Subscribe to Gizbot

ಕರೆನ್ಸಿ ಸಂಸ್ಕರಣಾ ಶುಲ್ಕ ಏರಿಸಲು ಅನುಮತಿಸಿದ ಟ್ರಾಯ್

Posted By: Varun
ಕರೆನ್ಸಿ ಸಂಸ್ಕರಣಾ ಶುಲ್ಕ ಏರಿಸಲು ಅನುಮತಿಸಿದ ಟ್ರಾಯ್

ಮೊಬೈಲ್ ಆಪರೇಟರುಗಳು 20 ರೂಪಾಯಿಗೆ ಮೇಲ್ಪಟ್ಟ ವೌಚರ್ ಗಳಿಗೆ ತಾವು ಸಂಗ್ರಹಿಸುತ್ತಿದ್ದ ಸಂಸ್ಕರಣಾ ಶುಲ್ಕವನ್ನು ಈಗಿದ್ದ 2 ರೂಪಾಯಿಯಿಂದ 3 ರೂಪಾಯಿಗೆ ಏರಿಸಲು ಅನುಮತಿ ನೀಡಿದೆ ಟ್ರಾಯ್.

ಎರಡೂವರೆ ವರ್ಷದಿಂದ ಇದ್ದ ಬೇಡಿಕೆಯನ್ನು ಈಗ ಮನ್ನಣೆ ಮಾಡಿ ಮೊಬೈಲ್ ಆಪರೇಟರುಗಳಿಗೆ ಶುಲ್ಕವನ್ನು ಹೆಚ್ಚಿಸಲು ಅನುಮತಿ ನೀಡಿರುವ ಟ್ರಾಯ್, 20 ರೂಪಾಯಿ ಕೆಳಗಿನ ರೀಚಾರ್ಜ್ ಕೂಪನ್ ಗೆ 2 ರೂಪಾಯಿ ಶುಲ್ಕ ಮಾತ್ರ ಪಡೆದುಕೊಳ್ಳಲು ಸೂಚಿಸಿದೆ.

ಇದರಿಂದಾಗಿ ಪ್ರೀಪೇಡ್ ಗ್ರಾಹಕರಿಗೆ ಪ್ರತಿ ಬಾರಿ ರೀಚಾರ್ಜ್ ಮಾಡಿದಾಗಲೂ 1 ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot