ನೋಕಿಯಾ 3310 ಫೋನಿಗೆ ಸ್ಪರ್ಧೇ ನೀಡಲು ಬಂದಿರುವ ಫೋನ್ ಗಳ ವಿವರ..!!!!

By: Precilla Dias

ಭಾರತದಲ್ಲಿ ನೋಕಿಯಾ ಮತ್ತೆ ಕಾಲಿಟ್ಟ ಸವಿನೆನಪಿಗಾಗಿ ಬಿಡುಗಡೆ ಮಾಡಿರುವ ನೋಕಿಯಾ 3310 ಫೀಚರ್ ಫೋನ್ ಮತ್ತೇ ಮಾರುಕಟ್ಟೆಯಲ್ಲಿ ಫೀಚರ್ ಫೋನ್ ಗಳ ಆರ್ಭಟಕ್ಕೆ ಕಾರಣವಾಗಿದೆ. ಈಗಾಗಲೇ ನೋಕಿಯಾ 3310 ಫೋನಿನ ನಕಲು ಮಾದರಿಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲು ಶುರುಮಾಡಿವೆ.

ನೋಕಿಯಾ 3310 ಫೋನಿಗೆ ಸ್ಪರ್ಧೇ ನೀಡಲು ಬಂದಿರುವ ಫೋನ್ ಗಳ ವಿವರ..!!!!

ಮೊದಲಿಗೆ ಡ್ರಾಗೋ ಕಂಪನಿ ನೋಕಿಯಾ 3310 ಫೋನ್ ನಕಲು ಪ್ರತಿಯನ್ನು ಮಾಡಿತ್ತು. ಈಗ ಇದೇ ಮಾದರಿಯಲ್ಲಿ ಮೈಕ್ರೋ ಮಾಕ್ಸ್ ಸಹ 3310 ಫೋನಿನ ಮಾದರಿಯನ್ನು ನಕಲು ಮಾಡಿ ತನ್ನದೇ ಫೀಚರ್ ಫೋನ್ ಬಿಡುಗಡೆ ಮಾಡಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿರುವ ಫೀಚರ್ ಫೋನ್ ಗಳ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ 3310 2017

ನೋಕಿಯಾ 3310 2017

ಬೆಲೆ: ರೂ.3,310

- 2.4 ಇಂಚಿನ (240x 320) QVGA ಕರ್ವಡ್ ವಿಂಡೋ ಕಲರ್ ಡಿಸ್ ಪ್ಲೇ

- ನೋಕಿಯಾ ಸಿರಿಸ್ 30+ OS

- 16 MB ಇಂಟರ್ನಲ್ ಮೊಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 32GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಹಿಂಭಾಗದಲ್ಲಿ 2 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- ಡ್ಯುಯಲ್ ಸಿಮ್

- ಬ್ಲೂಟೂತ್

- 1200 mAh ಬ್ಯಾಟರಿ

ನೋಕಿಯಾ 216 ಡ್ಯುಯಲ್ ಸಿಮ್

ನೋಕಿಯಾ 216 ಡ್ಯುಯಲ್ ಸಿಮ್

ಬೆಲೆ: ರೂ.2,424

- 2.8 ಇಂಚಿನ (240x 320) QVGA LCD ಡಿಸ್ ಪ್ಲೇ

- ನೋಕಿಯಾ ಸಿರಿಸ್ 30+ OS

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 32GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಹಿಂಭಾಗದಲ್ಲಿ VGA ಕ್ಯಾಮೆರಾ ಜೊತೆಗೆ LED ಫ್ಲಾಷ್

- ಮುಂಭಾಗದಲ್ಲಿ VGA ಕ್ಯಾಮೆರಾ ಜೊತೆಗೆ LED ಫ್ಲಾಷ್

- ಡ್ಯುಯಲ್ ಸಿಮ್

- 2G

- ಬ್ಲೂಟೂತ್

- 1020 mAh ಬ್ಯಾಟರಿ

 ಸ್ಯಾಮ್ ಸಂಗ್ ಮೆಟ್ರೋ ಬಿ314

ಸ್ಯಾಮ್ ಸಂಗ್ ಮೆಟ್ರೋ ಬಿ314

ಬೆಲೆ: ರೂ. 1,990

- 2 ಇಂಚಿನ ಡಿಸ್ ಪ್ಲೇ

- 208 MHz ಸಿಂಗಲ್ ಕೋರ್ ಪ್ರೋಸೆಸರ್

- 16 MB ಇಂಟರ್ನಲ್ ಮೊಮೊರಿ

- ಡ್ಯುಯಲ್ ಸಿಮ್

- 2G

- ಟಾರ್ಚ್ ಲೈಟ್

- ಎಫ್ ಎಂ ರೇಡಿಯೊ

- 1000 mAh ಬ್ಯಾಟರಿ

- 16 MB ಇಂಟರ್ನಲ್ ಮೊಮೊರಿ

ಕಾರ್ಬನ್ K4000 ಬಾಹುಬಲಿ

ಕಾರ್ಬನ್ K4000 ಬಾಹುಬಲಿ

ಬೆಲೆ: ರೂ. 1,599

- 2.4 ಇಂಚಿನ TFT ಡಿಸ್ ಪ್ಲೇ

- 1.3 MP ಮೈನ್ ಕ್ಯಾಮೆರಾ

- 0.3 MP ರೇರ್ ಕ್ಯಾಮೆರಾ

- 1 MB RAM

- 1 MB RAM

- 4000 mAh ಬ್ಯಾಟರಿ

ಸ್ಯಾಮ್ ಸಂಗ್ ಗುರು ಮ್ಯೂಸಿಕ್ 2

ಸ್ಯಾಮ್ ಸಂಗ್ ಗುರು ಮ್ಯೂಸಿಕ್ 2

ಬೆಲೆ: ರೂ. 1,660

- 2 ಇಂಚಿನ ಡಿಸ್ ಪ್ಲೇ

- ಡ್ಯುಯಲ್ ಸಿಮ್

- 16 GB ಇಂಟರ್ನಲ್ ಮೊಮೊರಿ

- 1000 mAh ಬ್ಯಾಟರಿ

ಜಿಯೋನಿ L800

ಜಿಯೋನಿ L800

ಬೆಲೆ: ರೂ. 2,198

- 2.8 ಇಂಚಿನ (240 x 320 p) ಡಿಸ್ ಪ್ಲೇ

- ಮಿಡಿಯಾ ಟೆಕ್ MT6250 ಪ್ರೋಸೆಸರ್

- 64 MB RAM

- 128 MB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಹಿಂಭಾಗದಲ್ಲಿ 1.3 MP ಕ್ಯಾಮೆರಾ

- MP3 ಪ್ಲೇಯರ್

- ಡ್ಯುಯಲ್ ಸಿಮ್

- ವಾಟರ್ ರೆಜಿಸ್ಟೆಂಟ್

- 2G

- 3000 mAh ಬ್ಯಾಟರಿ

 ಲಾವಾ KKT ಜಂಬೋ 2

ಲಾವಾ KKT ಜಂಬೋ 2

ಬೆಲೆ: ರೂ. 1,679

- 2.8 ಇಂಚಿನ QVGA ಡಿಸ್ ಪ್ಲೇ

- 0.3 MP ರೇರ್ ಕ್ಯಾಮೆರಾ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 32GB ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಡ್ಯುಯಲ್ ಸಿಮ್

- 4000 mAh ಬ್ಯಾಟರಿ

ಡ್ರಾಗೋ 3310

ಡ್ರಾಗೋ 3310

ಬೆಲೆ: ರೂ. 799

- 1.77 ಇಂಚಿನ ಡಿಸ್ ಪ್ಲೇ

- 1 MB RAM

- 1 MB RAM

- 0.3 MP ರೇರ್ ಕ್ಯಾಮೆರಾ

- 1050 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
After the release of the Nokia 3310 (2017) in India at a price of Rs. 3,310, a clone called Micromax X1i has come up with similar specs. Here are the rivals of the Micromax X1i.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot