ವಿಂಡೋಸ್ ಫೋನ್ ಗೆ ಹೊಸ ಆಯಾಮದ ಪರಿಷ್ಕ್ರತ

Posted By:
ವಿಂಡೋಸ್ ಫೋನ್ ಗೆ ಹೊಸ ಆಯಾಮದ ಪರಿಷ್ಕ್ರತ

ಮೈಕ್ರೊಸಾಫ್ಟ್ ಇತ್ತೀಚಿಗೆ ಬೇಟಾ ಆಯಾಮದ ವಿಂಡೋಸ್ ಫೋನ್ 7.5 ಮ್ಯಾಂಗೊ ಪರಿಷ್ಕ್ರತಗೊಳಿಸಲಿದೆ. ಬಿಡುಗಡೆ ಮಾಡಿದೆ. ಈ ಮೊಬೈಲ್ ನಲ್ಲಿ ಇ -ಮೇಲ್ ಮತ್ತು ಕೀಬೋರ್ಡ್ ನಲ್ಲಿರುವ ಲೋಪ ದೋಷಗಳನ್ನು ನಿವಾರಿಸಿ ಈ ಹೊಸ ಮೊಬೈಲ್ ಬಿಡುಗಡೆ ಮಾಡಿದೆ. ಈ ಹೊಸ ಆಯಾಮವನ್ನು 7.10.8107.79 ಎಂದು ಕರೆಯಲಾಗಿದೆ.

ಮೈಕ್ರೊಸಾಫ್ಟ್ ಮ್ಯಾಂಗೊ ಆಯಾಮವನ್ನು ಪರಿಷ್ಕ್ರತಗೊಳಿಸಿದಾಗ ಆನ್ ಸ್ಕ್ರೀನ್ ಕೀಬೋರ್ಡ್ ತುಂಬಾ ಕಿರಿಕಿರಿ ಬಳಕೆ ಮಾಡುವಾಗ ಕಿರಿಕಿರಿಯನ್ನು ಉಂಟು ಮಾಡುತ್ತಿತ್ತು. ವೈಫೈ ಹಾಟ್ ಸ್ಪಾಟ್ ಮಾಹಿತಿ ಗ್ರಹಿಕೆಯಲ್ಲಿ ಕೂಡ ಅಡಚಣೆ ಉಂಟಾಗುತ್ತಿತ್ತು. ಆದರೆ ಈ ಮೊಬೈಲ್ ನಲ್ಲಿ ಈ ಎಲ್ಲಾ ಸಮಸ್ಯೆಗಳು ಇಲ್ಲದಂತೆ ನೋಡಿಕೊಳ್ಳಲಾಗಿದೆ.

ಒಂದು ವೇಳೆ ಪುನಃ ತೊಂದರೆಗಳು ಕಾಣಿಸಿಕೊಂಡರೆ ಅದನ್ನು ನಿವಾರಿಸುವುದಾಗಿ ಕಂಪನಿ ಭರವಸೆ ನೀಡಿದೆ. ಈ ಕಂಪನಿ ಹೊಸ ಆಪರೇಟಿಂಗ್ ಸಿಸ್ಟಮ್ ತಯಾರಿಸಿದೆ. ಅದು 2012 ಜನವರಿಯಲ್ಲಿ ಬರಲಿದೆ ಎಂಬ ಸುದ್ದಿಗಳು ಕೇಳಿ ಬರುತ್ತಾ ಇದ್ದು ಆ ಹೊಸ ಯಾವುದು ಎಂದು ತಿಳಿಯಲು ಕಾದು ನೋಡಬೇಕಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot