಣಿಸಿಕೊಳ್ಳಲಿದ್ದು, ಸದ್ಯ ಮಾರುಕಟ್ಟೆಯಲ್ಲಿರೂವ ಜಿಯೋ ಫೋನಿಗೆ ಭರ್ಜರಿ ಸ್ಪರ್ಧೆಯನ್ನು ನೀಡಲಿದೆ ಎನ್ನಲಾಗಿದೆ.

ರೂ.2000 ದ ಅಸುಪಾಸು:

ರೂ.2000 ದ ಅಸುಪಾಸು:

ಈಗಾಗಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಜಿಯೋ ಪೋನ್ ಬೆಲೆಯೂ ರೂ.1500 ಆಗಿದ್ದು, ಇದೇ ಮಾದರಿಯಲ್ಲಿ ಭಾರತ್ ಓನ್ ಫೋನಿನ ಬೆಲೆಯೂ ರೂ. 2000ದ ಅಸುಪಾಸಿನಲ್ಲಿ ಇರಲಿದೆ ಎನ್ನಲಾಗಿದೆ.

ಜಿಯೋ ಫೋನಿಗಿಂತಲೂ ಉತ್ತಮ:

ಜಿಯೋ ಫೋನಿಗಿಂತಲೂ ಉತ್ತಮ:

ಈಗಾಗಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಜಿಯೋ ಪೋನ್‌ಗಿಂತಲೂ ಉತ್ತಮವಾಗಿರಲಿದ್ದು, ಒಳ್ಳೆಯ ಕ್ಯಾಮೆರಾ ಮತ್ತು ಸ್ಫೀಡ್ ಇರಲಿದೆ ಎನ್ನುವ ಮಾಹಿತಿಯೂ ಲೀಕ್ ಆಗಿದೆ.

ವಾಟ್ಸ್‌ಆಪ್-ಫೇಸ್‌ಬುಕ್:

ವಾಟ್ಸ್‌ಆಪ್-ಫೇಸ್‌ಬುಕ್:

ಇದೇ ಮಾದರಿಯಲ್ಲಿ ನೀವು ಫೇಸ್‌ಬುಕ್ ಮತ್ತು ವಾಟ್ಸ್ಆಪ್ ಅನ್ನು ಈ ಫೀಚರ್ ಫೋನಿನಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು ಜಿಯೋ ಫೋನಿನಲ್ಲಿ ಸಾಧ್ಯವಿಲ್ಲ ಎನ್ನಲಾಗಿದೆ.

Best Mobiles in India

English summary
Bharat One is said to sport a larger battery, better camera and a bigger screen size than its competitors in the same price range. It will come bundled with free voice and data offers from BSNL. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+