ಮೈಕ್ರೋಮ್ಯಾಕ್ಸ್ A84, A90 ಬಿಡುಗಡೆ

Posted By: Varun
ಮೈಕ್ರೋಮ್ಯಾಕ್ಸ್ A84, A90 ಬಿಡುಗಡೆ
ಇತ್ತೀಚಿಗೆ ತುಂಬಾ ಸ್ಮಾರ್ಟ್ ಆಗಿರುವ ಭಾರತೀಯ ಕಂಪನಿಯಾದ ಮೈಕ್ರೋಮ್ಯಾಕ್ಸ್, ಆಂಡ್ರಾಯ್ಡ್ ತಂತ್ರಾಂಶ ಬಳಸಿಕೊಂಡು ಪ್ರತಿಷ್ಟಿತ ಕಂಪನಿಗಳ ಸ್ಮಾರ್ಟ್ ಫೋನ್ ಗೆ ಹೋಲಿಸಿದರೆ ಕಮ್ಮಿ ಬಜೆಟ್ ಗೆ ಸ್ಮಾರ್ಟ್ ಫೋನುಗಳನ್ನು ಬಿಡುಗಡೆ ಮಾಡುತ್ತಿದ್ದು ಈಗ A84 ಹಾಗು A90 ಮೊಬೈಲ್ ಹೆಸರಿನ ಎರಡು ಸ್ಮಾರ್ಟ್ ಫೋನುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಎರಡೂ ಸ್ಮಾರ್ಟ್ ಫೋನುಗಳ ಫೀಚರುಗಳು ಈ ರೀತಿ ಇವೆ:

 

1) ಮೈಕ್ರೋಮ್ಯಾಕ್ಸ್ ಸೂಪರ್ ಫೋನ್ A84 Elite

 • 3.9 ಇಂಚಿನ WVGA ಮಲ್ಟಿ ಟಚ್ ಕೆಪಾಸಿಟಿವ್ ಟಚ್ ಸ್ಕ್ರೀನ್

 • 1 GHz ಪ್ರೊಸೆಸರ್

 • LED ಫ್ಲಾಶ್ ಇರುವ 5 ಮೆಗಾ ಪಿಕ್ಸೆಲ್ ಕ್ಯಾಮೆರಾ

 • 0.3 MP ಮುಂಬದಿಯ ಕ್ಯಾಮರಾ

 • ಮೈಕ್ರೋ SD ಕಾರ್ಡ್ ಸ್ಲಾಟ್ 32 GB ವರೆಗೆ ವಿಸ್ತರಿಸಬಹುದಾದ ಮೆಮೊರಿ

 • 1630 mAh ಬ್ಯಾಟರಿ- 5 ಗಂಟೆ ಟಾಕ್ ಟೈಮ್ ಮತ್ತು 160 ಗಂಟೆಗಳ ಸ್ಟಾಂಡ್ ಬೈ ಟೈಮ್

 • ಇದರ ಬೆಲೆ 9,999 ರೂಪಾಯಿ.
 

2) ಮೈಕ್ರೋಮ್ಯಾಕ್ಸ್ A90

 • 4.3 ಇಂಚು ಸೂಪರ್ AMOLED ಕೆಪಾಸಿಟಿವ್ ಟಚ್ ಸ್ಕ್ರೀನ್

 • 1 GHz ಪ್ರೊಸೆಸರ್

 • ಆಂಡ್ರಾಯ್ಡ್ 4.0 ಐಸ್ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶ

 • ಡ್ಯುಯಲ್ ಸಿಮ್ ಸೌಲಭ್ಯ

 • LED ಫ್ಲಾಶ್ ಇರುವ 8 MP ಕ್ಯಾಮೆರಾ

 • 1600 mAh ಬ್ಯಾಟರಿ

 • ಇದರ ಬೆಲೆ 12,999 ರೂಪಾಯಿ.
 
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot