ಹೊಸ ಮೈಕ್ರೊಮ್ಯಾಕ್ಸ್ ಭಾರತೀಯ ಮಾರುಕಟ್ಟೆಗೆ

|

ಹೊಸ ಮೈಕ್ರೊಮ್ಯಾಕ್ಸ್ ಭಾರತೀಯ ಮಾರುಕಟ್ಟೆಗೆ
ಮೈಕ್ರೊಮ್ಯಾಕ್ಸ್ ಇದೀಗ ಮತ್ತೊಂದು ಹೊಸ ಮೊಬೈಲ್ 'ಮೈಕ್ರೊಮ್ಯಾಕ್ಸ್ X261' ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು ಅದು ನೋಡಲು ಆಕರ್ಷಕವಾಗಿದ್ದು ಅಷ್ಟೆ ಆಕರ್ಷಕವಾದ ಗುಣಲಕ್ಷಣವನ್ನು ಹೊಂದಿದೆ.

ಲಕ್ಷಣಗಳು:

* 2.2 ಇಂಚಿನ QVGA ಬಣ್ಣದ ಡಿಸ್ ಪ್ಲೇ

* 112 mm x 48 mm x 15.4 mm ಡೈಮೆಂಶನ್

* GSM ನೆಟ್ ವರ್ಕ್

* ಡ್ಯುಯೆಲ್ SIM

* 1000 mAh ಬ್ಯಾಟರಿ

* 1.3 ಮೆಗಾ ಪಿಕ್ಸಲ್ ಕ್ಯಾಮೆರಾ

* 176 x 220 ಪಿಕ್ಸಲ್

* ಸ್ಟಿರಿಯೊ FM ರೇಡಿಯೊ

* ಮಲ್ಟಿ ಮೀಡಿಯಾ ಪ್ಲೇಯರ್

* GPRS

* ಬ್ಲೂಟೂಥ್

* WAP

* 8 GB ವಿಸ್ತರಿಸಬಹುದಾದ ಮೆಮೊರಿ

* USB ಸಂಪರ್ಕ

* 4.5 ಟಾಕ್ ಟೈಮ್

ಈ ಮೊಬೈಲ್ ಉತ್ತಮಗುಣವನ್ನು ಹೊಂದಿದ್ದು ಇದರ ಭಾರತೀಯ ಮಾರುಕಟ್ಟೆ ಬೆಲೆ ರು. 2, 500 ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X