ಮೈಕ್ರೋಮ್ಯಾಕ್ಸ್ ವೈಯು ಯುರೇಕಾ ಭರ್ಜರಿ ಪ್ರತಿಸ್ಪರ್ಧಿಗಳು
ಭಾರತೀಯ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿ ಮೈಕ್ರೋಮ್ಯಾಕ್ಸ್ ತನ್ನ ವೈಯು ಬ್ರ್ಯಾಂಡ್‌ನ ಸಿನೋಜಿನ್ ಮೋಡ್ ಚಾಲಿತ ಹ್ಯಾಂಡ್‌ಸೆಟ್ ಅನ್ನು ಹೊಸ ದೆಹಲಿಯಲ್ಲಿ ಬಿಡುಗಡೆ ಮಾಡಿದೆ.
ತನ್ನ ವೈಯು ಯುರೇಕಾ ಸ್ಮಾರ್ಟ್‌ಫೋನ್‌ಗಳಲ್ಲಿ ಜನಪ್ರಿಯ ಸಿನೋಜಿನ್ ಮೋಡ್ ಅನ್ನು ಕಂಪೆನಿ ಅಳವಡಿಸಿದ್ದು ತನ್ನ ಪ್ರತಿಯೊಬ್ಬ ಗ್ರಾಹಕರಿಗೆ ತಕ್ಕಂತೆ ಹೊಸ ಫೋನ್‌ನ ಫೀಚರ್‌ಗಳನ್ನು ಕಂಪೆನಿ ಹೊರತಂದಿದೆ. ಜನವರಿ ಎರಡನೇ ವಾರದಲ್ಲಿ ಈ ಫೋನ್ ರೂ 8,999 ಕ್ಕೆ ಲಭ್ಯವಾಗುತ್ತಿದೆ.
ಇದನ್ನೂ ಓದಿ: ಅಪ್ಲಿಕೇಶನ್ ಅನ್ನು ಮೆಮೊರಿ ಕಾರ್ಡ್‌ಗೆ ಸರಿಸುವುದು ಹೇಗೆ?
ಎಲ್ಲಾ ರೀಟೈಲ್ ತಾಣಗಳಲ್ಲಿ ಫೋನ್ ಲಭ್ಯವಾಗುತ್ತಿದ್ದು ಚರ್ಮದ ಕವರ್ ಅನ್ನು ಹೊಂದಿದೆ ಮತ್ತು ಗ್ಲಾಸ್ ಅನ್ನು ಪಡೆದುಕೊಂಡಿದೆ. ಫೋನ್‌ನ ಪ್ರಮುಖ ವಿಶೇಷತೆಗಳತ್ತ ಗಮನ ಹರಿಸೋಣ.
5.5 ಇಂಚಿನ (1280 x 720 ಪಿಕ್ಸೆಲ್‌ಗಳು) ಐಪಿಎಸ್ ಡಿಸ್‌ಪ್ಲೇಯ ಜೊತೆಗೆ ಕೋರ್ನಿಂಗ್ ಗ್ಲಾಸ್ ಭದ್ರತೆಯನ್ನು ಡಿವೈಸ್ ಪಡೆದುಕೊಂಡಿದೆ.
ಓಕ್ಟಾ ಕೋರ್ 64 ಬಿಟ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ಪ್ರೊಸೆಸರ್ ಅನ್ನು ಡಿವೈಸ್ ಪಡೆದುಕೊಂಡಿದೆ.
2ಜಿಬಿ RAM
16 ಜಿಬಿ ಆಂತರಿಕ ಮೆಮೊರಿ
ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
ಸಿನೋಜಿನ್ ಮೋಡ್ ಓಎಸ್ 11 ಆಧಾರಿತ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
13 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ ಎಲ್‌ಟಿಇ
3ಜಿ
ವೈಫೈ
ಬ್ಲ್ಯೂಟೂತ್
ಜಿಪಿಎಸ್
3.5 ಎಮ್‌ಎಮ್ ಆಡಿಯೊ ಜಾಕ್, ಎಫ್ ಎಮ್ ರೇಡಿಯೊ
2500mAh ಬ್ಯಾಟರಿ
ನೀವು ವೈಯು ಯುರೇಕಾ ಫೋನ್‌ನತ್ತ ಗಮನ ಹರಿಸಿ ಅದನ್ನು ಖರೀದಿಸುವ ಮನಸ್ಸು ನಿಮ್ಮದಾಗಿದ್ದರೆ ಫೋನ್‌ನ ವಿರುದ್ಧ ಟಾಪ್ 10 ಎದುರಾಳಿಗಳನ್ನು ನೋಡೋಣ.

#1
ಪ್ರಮುಖ ವಿಶೇಷತೆಗಳು
4.5 ಇಂಚಿನ (800 x 480 ಪಿಕ್ಸೆಲ್‌ಗಳು) ಡಿಸ್‌ಪ್ಲೇ
1.2 GHz ಕ್ವಾಡ್ - ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್) ಓಎಸ್
ಡ್ಯುಯಲ್ ಸಿಮ್
5ಎಮ್‌ಪಿ ರಿಯರ್ ಕ್ಯಾಮೆರಾ LED ಫ್ಲ್ಯಾಶ್
0.3ಎಮ್‌ಪಿ (ವಿಜಿಎ) ಮುಂಭಾಗ ಕ್ಯಾಮೆರಾ
3.5mm ಆಡಿಯೊ ಜಾಕ್, ಎಫ್ ಎಮ್ ರೇಡಿಯೊ RDS
768ಎಮ್‌ಬಿ RAM
4 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
3ಜಿ
ವೈಫೈ
ಬ್ಲ್ಯೂಟೂತ್
2000 mAh ಬ್ಯಾಟರಿ

#2
ಪ್ರಮುಖ ವಿಶೇಷತೆಗಳು
5.5 ಇಂಚಿನ (1280 x 720 ಪಿಕ್ಸೆಲ್‌ಗಳು) ಐಪಿಎಸ್ ಡಿಸ್‌ಪ್ಲೇ
1.4 GHz ಓಕ್ಟಾ - ಕೋರ್ MediaTek MT6592 ಪ್ರೊಸೆಸರ್
ಆಂಡ್ರಾಯ್ಡ್ 4.2 (ಜೆಲ್ಲಿಬೀನ್) ಓಎಸ್
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ LED ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
3.5mm ಆಡಿಯೊ ಜಾಕ್, ಎಫ್ ಎಮ್ ರೇಡಿಯೊ RDS
1 ಜಿಬಿ/2ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
3ಜಿ
ವೈಫೈ
ಬ್ಲ್ಯೂಟೂತ್ 4.0
3200 mAh ಬ್ಯಾಟರಿ

#3
ಪ್ರಮುಖ ವಿಶೇಷತೆಗಳು
4.5 ಇಂಚಿನ (800 x 480 ಪಿಕ್ಸೆಲ್‌ಗಳು) ಡಿಸ್‌ಪ್ಲೇ
1.2 GHz ಕ್ವಾಡ್ - ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್) ಓಎಸ್
ಡ್ಯುಯಲ್ ಸಿಮ್
5 ಎಮ್‌ಪಿ ರಿಯರ್ ಕ್ಯಾಮೆರಾ LED ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
3.5mm ಆಡಿಯೊ ಜಾಕ್, ಎಫ್ ಎಮ್ ರೇಡಿಯೊ RDS
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
3ಜಿ
ವೈಫೈ
ಬ್ಲ್ಯೂಟೂತ್
2000 mAh ಬ್ಯಾಟರಿ

#4
ಪ್ರಮುಖ ವಿಶೇಷತೆಗಳು
5 ಇಂಚಿನ (960 x 540 ಪಿಕ್ಸೆಲ್‌ಗಳು) qHD IPS ಡಿಸ್‌ಪ್ಲೇ
1.2 GHz ಡ್ಯುಯಲ್ - ಕೋರ್ Intel Atom Z2520 ಪ್ರೊಸೆಸರ್
ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್) ಓಎಸ್
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ LED ಫ್ಲ್ಯಾಶ್
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
3.5mm ಆಡಿಯೊ ಜಾಕ್, ಎಫ್ ಎಮ್ ರೇಡಿಯೊ RDS
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
3ಜಿ
ವೈಫೈ
ಬ್ಲ್ಯೂಟೂತ್
2500 mAh ಬ್ಯಾಟರಿ

#5
ಪ್ರಮುಖ ವಿಶೇಷತೆಗಳು
5 ಇಂಚಿನ IPS ಡಿಸ್‌ಪ್ಲೇ
1.2 GHz ಕ್ವಾಡ್ - ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್
ವಿಂಡೋಸ್ ಫೋನ್ 8.1 ವಿದ್ ಲ್ಯುಮಿಯಾ ಡೆನೀಮ್
ಡ್ಯುಯಲ್ ಸಿಮ್
5 ಎಮ್‌ಪಿ ರಿಯರ್ ಕ್ಯಾಮೆರಾ LED ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
3ಜಿ
ವೈಫೈ
ಬ್ಲ್ಯೂಟೂತ್
1905 mAh ಬ್ಯಾಟರಿ

#6
ಪ್ರಮುಖ ವಿಶೇಷತೆಗಳು
4.5 ಇಂಚಿನ (854 x 480 ಪಿಕ್ಸೆಲ್‌ಗಳು) ಡಿಸ್‌ಪ್ಲೇ
1.2 GHz ಕ್ವಾಡ್ - ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್
ವಿಂಡೋಸ್ ಫೋನ್ 8.1 ವಿದ್ ಲ್ಯುಮಿಯಾ ಸಿಯಾನ್ ಸಿಂಗಲ್
ಸಿಂಗಲ್ ಮೈಕ್ರೋ ಸಿಮ್
ಡ್ಯುಯಲ್ ಸಿಮ್
5 ಎಮ್‌ಪಿ ರಿಯರ್ ಕ್ಯಾಮೆರಾ LED ಫ್ಲ್ಯಾಶ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
4ಜಿ ಎಲ್‌ಟಿಇ
3ಜಿ
ವೈಫೈ
ಬ್ಲ್ಯೂಟೂತ್
1830 mAh ಬ್ಯಾಟರಿ

#7
ಪ್ರಮುಖ ವಿಶೇಷತೆಗಳು
5 ಇಂಚಿನ (1280 x 720 ಪಿಕ್ಸೆಲ್‌ಗಳು) HD IPS ಡಿಸ್‌ಪ್ಲೇ
1.2 GHz ಕ್ವಾಡ್ - ಕೋರ್ ಸ್ನ್ಯಾಪ್‌ಡ್ರಾಗನ್ 200 (MSM8212) ಪ್ರೊಸೆಸರ್
ಆಂಡ್ರಾಯ್ಡ್ 4.3 ಜೆಲ್ಲಿಬೀನ್ ಇದನ್ನು ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್‌ಗೆ ನವೀಕರಿಸಬಹುದು
ಸಿಂಗಲ್ ಮೈಕ್ರೋ ಸಿಮ್
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ LED ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
4ಜಿ ಎಲ್‌ಟಿಇ
3ಜಿ
ವೈಫೈ
ಬ್ಲ್ಯೂಟೂತ್ 4.0
2150 mAh ಬ್ಯಾಟರಿ

#8
ಪ್ರಮುಖ ವಿಶೇಷತೆಗಳು
5 ಇಂಚಿನ (1280 x 720 ಪಿಕ್ಸೆಲ್‌ಗಳು) IPS ಡಿಸ್‌ಪ್ಲೇ
1.3 GHz ಕ್ವಾಡ್ - ಕೋರ್ MediaTek MT6582M ಪ್ರೊಸೆಸರ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್‌ಗೆ ನವೀಕರಿಸಬಹುದು
ಸಿಂಗಲ್ ಮೈಕ್ರೋ ಸಿಮ್
ಡ್ಯುಯಲ್ ಸಿಮ್
8 ಎಮ್‌ಪಿ ಆಟೊ ಫೋಕಸ್ ಕ್ಯಾಮೆರಾ LED ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
4ಜಿ ಎಲ್‌ಟಿಇ
3ಜಿ
ವೈಫೈ
ಬ್ಲ್ಯೂಟೂತ್ 4.0
2500 mAh ಬ್ಯಾಟರಿ

#9
ಪ್ರಮುಖ ವಿಶೇಷತೆಗಳು
5 ಇಂಚಿನ (1280 x 720 ಪಿಕ್ಸೆಲ್‌ಗಳು) HD IPS ಡಿಸ್‌ಪ್ಲೇ
1.3 GHz ಕ್ವಾಡ್ - ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್‌ಗೆ ನವೀಕರಿಸಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಆಟೊ ಫೋಕಸ್ ಕ್ಯಾಮೆರಾ LED ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
4ಜಿ ಎಲ್‌ಟಿಇ
3ಜಿ
ವೈಫೈ
ಬ್ಲ್ಯೂಟೂತ್ 4.0
2000 mAh ಬ್ಯಾಟರಿ

#10
ಪ್ರಮುಖ ವಿಶೇಷತೆಗಳು
5.5 ಇಂಚಿನ (1280 x 720 ಪಿಕ್ಸೆಲ್‌ಗಳು) HD IPS ಡಿಸ್‌ಪ್ಲೇ
1.4 GHz MediaTek MT6592M ಓಕ್ಟಾ - ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಆಟೊ ಫೋಕಸ್ ಕ್ಯಾಮೆರಾ LED ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
4ಜಿ ಎಲ್‌ಟಿಇ
3ಜಿ
ವೈಫೈ
ಬ್ಲ್ಯೂಟೂತ್ 4.0
3200 mAh ಬ್ಯಾಟರಿ


Click it and Unblock the Notifications








