Home
ಮೊಬೈಲ್

ಮೈಕ್ರೋಸಾಫ್ಟ್‌ನಿಂದ ನೋಕಿಯಾ ಲ್ಯೂಮಿಯಾ 530 ಡ್ಯುಯಲ್ ಸಿಮ್

By Shwetha

ವಿಂಡೋಸ್ ಫೋನ್ ಪ್ಲಾಟ್‌ಫಾರ್ಮ್ ಇನ್ನೂ ತನ್ನ ಹಳೆಯ ದಿನಗಳಲ್ಲಿದೆ. ಆಂಡ್ರಾಯ್ಡ್ ಮತ್ತು ಐಓಎಸ್‌ಗಳು ಮಾರುಕಟ್ಟೆಯಲ್ಲಿ ತಮ್ಮದೇ ಹೆಸರನ್ನು ಜನಪ್ರಿಯಗೊಳಿಸುವ ತಯಾರಿಯನ್ನು ಮಾಡಿಕೊಂಡಿದ್ದರೂ ವಿಂಡೋಸ್ ಪ್ಲಾಟ್‌ಫಾರ್ಮ್ ಕೆಲವೊಂದು ಜನಪ್ರಿಯತೆಗಳ ಮೂಲಕ ಮಾರುಕಟ್ಟೆಯನ್ನು ತಲುಪಬೇಕಾಗಿದೆ.

ತಂತ್ರಜ್ಞಾನದೊಂದಿಗೆ ರಾಜಿ ಮಾಡಿಕೊಂಡು ಮೈಕ್ರೋಮ್ಯಾಕ್ಸ್, ಕಂಪೆನಿಯು ತನ್ನ ಹೊಸ ನೋಕಿಯಾ ಲ್ಯೂಮಿಯಾ 530 ಡ್ಯುಯಲ್ ಸಿಮ್ ಅನ್ನು ಲಾಂಚ್ ಮಾಡುತ್ತಿದೆ ಇನ್ನು ನೋಕಿಯಾ ಲ್ಯೂಮಿಯಾ 530 ಡ್ಯುಯಲ್ ಸಿಮ್‌ನ ವಿಶೇಷತೆಗಳನ್ನು ಗಮನಿಸುವುದಾದರೆ ಇದರ ಬೆಲೆ ರೂ 7,349 ಆಗಿದ್ದು ಇದನ್ನು ಸ್ನ್ಯಾಪ್‌ಡೀಲ್ ಮೂಲಕ ಖರೀದಿಸಬಹುದಾಗಿದೆ.

ಇದು 4 ಇಂಚಿನ ಡಿಸ್‌ಪ್ಲೇಯೊಂದಿಗೆ ಬರುತ್ತಿದ್ದು 854 x 480 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಒದಗಿಸುತ್ತಿದೆ ಮತ್ತು ಇದರ ಪ್ರೊಸೆಸರ್ 1.2 GHz ಕ್ವಾಡ್ ಕೋರ್ ಆಗಿದ್ದು 512ಎಮ್‌ಬಿ RAM ಅನ್ನು ಡಿವೈಸ್ ಒಳಗೊಂಡಿದೆ. ವಿಂಡೋಸ್ ಫೋನ್ 8.1 ಓಎಸ್ ಫೋನ್‌ನಲ್ಲಿ ಚಾಲನೆಯಾಗುತ್ತಿದೆ.

ಇಷ್ಟಲ್ಲದೆ ಡಿವೈಸ್ 4 ಜಿಬಿ ಆಂತರಿಕ ಮೆಮೊರಿಯನ್ನು ಒದಗಿಸುತ್ತಿದ್ದು ಇದನ್ನು 128 ಜಿಬಿಗೆ ವಿಸ್ತರಿಸಬಹುದಾಗಿದೆ. ಇನ್ನು ಸಂಪರ್ಕ ವೈಶಿಷ್ಟ್ಯತೆಗಳೆಂದರೆ 3ಜಿ, ವೈಫೈ 802.11 b/g/n, ಬ್ಲ್ಯೂಟೂತ್ 4.0, GPS / aGPS ಆಗಿದೆ. ಫೋನ್ ಡ್ಯುಯಲ್ ಸಿಮ್ ಬೆಂಬಲವನ್ನು ಒದಗಿಸುತ್ತಿದೆ ಎಂಬುದು ಕೂಡ ಧನಾತ್ಮಕ ಅಂಶವಾಗಿದೆ. ಇನ್ನು ಫೋನ್ ಅಳತೆಯನ್ನು ನೋಡಿದರೆ ಇದು 11.7 ಎಮ್‌ಎಮ್ ದಪ್ಪವನ್ನು ಹೊಂದಿದ್ದು ತೂಕ 129 ಗ್ರಾಮ್‌ಗಳಾಗಿದೆ. ಇನ್ನು ಲ್ಯೂಮಿಯಾ 530 ಯು 1430 mAh ಬ್ಯಾಟರಿಯನ್ನು ಒದಗಿಸುತ್ತಿದೆ.

ಇನ್ನು ನೋಕಿಯಾ ಲ್ಯೂಮಿಯಾ 530 ಗೆ ಮಾರುಕಟ್ಟೆಯಲ್ಲಿ ಇದೀಗ ಪ್ರಬಲ ಸ್ಪರ್ಧಿಗಳು ಹುಟ್ಟಿದ್ದು ಫೋನ್‌ನ ದಾಖಲೆಯನ್ನು ಮುರಿಯುವ ಅಂದಾಜಿನಲ್ಲಿ ಈ ಫೋನ್‌ಗಳು ಕಂಡುಬರುತ್ತಿವೆ. ಲ್ಯೂಮಿಯಾದ ಬೆಲೆಗೆ ಸಮನಾಗಿರುವ ಈ ಫೋನ್‌ಗಳು ನಿಮಗೆ ಖರೀದಿಯಲ್ಲಿ ಸಹಾಯಕವಾಗಲಿವೆ.

#1

#1

ಖರೀದಿ ಮೌಲ್ಯ: ರೂ 7,430
4.3 ಇಂಚು 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
3 MP ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್, 3G, WiFi
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
512 MB RAM
1800 mAh, Li-Ion battery

#2

#2

ಖರೀದಿ ಮೌಲ್ಯ: ರೂ 6,999
4.3 ಇಂಚು 540x960 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್, 3G, WiFi
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 GB RAM
1980 mAh, Li-Ion battery

#3

#3

ಖರೀದಿ ಮೌಲ್ಯ: ರೂ 9,966
5.5 ಇಂಚು 540x960 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
8 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 GB RAM
2350 mAh, Li-Ion battery

#4

#4

ಖರೀದಿ ಮೌಲ್ಯ: ರೂ 7,849
4.5 ಇಂಚು 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 GB RAM
1800 mAh, Li-Ion battery

#5

#5

ಖರೀದಿ ಮೌಲ್ಯ: ರೂ 7,700
4.0 ಇಂಚು 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಸಿಂಗಲ್ ಕೋರ್ 1200 MHz ಪ್ರೊಸೆಸರ್
3 MP ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್, 3G, WiFi
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
512 MB RAM
1500 mAh, Li-Ion battery

#6

#6

ಖರೀದಿ ಮೌಲ್ಯ: ರೂ 9,234
5.0 ಇಂಚು 480x800 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.1.2 (ಜೆಲ್ಲಿಬೀನ್)
ಡ್ಯುಯಲ್ ಕೋರ್ 1000 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ 2 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
768 MB RAM
2000 mAh, Li-Ion battery

#7

#7

ಖರೀದಿ ಮೌಲ್ಯ: ರೂ 7,899
4.5 ಇಂಚು 540x960 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 1.3 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
16 ಜಿಬಿ ಆಂತರಿಕ ಮೆಮೊರಿ, ಇದನ್ನು 64 ಜಿಬಿಗೆ ವಿಸ್ತರಿಸಬಹುದು
1 GB RAM
2000 mAh, Li-Ion battery

#8

#8

ಖರೀದಿ ಮೌಲ್ಯ: ರೂ 9,299
4.5 ಇಂಚು 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ವಿಂಡೋಸ್ ಫೋನ್ ಆವೃತ್ತಿ 8.1
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3G, WiFi
8 ಜಿಬಿ ಆಂತರಿಕ ಮೆಮೊರಿ, ಇದನ್ನು 128 ಜಿಬಿಗೆ ವಿಸ್ತರಿಸಬಹುದು
512 MB RAM
1830 mAh, Li-Ion battery

#9

#9

ಖರೀದಿ ಮೌಲ್ಯ: ರೂ 7,779
4.5 ಇಂಚು 480x854 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 0.3 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
8 ಜಿಬಿ ಆಂತರಿಕ ಮೆಮೊರಿ, ಇದನ್ನು 128 ಜಿಬಿಗೆ ವಿಸ್ತರಿಸಬಹುದು
512 MB RAM
1650 mAh, Li-Polymer battery

#10

#10

ಖರೀದಿ ಮೌಲ್ಯ: ರೂ 8,179
4.0 ಇಂಚು 400x800 ಪಿಕ್ಸೆಲ್ ಡಿಸ್‌ಪ್ಲೇ, TFT
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿಬೀನ್)
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 0.3 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
4 ಜಿಬಿ ಆಂತರಿಕ ಮೆಮೊರಿ, ಇದನ್ನು 64 ಜಿಬಿಗೆ ವಿಸ್ತರಿಸಬಹುದು
768 MB RAM
1500 mAh, Li-Ion battery

#11

#11

ಖರೀದಿ ಮೌಲ್ಯ: ರೂ 7,280
5.0 ಇಂಚು 480x854 ಪಿಕ್ಸೆಲ್ ಡಿಸ್‌ಪ್ಲೇ, TFT
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1000 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 0.3 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 GB RAM
2000 mAh, Li-Ion battery

Best Mobiles in India

English summary
This article tells about Microsoft Nokia lumia 530 dual sim now available In India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+