ಮೊಬೈಲ್ ಬ್ಯಾಕ್ ಅಪ್ ಮಾಡಲು ಟಿಪ್ಸ್
oi
-Varun
By Varun

ಮೊಬೈಲ್ ಫೋನ್ಗಳಿಲ್ಲದ ಜಗತ್ತು ಊಹಿಸಿಕೊಳ್ಳುವುದಕ್ಕೆ ಅಸಾಧ್ಯ. ನಮ್ಮ ಫೋನ್ ಕಳೆದು ಹೋದರೆ ಅಥವಾ ಕೆಟ್ಟು ಹೋದರೆ ಅದರಲ್ಲಿರುವ ಮಾಹಿತಿ ಮತ್ತೆ ಸಂಗ್ರಹಿಸುವುದು ಕಷ್ಟ ಸಾಧ್ಯ.
ಹಾಗಾಗಿಯೇ ಮಾಹಿತಿಯ ಬ್ಯಾಕಪ್ ಇದ್ದರೆ ತುಂಬಾ ಉಪಯುಕ್ತ. ಇಲ್ಲಿವೆ ನೋಡಿ 3 ಉತ್ತಮ ಟಿಪ್ಸ್.
1) ಈ- ಮೇಲ್ ಬ್ಯಾಕ್ ಅಪ್ : ಗೂಗಲ್ ನ ಮೊಬೈಲ್ ಸಿಂಕ್ ಉಪಯೋಗಿಸಿ ನಿಮ್ಮ ಐ-ಫೋನ್, ಬ್ಲಾಕ್ ಬೆರಿ, ನೋಕಿಯಾ ಹಾಗು ವಿನ್ ಡೋಸ್ ಫೋನ್ ಗಳಲ್ಲೂ ಇದನ್ನ ಬಳಸಬಹುದು.
2 ) SD ಕಾರ್ಡ್ & ಸಿಮ್ ಕಾರ್ಡ್ ರೀಡರ್ : SD ಕಾರ್ಡ್ ನಲ್ಲಿ ನಿಮ್ಮ ಮಾಹಿತಿಯನ್ನ ಸಂಗ್ರಹಿಸಿ ತಿಂಗಳಿಗೊಮ್ಮೆ ಕಂಪ್ಯೂಟರ್ ಗೆ ವರ್ಗಾಯಿಸಬಹುದು ಇಲ್ಲವೆ ಇತರೆ ಮೊಬೈಲ್ಗಳಿಗೂ ಕಳಿಸಬಹುದು. ಸಿಮ್ ಕಾರ್ಡ್ ರೀಡರ್ ಖರೀದಿಸಿ ಅದರಿಂದಲೂ ಸಿಮ್ ಕಾರ್ಡ್ ನಲ್ಲಿರುವ ಮಾಹಿತಿಯ ಬ್ಯಾಕ್ ಅಪ್ ತೆಗೆದು ಕೊಳ್ಳಬಹುದು.
3) ಆನ್ಲೈನ್ ಮತ್ತು ಕ್ಲವ್ಡ್ ಬ್ಯಾಕಪ್ :ಹಲವಾರು ಮೊಬೈಲ್ ಕಂಪನಿಗಳು ಕ್ಲವ್ಡ್ ಸಂಗ್ರಹದ ಸೇವೆ ಒದಗಿಸುತ್ತವೆ.Rseven ಎಂಬುದರಿಂದ ಈ- ಮೇಲ್ ಕರೆಗಳ ಮಾಹಿತಿ, ಮೆಸೇಜ್ ಗಳು, ಕಾ೦ಟ್ಯಾಕ್ಟ್, ಕ್ಯಾಲೆಂಡರ್ ಮಾಹಿತಿ ಗಳನ್ನ ಬ್ಯಾಕ್ ಅಪ್ ಮಾಡಬಹುದು .ಆಪ್ಸ್ ಗಳಾದ ಡ್ರಾಪ್ ಬಾಕ್ಸ್ ,ಶುಗರ್ ಸಿಂಕ್ ಮತ್ತು ಐಡ್ರೈವ್ ಕೂಡ ಸಹಾಯ ಮಾಡುತ್ತವೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications