ಮೈಕ್ರೋ ಮಾಕ್ಸ್ X368 ಮೊಬೈಲ್ ಬಿಡುಗಡೆ

By Varun
|


ಮೈಕ್ರೋ ಮಾಕ್ಸ್  X368  ಮೊಬೈಲ್  ಬಿಡುಗಡೆ

ಮೈಕ್ರೋ ಮಾಕ್ಸ್ ಇತ್ತೀಚಿಗೆತಾನೇ ದ್ವಿ-ಸಿಮ್ ಉಳ್ಳ ಮೈಕ್ರೋ ಮಾಕ್ಸ್ X368 ಎಂಬ ಮೊಬೈಲ್ ಅನ್ನ ಬಿಡುಗಡೆ ಮಾಡಿದೆ. ಬೋಲ್ಡ್ ಹಾಗು ಸುಂದರ ಸಿಲ್ವರ್ ಡಿಸೈನ್ ಹೊಂದಿದ್ದು ನೋಡಲು ಚೆನ್ನಾಗಿದೆ.

ಇದರ ಫೀಚರ್ಗಳು ಈ ರೀತಿ ಇವೆ:

  • ಸೈಜ್-2.55 ಇಂಚ್, QVGA ಡಿಸ್ ಪ್ಲೇ

  • 2 ಮೆಗಾ ಪಿಕ್ಸೆಲ್ ಕ್ಯಾಮರಾ.

  • ಮೆಮೊರಿ - 8 ಜಿ.ಬಿ.

  • ಎಫ್ ಎಂ ರೇಡಿಯೋ, ವೀಡಿಯೋ ಪ್ಲೇಯರ್.

  • ಜಿ.ಪಿ.ಅರ್.ಸ್ / ವಾಪ್, ಬ್ಲೂ ಟೂತ್.

  • 1080 mAh ಲಿಥಿಯಂ ಅಯಾನ್ ಬ್ಯಾಟರಿ.
Micromax X368 ನ ಬೆಲೆ 2,7೦೦ ರೂಪಾಯಿ.
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X