Home
ಮೊಬೈಲ್

ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಬೇಕಾ..? ಒಂದು ಬೆಲೆಗೊಂದು ಫೋನ್..!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಕಾಣಿಸಿಕೊಳ್ಳುತ್ತಿವೆ. ವಿಶ್ವದ ಎರಡನೇ ಅತೀ ದೊಡ್ಡ ಮಾರುಕಟ್ಟೆಯಾದ ಭಾರತದಲ್ಲಿ ಬೇಡಿಕೆಯೂ ಹೆಚ್ಚಾಗಿರುವುದರಿಂದ ಒಟ್ಟಿಗೆ ಈ ಬಾರಿ ಐದು ಬಜೆಟ್ ಫೋನ್‌ಗಳನ್ನು ಲಾಂಚ್ ಮಾಡಿದೆ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಮೊಬಿಸ್ಟಾರ್.

ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಬೇಕಾ..? ಒಂದು ಬೆಲೆಗೊಂದು ಫೋನ್..!

ವಿಯೆಟ್ನಾ ಮೂಲದ ಮೊಬಿಸ್ಟಾರ್ ಭಾರತದಲ್ಲಿ ಒಟ್ಟು ಐದು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ, ಮೊಬಿಸ್ಟಾರ್ C1 ಲೈಟ್, ಮೊಬಿಸ್ಟಾರ್ C1, ಮೊಬಿಸ್ಟಾರ್ C2, ಮೊಬಿಸ್ಟಾರ್ E1 ಸೆಲ್ಫಿ ಮತ್ತು ಮೊಬಿಸ್ಟಾರ್ X1 ಡ್ಯುಯಲ್ ಹೆಸರಿನ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಈ ಕುರಿತ ಮಾಹಿತಿಯೂ ಇಲ್ಲಿದೆ.

ಬೆಲೆಗಳು ಹೀಗಿದೆ:

ಬೆಲೆಗಳು ಹೀಗಿದೆ:

ಈ ಐದು ಸ್ಮಾರ್ಟ್‌ಫೋನ್‌ಗಳು ಆರಂಭದ ಬೆಲೆಯಿಂದ ಮಧ್ಯಮ ಸರಣಿಯವರೆಗೆ ದೊರೆಯುತ್ತಿದೆ. ಬೆಲೆಯೂ ಈ ರೀತಿಯಲ್ಲಿದ್ದು, ಮೊಬಿಸ್ಟಾರ್ C1 ಲೈಟ್ ರೂ.4,340ಕ್ಕೆ ಮಾರಾಟವಾಗುತ್ತಿದೆ. ಮೊಬಿಸ್ಟಾರ್ C1 ರೂ.5400ಕ್ಕೆ ಲಭ್ಯವಿದೆ. ಮೊಬಿಸ್ಟಾರ್ C2 ರೂ.6,300ಕ್ಕೆ ಹಾಗೂ ಮೊಬಿಸ್ಟಾರ್ E1 ಸೆಲ್ಫಿ ರೂ.8,400ಕ್ಕೆ ಮಾರಟವಾಗಲಿದೆ. ಇದರೊಂದಿಗೆ ಮೊಬಿಸ್ಟಾರ್ X1 ಡ್ಯುಯಲ್ ರೂ.10,500ಕ್ಕೆ ದೊರೆಯುತ್ತಿದೆ.

ಮೊಬಿಸ್ಟಾರ್ C1 ಲೈಟ್:

ಮೊಬಿಸ್ಟಾರ್ C1 ಲೈಟ್:

ಮೊಬಿಸ್ಟಾರ್ C1 ಲೈಟ್ ಸ್ಮಾರ್ಟ್‌ಫೋನಿನಲ್ಲಿ 5.34 ಇಂಚಿನ FWVGA+ IPS ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು 480x960 ಪಿಕ್ಸೆಲ್ ರೆಸೊಲ್ಯೂಷನ್ನೊಂದಿಗೆ ಫುಲ್ ವ್ಯೂ ಡಿಸ್‌ಪ್ಲೇ ವಿನ್ಯಾಸದಿಂದ ಕೂಡಿದೆ. 1 GB RAM ಮತ್ತು 8 GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ. ಅಲ್ಲದೇ 128 GB ವಗೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದಲ್ಲದೇ ಮೊಬಿಸ್ಟಾರ್ C1 ಲೈಟ್ ಸ್ಮಾರ್ಟ್‌ಫೋನಿನಲ್ಲಿ 2,700mAh ಬ್ಯಾಟರಿಯನ್ನು ನೀಡಲಾಗದೆ. ಇದಲ್ಲದೇ ಮುಂಭಾಗ ಮತ್ತು ಹಿಂಭಾಗದಲ್ಲಿ 5 MP ಕ್ಯಾಮೆರಾವನ್ನು ನೀಡಲಾಗಿದೆ.

ಮೊಬಿಸ್ಟಾರ್ C1 :

ಮೊಬಿಸ್ಟಾರ್ C1 :

ಮೊಬಿಸ್ಟಾರ್ C1 ಸ್ಮಾರ್ಟ್‌ಫೋನಿನಲ್ಲಿ 5.34 ಇಂಚಿನ FWVGA+ IPS ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು 480x960 ಪಿಕ್ಸೆಲ್ ರೆಸೊಲ್ಯೂಷನ್ನೊಂದಿಗೆ ಫುಲ್ ವ್ಯೂ ಡಿಸ್‌ಪ್ಲೇ ವಿನ್ಯಾಸದಿಂದ ಕೂಡಿದೆ. 2 GB RAM ಮತ್ತು 16 GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ. ಅಲ್ಲದೇ 128 GB ವಗೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದಲ್ಲದೇ ಮೊಬಿಸ್ಟಾರ್ C1 ಸ್ಮಾರ್ಟ್‌ಫೋನಿನಲ್ಲಿ 2,700mAh ಬ್ಯಾಟರಿಯನ್ನು ನೀಡಲಾಗದೆ. ಇದಲ್ಲದೇ ಮುಂಭಾಗದಲ್ಲಿ 8 MP ಮತ್ತು ಹಿಂಭಾಗದಲ್ಲಿ 5 MP ಕ್ಯಾಮೆರಾವನ್ನು ನೀಡಲಾಗಿದೆ.

ಮೊಬಿಸ್ಟಾರ್ C2 :

ಮೊಬಿಸ್ಟಾರ್ C2 :

ಮೊಬಿಸ್ಟಾರ್ C2 ಸ್ಮಾರ್ಟ್‌ಫೋನಿನಲ್ಲಿ 5.34 ಇಂಚಿನ FWVGA+ IPS ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು 480x960 ಪಿಕ್ಸೆಲ್ ರೆಸೊಲ್ಯೂಷನ್ನೊಂದಿಗೆ ಫುಲ್ ವ್ಯೂ ಡಿಸ್‌ಪ್ಲೇ ವಿನ್ಯಾಸದಿಂದ ಕೂಡಿದೆ. 2 GB RAM ಮತ್ತು 16 GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ. ಅಲ್ಲದೇ 128 GB ವಗೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದಲ್ಲದೇ ಮೊಬಿಸ್ಟಾರ್ C2 ಸ್ಮಾರ್ಟ್‌ಫೋನಿನಲ್ಲಿ 3,000mAh ಬ್ಯಾಟರಿಯನ್ನು ನೀಡಲಾಗದೆ. ಇದಲ್ಲದೇ ಮುಂಭಾಗದಲ್ಲಿ 8 MP ಮತ್ತು ಹಿಂಭಾಗದಲ್ಲಿ 8 MP ಕ್ಯಾಮೆರಾವನ್ನು ನೀಡಲಾಗಿದೆ.

ಮೊಬಿಸ್ಟಾರ್ E1 ಸೆಲ್ಫಿ:

ಮೊಬಿಸ್ಟಾರ್ E1 ಸೆಲ್ಫಿ:

ಮೊಬಿಸ್ಟಾರ್ E1 ಸೆಲ್ಫಿ ಸ್ಮಾರ್ಟ್‌ಫೋನಿನಲ್ಲಿ 5.45 ಇಂಚಿನ HD+ IPS ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು 720x1440 ಪಿಕ್ಸೆಲ್ ರೆಸೊಲ್ಯೂಷನ್ನೊಂದಿಗೆ ಫುಲ್ ವ್ಯೂ ಡಿಸ್‌ಪ್ಲೇ ವಿನ್ಯಾಸದಿಂದ ಕೂಡಿದೆ. 3 GB RAM ಮತ್ತು 32 GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ. ಅಲ್ಲದೇ 128 GB ವಗೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದಲ್ಲದೇ ಮೊಬಿಸ್ಟಾರ್ E1 ಲೈಟ್ ಸ್ಮಾರ್ಟ್‌ಫೋನಿನಲ್ಲಿ 3,000mAh ಬ್ಯಾಟರಿಯನ್ನು ನೀಡಲಾಗದೆ. ಇದಲ್ಲದೇ ಮುಂಭಾಗದಲ್ಲಿ 13 MP ಮತ್ತು ಹಿಂಭಾಗದಲ್ಲಿ 13MP ಕ್ಯಾಮೆರಾವನ್ನು ನೀಡಲಾಗಿದೆ.

ಮೊಬಿಸ್ಟಾರ್ ‍X1 ಡ್ಯುಯಲ್:

ಮೊಬಿಸ್ಟಾರ್ ‍X1 ಡ್ಯುಯಲ್:

ಮೊಬಿಸ್ಟಾರ್ ‍X1 ಡ್ಯುಯಲ್ ಸ್ಮಾರ್ಟ್‌ಫೋನಿನಲ್ಲಿ 5.7 ಇಂಚಿನ HD+ IPS ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು 720x1440 ಪಿಕ್ಸೆಲ್ ರೆಸೊಲ್ಯೂಷನ್ನೊಂದಿಗೆ ಫುಲ್ ವ್ಯೂ ಡಿಸ್‌ಪ್ಲೇ ವಿನ್ಯಾಸದಿಂದ ಕೂಡಿದೆ. 3 GB RAM ಮತ್ತು 32 GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ. ಅಲ್ಲದೇ 128 GB ವಗೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದಲ್ಲದೇ ಮೊಬಿಸ್ಟಾರ್ E1 ಲೈಟ್ ಸ್ಮಾರ್ಟ್‌ಫೋನಿನಲ್ಲಿ 3,000mAh ಬ್ಯಾಟರಿಯನ್ನು ನೀಡಲಾಗದೆ. ಇದಲ್ಲದೇ ಮುಂಭಾಗದಲ್ಲಿ 13 MP +13 MP ಮತ್ತು ಹಿಂಭಾಗದಲ್ಲಿ 8 MP ಕ್ಯಾಮೆರಾವನ್ನು ನೀಡಲಾಗಿದೆ.

Best Mobiles in India

English summary
Mobiistar in India market with 5 new smartphones. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+