ಕಡಿಮೆ ಬೆಲೆಗೆ ಚೆಂದದ ಮೈಕ್ರೊಮ್ಯಾಕ್ಸ್ ನಿಮ್ಮ ಕೈಯಲ್ಲಿ

Posted By:
ಕಡಿಮೆ ಬೆಲೆಗೆ ಚೆಂದದ ಮೈಕ್ರೊಮ್ಯಾಕ್ಸ್ ನಿಮ್ಮ ಕೈಯಲ್ಲಿ

ಮೈಕ್ರೊಮ್ಯಾಕ್ಸ್ ಮೊಬೈಲ್ ಉತ್ತಮ ಗುಣಮಟ್ಟ ಮತ್ತು ಕಡಿಮೆ ಬೆಲೆಯಿಂದ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನದಲ್ಲಿದೆ. ಇದರ ಮೊಬೈಲ್ ಗಳನ್ನು ಗ್ರಾಹಕರನ್ನು ಆಕರ್ಷಿಸುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಈ ಕಂಪನಿ ಇತ್ತೀಚಿಕೆಗೆ ಹೊಸ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಅದು ಈ ಕೆಳಗಿನ ಲಕ್ಷಣಗಳನ್ನು ಹೊಂದಿದೆ.

ಗುಣ ಲಕ್ಷಣಗಳು:

* 2.0 ಇಂಚಿನ ಗಾತ್ರದ ಡಿಸ್ ಪ್ಲೇ

* 240 x320 ಪಿಕ್ಸಲ್ ರೆಸ್ಯೂಲೇಶನ್

* 0.3 ಮೆಗಾ ಪಿಕ್ಸಲ್ ಸಾಮರ್ಥ್ಯದ VGA ಕ್ಯಾಮೆರಾ

* ಡ್ಯುಯೆಲ್ ಸಿಮ್ ತಂತ್ರಜ್ಞಾನ

* 2400 mAh ಲಿಥಿಯಂ ಐಯಾನ್ ಬ್ಯಾಟರಿ

* 10 ಗಂಟೆ ಟಾಕ್ ಟೈಮ್ ಸಾಮರ್ಥ್ಯ

* 15 ದಿನ ಸ್ಟ್ಯಾಂಡ್ ಬೈ ಟೈಮ್

* ಮ್ಯೂಸಿಕ್ ಪ್ಲೇಯರ್

* FM ರೇಡಿಯೊ

* ಬ್ಲೂಟೂಥ್

* 2 GB ಸಾಮರ್ಥ್ಯದ ಮೆಮೊರಿ

ಈ ಮೊಬೈಲ್ ಕಪ್ಪು ಬಣ್ಣದಿಂದ ನೋಡಲು ಆಕರ್ಷಕವಾಗಿದ್ದು ಇದರ ಬೆಲೆ ರು. 2000 ಮಾತ್ರ. ಇದರ ಬೆಲೆಯೆ ಗ್ರಾಹಕರನ್ನು ಇದರತ್ತ ಆಕರ್ಷಿಸುವಂತೆ ಮಾಡುತ್ತದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot