ಇನ್ನ್ಮೇಲೆ ಮೊಬೈಲ್ ನಲ್ಲಿ ನೀವು ಎಸ್. ಎಂ.ಎಸ್ ಟೈಪ್ ಮಾಡಬೇಕಾಗಿಲ್ಲ

By Varun
|
 ಇನ್ನ್ಮೇಲೆ ಮೊಬೈಲ್ ನಲ್ಲಿ  ನೀವು ಎಸ್. ಎಂ.ಎಸ್ ಟೈಪ್  ಮಾಡಬೇಕಾಗಿಲ್ಲ
ನಮ್ಮ ಸಿದ್ದಲಿಂಗೂ ಮಾತು ಪಟ ಪಟ ಅಂತ ಆಡ್ತಾನೆ . ಆದ್ರೆ ಎಸ್. ಎಂ ಎಸ್. ಎಸ್ ಕಳಿಸು ಅಂದ್ರೆಮಾತ್ರ ಪರದಾಡ್ತಾನೆ.ಇನ್ಮುಂದೆ ಆ ತೊಂದ್ರೆನೇ ಇರಲ್ಲ. ಅವನು ಮಾತಾಡಿದ್ರೆ , ಎಂ ಎಸ್. ಎಸ್ಟೈಪ್ ಆಗ್ತಾ ಬರುತ್ತೆ. ನಿಮ್ಮ ಮೊಬೈಲ್ ಫೋನ್, ನೀವೇನೆ ಅಂದರೂನೂ, ನಿಮಗಿಂತ ಚೂಟಿ ನಾನುಅಂತ ಮಾತು ಅರ್ಥ ಮಾಡಿಕೊಂಡು ಪದಗಳಿಗೆ ಬದಲಿಸಿ ನಿಮ್ಮ ನೆಚ್ಚಿನ ಸಂದೇಶ ಕಳಿಸುತ್ತೆ.

ಹೌದು. ಇದೆಲ್ಲ ಸಾಧ್ಯ ಆಗ್ತಿರೋದು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೆಷನ್ & ಟೆಕ್ನಾಲಜಿ ಕಂಡುಹಿಡಿದಿರುವ ಹೊಸ ತಂತ್ರಾಂಶದಿಂದ. ಕೇಂದ್ರ ದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಕೂಡಇದರಲ್ಲಿ ಆಸಕ್ತಿ ತೋರಿಸಿದ್ದು, ಅನಕ್ಷರಸ್ತರು, ಸಂದೇಶ ಕಳಿಸಲು ಬೇರೆಯವರ ಸಹಾಯ ಕೇಳುವ ಮಂದಿಗೆ ಕೂಡ ಇದು ಸಹಾಯಕವಾಗಲಿದ್ದು, ಟೈಪ್ ಮಾಡುವ ಸಮಯವನ್ನೂ ಉಳಿಸುತ್ತದೆ.

ಇನ್ನೆರಡು ವರ್ಷಗಳಲ್ಲಿ ಈ ತಂತ್ರಜ್ಞಾನದ ಮೊಬೈಲ್ ಗಳು ಮಾರುಕಟ್ಟೆಗೆ ಬರಲಿದ್ದು, ಭಾರತದಂಥದೇಶದಲ್ಲಿ ಈ ಸೌಲಭ್ಯ ಮತ್ತೊಂದು ಮೊಬೈಲ್ ಕ್ರಾಂತಿಗೆ ಸಾಕ್ಷಿಯಾಗಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X