ಫ್ರೀಡಮ್ 251 ಬೆಲೆಯಲ್ಲಿ ಟಾಪ್ ಆಂಡ್ರಾಯ್ಡ್ ಫೋನ್ಸ್

By Shwetha
|

ರೂ 251 ಕ್ಕೆ ಲಾಂಚ್ ಆಗಿರುವ ರಿಂಗಿಂಗ್ ಬೆಲ್ಸ್ ಫ್ರೀಡಮ್ ಸ್ಮಾರ್ಟ್‌ಫೋನ್ ಕೆಲವೊಂದು ವಿವಾದಗಳಿಗೆ ಒಳಗಾಗಿರುವುದು ಎಲ್ಲರಿಗೂ ತಿಳಿದಿದೆ. ಕಡಿಮೆ ಬೆಲೆಯಲ್ಲಿ ಲಭ್ಯವಾಗಿರುವ ಈ ಆಂಡ್ರಾಯ್ಡ್ ಫೋನ್ ಗ್ರಾಹಕರಲ್ಲಿ ಹೊಸ ಬಗೆಯ ಕ್ರೇಜ್ ಅನ್ನು ಹುಟ್ಟುಹಾಕಿರುವುದು ಸುಳ್ಳಲ್ಲ.

ತನ್ನದೇ ಆನ್‌ಲೈನ್ ಸ್ಟೋರ್‌ನಲ್ಲಿ ಫೋನ್ ಮಾರಾಟವಾಗಿದ್ದು, ಹೆಚ್ಚಿನ ಟ್ರಾಕ್ಶನ್‌ನಿಂದಾಗಿ ಸೈಟ್ ಡೌನ್ ಆಗಿತ್ತು. ಆದ್ದರಿಂದ ಕಂಪೆನಿ ಬುಕ್ಕಿಂಗ್ ಅನ್ನು ಕ್ಲೋಸ್ ಮಾಡಿದೆ. ಇನ್ನು ಕಡಿಮೆ ಬಜೆಟ್‌ನ ಫೋನ್ ಅನ್ನು ಖರೀದಿಸಬೇಕು ಎಂಬುದು ನಿಮ್ಮ ಆಶಯವಾಗಿದ್ದಲ್ಲಿ ಫ್ರೀಡಮ್ ಬದಲಿಗೆ ನಾವು ಇಂದಿನ ಲೇಖನದಲ್ಲಿ ಕಡಿಮೆ ಬಜೆಟ್‌ನ ಪೋನ್‌ಗಳ ಮಾಹಿತಿಗಳನ್ನು ನೀಡುತ್ತಿದ್ದೇವೆ.

ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಕಡಿಮೆ ದರದ ಫೋನ್‌ಗಳ ಕುರಿತಾದ ಮಾಹಿತಿಯನ್ನು ಅರಿತುಕೊಳ್ಳಿ

ಅಡ್‌ಕಾಮ್ x5 ಹೀರೊ

ಅಡ್‌ಕಾಮ್ x5 ಹೀರೊ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

1.8 ಇಂಚಿನ ಎಲ್‌ಸಿಡಿ ಸ್ಕ್ರೀನ್
ಡ್ಯುಯಲ್ ಸಿಮ್
ಡ್ಯುಯಲ್ ಸ್ಟ್ಯಾಂಡ್ ಬೈ ಬ್ಲ್ಯೂಟೂತ್
ಡಿಜಿಟಲ್ ಕ್ಯಾಮೆರಾ
ಎಫ್‌ಎಮ್ ರೇಡಿಯೊ
MP3/MP4 ಬೆಂಬಲ
T- ಫ್ಲ್ಯಾಶ್ ಕಾರ್ಡ್ 8 ಜಿಬಿ
ವಾಯ್ಸ್ ಚೇಂಜರ್ ಫೀಚರ್
800 mAh ಬ್ಯಾಟರಿ

ಫಾರ್ಮೆ K09

ಫಾರ್ಮೆ K09

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

1.8 ಇಂಚಿನ ಎಲ್‌ಸಿಡಿ ಸ್ಕ್ರೀನ್ 128 x 160 ಪಿಕ್ಸೆಲ್‌ಗಳು
ಡ್ಯುಯಲ್ ಸಿಮ್
ಎಫ್‌ಎಮ್ ರೇಡಿಯೊ
MP3/MP4 ಬೆಂಬಲ
ಪ್ರಾಥಮಿಕ ಕ್ಯಾಮೆರಾ
ವಿಸ್ತರಣಾ ಸಂಗ್ರಹಣೆ ಸಾಮರ್ಥ್ಯ 32 ಜಿಬಿ
1050mAh ಬ್ಯಾಟರಿ

ಕೆನ್ಸಿಂಡಾ FF2

ಕೆನ್ಸಿಂಡಾ FF2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

1.4 ಇಂಚುಗಳ ಎಲ್‌ಸಿಡಿ ಸ್ಕ್ರೀನ್ 128 x 128 ಪಿಕ್ಸೆಲ್‌ಗಳು
ಡ್ಯುಯಲ್ ಸಿಮ್
GSM+GSM 0.3 MP ಕ್ಯಾಮೆರಾ
ವಿಸ್ತರಣಾ ಸಂಗ್ರಹಣಾ ಸಾಮರ್ಥ್ಯ 8 ಜಿಬಿ
1000 mAH, Li-ion ಬ್ಯಾಟರಿ

ಸಿಗ್ಮೇಟಲ್ K38

ಸಿಗ್ಮೇಟಲ್ K38

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

1.4 ಇಂಚುಗಳ ಎಲ್‌ಸಿಡಿ ಸ್ಕ್ರೀನ್ 128 x 128 ಪಿಕ್ಸೆಲ್‌ಗಳು
ಡ್ಯುಯಲ್ ಸಿಮ್; ಡ್ಯುಯಲ್ ಸ್ಟ್ಯಾಂಡ್ ಬೈ
1.8 TFT ಸ್ಕ್ರೀನ್
0.03 ಮೆಗಾ ಕ್ಯಾಮೆರಾ BL--5C
800 mAh ಬ್ಯಾಟರಿ

ಮ್ಯಾಕ್ಸ್ ಫೋನ್

ಮ್ಯಾಕ್ಸ್ ಫೋನ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

1.7 ಇಂಚುಗಳ ಟಿಎಫ್‌ಟಿ ಸ್ಕ್ರೀನ್ 120x160 ಪಿಕ್ಸೆಲ್‌ಗಳ ರೆಸಲ್ಯೂಶನ್
64 ಎಮ್‌ಬಿ RAM
32 ಎಮ್‌ಬಿ ಆಂತರಿಕ ಮೆಮೊರಿ
1000 mAh ಬ್ಯಾಟರಿ

ಸಲೋರಾ KC12

ಸಲೋರಾ KC12

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

1.8 ಇಂಚುಗಳ ಟಿಎಫ್‌ಟಿ ಸ್ಕ್ರೀನ್ 128 x 160 ಪಿಕ್ಸೆಲ್‌ಗಳ ರೆಸಲ್ಯೂಶನ್
0.3 ಎಮ್‌ಪಿ ಸ್ನ್ಯಾಪರ್
ಡ್ಯುಯಲ್ ಸಿಮ್, GSM+GSM
8 ಜಿಬಿ ಸಂಗ್ರಹಣಾ ಸಾಮರ್ಥ್ಯ
900 mAH, Li-ion ಬ್ಯಾಟರಿ

ಕೆನೆಕ್ಸಿಂಡಾ K88

ಕೆನೆಕ್ಸಿಂಡಾ K88

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

1.8 ಇಂಚುಗಳ (ಸಣ್ಣ) ಟಿಎಫ್‌ಟಿ ಡಿಸ್‌ಪ್ಲೇ ಸ್ಕ್ರೀನ್ 128 x 160 ಪಿಕ್ಸೆಲ್‌ಗಳ ರೆಸಲ್ಯೂಶನ್
0.3 ಎಮ್‌ಪಿ ಸ್ನ್ಯಾಪರ್
ಡ್ಯುಯಲ್ ಸಿಮ್, GSM+GSM
8 ಜಿಬಿ ಸಂಗ್ರಹಣಾ ಸಾಮರ್ಥ್ಯ
1000 mAH, Li-ion ಬ್ಯಾಟರಿ

ಐಕಾಲ್ K11 ಡ್ಯುಯಲ್ ಸಿಮ್ ಮೊಬೈಲ್ (ಬ್ಲ್ಯಾಕ್ ಏಂಡ್ ಬ್ಲ್ಯೂ)

ಐಕಾಲ್ K11 ಡ್ಯುಯಲ್ ಸಿಮ್ ಮೊಬೈಲ್ (ಬ್ಲ್ಯಾಕ್ ಏಂಡ್ ಬ್ಲ್ಯೂ)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

1.8 ಇಂಚುಗಳ (ಸಣ್ಣ) ಟಿಎಫ್‌ಟಿ ಡಿಸ್‌ಪ್ಲೇ ಸ್ಕ್ರೀನ್ 128 x 160 ಪಿಕ್ಸೆಲ್‌ಗಳ ರೆಸಲ್ಯೂಶನ್
0.3 ಎಮ್‌ಪಿ ಸ್ನ್ಯಾಪರ್
ಡ್ಯುಯಲ್ ಸಿಮ್, GSM+GSM
8 ಜಿಬಿ ಸಂಗ್ರಹಣಾ ಸಾಮರ್ಥ್ಯ
1000 mAH, Li-ion ಬ್ಯಾಟರಿ

ಗ್ಯಾಮೆಕ್ಸಿ 2232

ಗ್ಯಾಮೆಕ್ಸಿ 2232

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

1.8 ಇಂಚುಗಳ ಎಲ್‌ಸಿಡಿ ಸ್ಕ್ರೀನ್ 140 x 280 ಪಿಕ್ಸೆಲ್‌ಗಳ ರೆಸಲ್ಯೂಶನ್
24 ಎಮ್‌ಬಿ RAM
24 ಎಮ್‌ಬಿ ಆಂತರಿಕ ಮೆಮೊರಿ
ಡ್ಯುಯಲ್ ಸಿಮ್
1000 mAH, Li-ion ಬ್ಯಾಟರಿ

ಚಾಂಪಿಯನ್ X2 ಸ್ಲೀಕ್ ಪ್ಲಸ್ ರೆಡ್

ಚಾಂಪಿಯನ್ X2 ಸ್ಲೀಕ್ ಪ್ಲಸ್ ರೆಡ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.5 ಇಂಚುಗಳ 128 x 128 ರೆಸಲ್ಯೂಶನ್
ಆಂತರಿಕ ಮೆಮೊರಿ ಇದನ್ನು 8 ಜಿಬಿವರೆಗೆ ವಿಸ್ತರಿಸಬಹುದು
ಆಡಿಯೊ ಜಾಕ್ ಬೆಂಬಲ 3.5mm
MP3/MIDI/WAV ವೀಡಿಯೊ ಸ್ವರೂಪ
3GP/MP4
ಕೀಪ್ಯಾಡ್
ಎಫ್‌ಎಮ್ ರೇಡಿಯೊ
ಟಾರ್ಚ್
SMS MMS
ಆಟೊ ಕಾಲ್
ರೆಕಾರ್ಡ್
800mAh ಬ್ಯಾಟರಿ

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್ ಅಪ್ಲೈ ಮಾಡುವುದು ಹೇಗೆ?</a><br /><a href=ಬಜೆಟ್ ಫೋನ್‌ಗಳಿಗೆ ತೀವ್ರ ಪೈಪೋಟಿ ನೀಡಿರುವ ಫ್ರೀಡಮ್ 251
ಬಫರಿಂಗ್‌ ಆಗದೆ ಯೂಟ್ಯೂಬ್‌ನಲ್ಲಿ ವೀಡಿಯೋ ನೋಡುವುದು ಹೇಗೆ?
ವೇಗವಾಗಿ ಫೋನ್ ಚಾರ್ಜ್ ಮಾಡುವುದು ಹೇಗೆ?" title="ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್ ಅಪ್ಲೈ ಮಾಡುವುದು ಹೇಗೆ?
ಬಜೆಟ್ ಫೋನ್‌ಗಳಿಗೆ ತೀವ್ರ ಪೈಪೋಟಿ ನೀಡಿರುವ ಫ್ರೀಡಮ್ 251
ಬಫರಿಂಗ್‌ ಆಗದೆ ಯೂಟ್ಯೂಬ್‌ನಲ್ಲಿ ವೀಡಿಯೋ ನೋಡುವುದು ಹೇಗೆ?
ವೇಗವಾಗಿ ಫೋನ್ ಚಾರ್ಜ್ ಮಾಡುವುದು ಹೇಗೆ?" />ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್ ಅಪ್ಲೈ ಮಾಡುವುದು ಹೇಗೆ?
ಬಜೆಟ್ ಫೋನ್‌ಗಳಿಗೆ ತೀವ್ರ ಪೈಪೋಟಿ ನೀಡಿರುವ ಫ್ರೀಡಮ್ 251
ಬಫರಿಂಗ್‌ ಆಗದೆ ಯೂಟ್ಯೂಬ್‌ನಲ್ಲಿ ವೀಡಿಯೋ ನೋಡುವುದು ಹೇಗೆ?
ವೇಗವಾಗಿ ಫೋನ್ ಚಾರ್ಜ್ ಮಾಡುವುದು ಹೇಗೆ?

Best Mobiles in India

English summary
If you were among those planning to buy the phone, but couldn't make it, don't be disappointed as there are a handful of other ultra cheap smartphones available online. Take a look at our list of top 10 smartphones that cab be bought in place of the Freedom 251..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X