Subscribe to Gizbot

ಮೈಕ್ರೋ ಮ್ಯಾಕ್ಸ್ ನಿಂದ ಡ್ಯುಯಲ್ ಸಿಮ್ ಫೋನ್ : X 650

Posted By: Varun

.

ಮೈಕ್ರೋ ಮ್ಯಾಕ್ಸ್ ನಿಂದ ಡ್ಯುಯಲ್ ಸಿಮ್ ಫೋನ್ : X 650

ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಹೊಸ ಮಾಡೆಲ್ ಗಳನ್ನ ಭಾರತದ ಮಾರುಕಟ್ಟೆಗೆ ಪರಿಚಯಿಸಿರುವ ಮ್ಯಾಕ್ಸ್ ಇದೀಗ ಡ್ಯುಯಲ್ ಸಿಮ್ ಹೊಂದಿರುವ ಆಕರ್ಷಕ ಫೋನ್ ಬಿಡುಗಡೆ ಮಾಡಿದೆ. ಅದರ ಸ್ಪೆಸಿಫಿಕೆಷನ್ ಗಳು ಹೀಗಿವೆ

 • ಡ್ಯುಯಲ್ ಸಿಮ್

 • ಟಚ್ ಸ್ಕ್ರೀನ್ (3 2 ಇಂಚ್ )

 • 3 ಮೆಗಾ ಪಿಕ್ಸೆಲ್ ಕ್ಯಾಮೆರಾ

 • 8 ಜಿ. ಬಿ ವರೆಗೂ ವಿಸ್ತರಿಸಬಹುದಾದ ಮೆಮೊರಿ

 • ಎಫ್.ಎಂ ರೇಡಿಯೋ

 • ಮಲ್ಟಿ ಮೀಡಿಯಾ ಪ್ಲೇಯರ್

 • ಯೂ.ಎಸ್.ಬಿ

 • ಟಾರ್ಚ್

 • ಬ್ಲೂಟೂತ್

 • ಲಿಥಿಯಂ ಇಯಾನ್ ಬ್ಯಾಟರಿ

 • ಟಾಕ್ ಟೈಮ್ : 300 ನಿಮಿಷ

 • ಸ್ಟ್ಯಾಂಡ್ ಬೈ ಸಮಯ - 240 ಗಂಟೆ
 

ಮೊಬೈಲ್ ನ ಬೆಲೆ ಇನ್ನೂ ನಿಗದಿಯಾಗಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot