ಈ ಮೊಬೈಲ್ ಗೆ 15 ವರ್ಷ ಬ್ಯಾಟರಿ ಚಾರ್ಜ್ ಮಾಡ್ಬೇಕಿಲ್ಲ !

ಈ ಮೊಬೈಲ್ ಅಂತೂ ಫೀಚರ್ ಲೆಕ್ಕದಲ್ಲಿ ತುಂಬಾನೇ ಸಾಮಾನ್ಯವಾಗಿದೆ, ಆದರೆ ನಿಮ್ಮ ಇತರೆ ಮೊಬೈಲ್ ಫೋನ್ ಮಾಡದ ಕೆಲಸ ಮಾಡುತ್ತದೆ.
ಸಾಮಾನ್ಯವಾಗಿ ನಾವು ಯಾವುದೇ ಮೊಬೈಲ್ ತೆಗೆದುಕೊಳ್ಳಲು ಹೋದಾಗ ಫೀಚರ್ಗಳನ್ನು ನೋಡಿ ಖರೀದಿಸುತ್ತೇವೆ. ಸ್ಮಾರ್ಟ್ ಫೋನ್ ಗಳಲ್ಲಂತೂ ಆಪ್ ಗಳು ಜಾಸ್ತಿ ಇರುವುದರಿಂದ ಬ್ಯಾಟರಿ ಬೇಗ ಡೌನ್ ಆಗುವ ಸಾಧ್ಯತೆ ಇದ್ದು ಮತ್ತೆ ಮತ್ತೆ ಚಾರ್ಜ್ ಮಾಡಬೇಕಾಗುತ್ತೆ. ಕೆಲವೊಮ್ಮೆ ನಾವು ಕರೆ ಮಾಡಲು ಕೂಡ ಬ್ಯಾಟರಿಯಲ್ಲಿ ಪವರ್ ಇರುವುದಿಲ್ಲ.
ನಮ್ಮ ಮೊಬೈಲ್ ಫೋನ್ಗಳನ್ನು ಸ್ವಿಚ್ ಆಫ್ ಮಾಡಿ ಇಟ್ಟರೂ ಪದೇ ಚಾರ್ಜ್ ಮಾಡದೆ ಹಾಗೆ ಇಟ್ಟರೂ ಬ್ಯಾಟರಿ ಡಿಸ್ಚಾರ್ಜ್ ಆಗುತ್ತದೆ. 15 ವರ್ಷಹಾಗೇ ಇಟ್ಟರೂ ತುರ್ತು ಪರಿಸ್ಥಿತಿಯಲ್ಲಿ ಉಪಯೋಗಿಸಬಹುದಾದ ಸ್ಪೇರ್ ಒನ್ ಹೆಸರಿನ ಮೊಬೈಲ್ ನಮ್ಮ ಆತಂಕ ದೂರ ಮಾಡಲಿದೆ. AA ಬ್ಯಾಟರಿ ಹೊಂದಿರುವ ಈ ಮೊಬೈಲ್ ಕೇವಲ 3500 ರೂಪಾಯಿಗೆ ಬರಲಿದ್ದು, ನೀವು ಪ್ರವಾಸಕ್ಕೆ ಹೋಗುವಾಗ, ಇಲ್ಲವೆ ಕಾರ್ ನಲ್ಲಿ ಪ್ರಯಾಣಿಸುವಾಗ ಬಳಸಲು ಅತ್ಯುತ್ತಮವಾಗಿದೆ.
ಈ ಮೊಬೈಲ್ ನ ವಿಶೇಷತೆ ಏನೆಂದರೆ, ನಿಮ್ಮ ಕಾನ್ಟ್ಯಾಕ್ಟ್ ಗಳನ್ನು ಪ್ರೋಗ್ರಾಮ್ ಮಾಡಬಹುದಾಗಿದೆ. ಎಮರ್ಜೆನ್ಸಿ ಗೆಂದು ಈ ಫೋನ್ ತೆಗೆದಿಟ್ಟುಕೊಳ್ಳುವುದು ಯಾವುದಕ್ಕೂ ಉತ್ತಮ ಅಲ್ಲವೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications