ಮೈಕ್ರೋಮ್ಯಾಕ್ಸ್ 5 ಇಂಚ್ ಡಿಸ್ಪ್ಲೇ ಫೋನ್: 9,999 ರೂ

By Varun
|


ಮೈಕ್ರೋಮ್ಯಾಕ್ಸ್ 5 ಇಂಚ್ ಡಿಸ್ಪ್ಲೇ ಫೋನ್: 9,999 ರೂ

Image Courtesy: Homeshop 18

ಮೈಕ್ರೋಮ್ಯಾಕ್ಸ್ ಕೊನೆಗೂ ಮಧ್ಯಮ ಬಜೆಟ್ ಲೆಕ್ಕದಲ್ಲಿ 5 ಇಂಚ್ ಡಿಸ್ಪ್ಲೇ ಇರುವ ಸ್ಮಾರ್ಟ್ ಫೋನ್ ಒಂದನ್ನು ತಯಾರಿಸಿದ್ದು ಇನ್ನೇನು ಕೆಲವು ದಿನಗಳಲ್ಲಿ ಬಿಡುಗಡೆಯಾಗುವ ಸುದ್ದಿ ಬಂದಿದೆ.

ಮೈಕ್ರೋಮ್ಯಾಕ್ಸ್ A100 ಹೆಸರಿನ ಆಂಡ್ರಾಯ್ಡ್ ಐಸ್ ಕ್ರೀಮ್ ಸ್ಯಾಂಡ್ ವಿಚ್ ಸ್ಮಾರ್ಟ್ ಫೋನ್, 5 ಮೆಗಾ ಪಿಕ್ಸೆಲ್ ಕ್ಯಾಮರಾ ಕೂಡಾ ಹೊಂದಿದೆ.

ಇದರ ಫೀಚರುಗಳು ಈ ರೀತಿ ಇವೆ:

  • 5 ಇಂಚ್ ಟಚ್ ಸ್ಕ್ರೀನ್

  • 480x854 ರೆಸಲ್ಯೂಶನ್ ಸ್ಕ್ರೀನ್

  • 142.2 X 72.6 X 11.9 mm ಡೈಮೆನ್ಶನ್

  • ದ್ವಿಸಿಮ್

  • 4 GB ಆಂತರಿಕ ಮೆಮೊರಿ

  • ಮೈಕ್ರೋ SD ಕಾರ್ಡ್ ಮೂಲಕ 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ

  • ನಿಸ್ತಂತು ಎಫ್ಎಂ (ಸ್ಪೀಕರ್ ಜೊತೆಗೆ)

  • 168 ಗ್ರಾಂ ತೂಕ

  • 3G, ಬ್ಲೂಟೂತ್, ವೈಫೈ, ಪ್ರಾಕ್ಸಿಮಿಟಿ ಸೆನ್ಸರ್, ಗ್ರಾವಿಟಿ ಸೆನ್ಸರ್

  • 2000 mAh ಬ್ಯಾಟರಿ
ಈ ಸ್ಮಾರ್ಟ್ ಫೋನ್ ಈಗಾಗಲೇ ಬಿಡುಗಡೆಯಾಗಿರುವ ಸ್ಪೈಸ್ Mi500 ಜೊತೆ ಸ್ಪರ್ಧಿಸಲಿದ್ದು 9,999 ರೂಪಾಯಿಗೆ ಬರಲಿದೆ.
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X