Home
ಮೊಬೈಲ್

'ಮೊಬಿಸ್ಟಾರ್'ನಿಂದ ಒಮ್ಮೆಲೆ 5 ಸ್ಮಾರ್ಟ್‌ಫೋನ್‌ ಲಾಂಚ್!..ಎಲ್ಲವೂ ಕಡಿಮೆ ಬೆಲೆಯಲ್ಲಿ!!

By Bhaskar N J

ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾರತದ ಮೊಬೈಲ್ ಮಾರುಕಟ್ಟೆ ಮೇಲೆ ವಿಯೆಟ್ನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ 'ಮೊಬಿಸ್ಟಾರ್' ಕಣ್ಣಿಟ್ಟಿದೆ. ಬಜೆಟ್ ಸ್ಮಾರ್ಟ್‌ಪೋನ್‌ಗಳ ತಯಾರಿಕೆಯಲ್ಲಿ ಮುಂದಿರುವ 'ಮೊಬಿಸ್ಟಾರ್' ಮೊಬೈಲ್ ಕಂಪೆನಿ ಒಂದೇ ಬಾರಿ ಐದು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

ಮೊಬಿಸ್ಟಾರ್ ಸಿ1 , ಮೊಬಿಸ್ಟಾರ್ ಸಿ1 ಲೈಟ್ , ಮೊಬಿಸ್ಟಾರ್ ಸಿ2, ಮೊಬಿಸ್ಟಾರ್ ಇ1 ಸೆಲ್ಫಿ ಮತ್ತು ಮೊಬಿಸ್ಟಾರ್ ಎಕ್ಸ್1 ಡ್ಯುಯಲ್ ಎಂಬ ಹೆಸರುಗಳಲ್ಲಿ ಒಮ್ಮೆಲೆ 5 ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿರುವ 'ಮೊಬಿಸ್ಟಾರ್', ಈ ಐದು ಸ್ಮಾರ್ಟ್‌ಫೋನ್‌ಗಳಿಂದ ಭಾರತದ ಬಜೆಟ್ ಸ್ಮಾರ್ಟ್‌ಪೋನ್ ಮಾರುಕಟ್ಟೆಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಹುಮ್ಮಸ್ಸಿನಲ್ಲಿದೆ.

'ಮೊಬಿಸ್ಟಾರ್'ನಿಂದ ಒಮ್ಮೆಲೆ 5 ಸ್ಮಾರ್ಟ್‌ಫೋನ್‌ ಲಾಂಚ್!..ಎಲ್ಲವೂ ಕಡಿಮೆ ಬೆಲೆ!!

ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಕಾಲಿಟ್ಟಿರುವ ಈ ಎಲ್ಲಾ 5 ಸ್ಮಾರ್ಟ್‌ಪೋನ್‌ಗಳ ಫೀಚರ್ಸ್ ಕೂಡ ಒಂದಕ್ಕಿಂತ ಒಂದು ಹೆಚ್ಚಿದ್ದು, ಹಾಗಾದರೆ, ವಿಯೆಟ್ನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ 'ಮೊಬಿಸ್ಟಾರ್' ಮೊಬೈಲ್ ಕಂಪೆನಿ ಬಿಡುಗಡೆ ಮಾಡಿರುವ ಎಲ್ಲಾ ಐದು ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಮೊಬಿಸ್ಟಾರ್ ಸಿ1

ಮೊಬಿಸ್ಟಾರ್ ಸಿ1

5.34 ಇಂಚುಗಳ FWVGA+ IPS ಡಿಸ್‌ಪ್ಲೇ,
480x960 ಪಿಕ್ಸೆಲ್ ರೆಸೊಲ್ಯೂಷನ್,
2.75D ಕರ್ವ್ಡ್ ಸ್ಕ್ರೀನ್,
2GB RAM/16GB ಇಂಟರ್ನಲ್ ಸ್ಟೋರೆಜ್,
128GB ವಗೆಗೂ ವರ್ಧಿಸಬಹುದು (microSD ಕಾರ್ಡ್ ಬೆಂಬಲದೊಂದಿಗೆ)
3,000mAh ಬ್ಯಾಟರಿ
8 MP ಫ್ರಂಟ್ ಕ್ಯಾಮೆರಾ,
5 MP ರಿಯರ್ ಕ್ಯಾಮೆರಾ
ಬೆಲೆ: 5,400 ರೂ.

ಮೊಬಿಸ್ಟಾರ್ ಸಿ1 ಲೈಟ್

ಮೊಬಿಸ್ಟಾರ್ ಸಿ1 ಲೈಟ್

5.34 ಇಂಚುಗಳ FWVGA+ IPS ಡಿಸ್‌ಪ್ಲೇ,
480x960 ಪಿಕ್ಸೆಲ್ ರೆಸೊಲ್ಯೂಷನ್,
ಫುಲ್ ವ್ಯೂ ಡಿಸ್‌ಪ್ಲೇ, 2.75D ಕರ್ವ್ಡ್ ಸ್ಕ್ರೀನ್,
1GB RAM/8GB ಇಂಟರ್ನಲ್ ಸ್ಟೋರೆಜ್,
128GB ವಗೆಗೂ ವರ್ಧಿಸಬಹುದು (microSD ಕಾರ್ಡ್ ಬೆಂಬಲದೊಂದಿಗೆ)
ಬ್ಯಾಟರಿ 2,700mAh
5 MP ಫ್ರಂಟ್ ಕ್ಯಾಮೆರಾ
5 MP ರಿಯರ್ ಕ್ಯಾಮೆರಾ
ಬೆಲೆ: 4,340 ರೂ.

ಮೊಬಿಸ್ಟಾರ್ ಸಿ2

ಮೊಬಿಸ್ಟಾರ್ ಸಿ2

5.34 ಇಂಚುಗಳ FWVGA+ IPS ಡಿಸ್‌ಪ್ಲೇ,
480x960 ಪಿಕ್ಸೆಲ್ ರೆಸೊಲ್ಯೂಷನ್,
2.75D ಕರ್ವ್ಡ್ ಸ್ಕ್ರೀನ್,
2GB RAM/ 16GB ಇಂಟರ್ನಲ್ ಸ್ಟೋರೆಜ್,
128GB ವಗೆಗೂ ವರ್ಧಿಸಬಹುದು (microSD ಕಾರ್ಡ್ ಬೆಂಬಲದೊಂದಿಗೆ)
3,000mAh ಬ್ಯಾಟರಿ
8 MP ಫ್ರಂಟ್ ಕ್ಯಾಮೆರಾ,
8 MP ರಿಯರ್ ಕ್ಯಾಮೆರಾ
ಬೆಲೆ: 6,300 ರೂ.

ಮೊಬಿಸ್ಟಾರ್ ಇ1 ಸೆಲ್ಫಿ

ಮೊಬಿಸ್ಟಾರ್ ಇ1 ಸೆಲ್ಫಿ

5.45 ಇಂಚುಗಳ HD+ IPS ಡಿಸ್‌ಪ್ಲೇ,
720x1440 ಪಿಕ್ಸೆಲ್ ರೆಸೊಲ್ಯೂಷನ್,
2.5D ಕರ್ವ್ಡ್ ಡಿಸೈನ್,
3GB RAM/32GB ಇಂಟರ್ನಲ್ ಸ್ಟೋರೆಜ್,
128GB ವಗೆಗೂ ವರ್ಧಿಸಬಹುದು (microSD ಕಾರ್ಡ್ ಬೆಂಬಲದೊಂದಿಗೆ)
3,000mAh ಬ್ಯಾಟರಿ
13 MP ಫ್ರಂಟ್ ಕ್ಯಾಮೆರಾ,
13 MP ರಿಯರ್ ಕ್ಯಾಮೆರಾ.
ಬೆಲೆ: 8,400 ರೂ.

ಮೊಬಿಸ್ಟಾರ್ ಎಕ್ಸ್1 ಡ್ಯುಯಲ್

ಮೊಬಿಸ್ಟಾರ್ ಎಕ್ಸ್1 ಡ್ಯುಯಲ್

5.7 ಇಂಚುಗಳ HD+ IPS ಡಿಸ್‌ಪ್ಲೇ,
720x1440 ಪಿಕ್ಸೆಲ್ ರೆಸೊಲ್ಯೂಷನ್,
2.75D ಕರ್ವ್ಡ್ ಸ್ಕ್ರೀನ್, ಫುಲ್ ವ್ಯೂ ಡಿಸ್‌ಪ್ಲೇ,
3GB RAM/32GB ಇಂಟರ್ನಲ್ ಸ್ಟೋರೆಜ್,
128GB ವಗೆಗೂ ವರ್ಧಿಸಬಹುದು (microSD ಕಾರ್ಡ್ ಬೆಂಬಲದೊಂದಿಗೆ)
3,000mAh ಬ್ಯಾಟರಿ,
13 MP ರಿಯರ್ ಕ್ಯಾಮೆರಾ,
8 MP ಸೆಲ್ಫಿ ಕ್ಯಾಮೆರಾ
ಬೆಲೆ : 10,500 ರೂ.

Best Mobiles in India

English summary
Mobiistar C1 Lite, C1, C2, E1 Selfie, X1 Dual selfie-centric smartphones launched in India: Price, specifications and availability. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+