ಮೊಬೈಲ್ ಟಿ.ವಿ ತಿಂಗಳ ಬಾಡಿಗೆ 99 ರೂಪಾಯಿ ಮಾತ್ರ
oi
-Varun
By Varun

ಹೌದು ಕಣ್ರೀ. ಇದು ಯಾವ ಕಂಪನಿಯ ಜಾಹೀರಾತೂ ಅಲ್ಲ. ಮೊಬೈಲ್ ಟಿ.ವಿ ಯ ಬಗ್ಗೆ ಕಡಿಮೆ ಅರಿವು ಇರುವುದರಿಂದ ಹಾಗೂ ಮೊಬೈಲ್ ನಲ್ಲಿ ಟಿ.ವಿ ನೋಡಿದರೆ ಜಾಸ್ತಿ ದುಡ್ಡು ಖರ್ಚು ಆಗುತ್ತೆ ಅಂತ ತಪ್ಪು ತಿಳಿವಳಿಕೆ ಇರೋದ್ರಿಂದ ಇದನ್ನ ಬರಿಬೇಕಾಯ್ತು.
ಅಸಲಿ ವಿಷಯ ಏನೆಂದರೆ ನಿಮ್ಮ ಮೊಬೈಲ್ ನಲ್ಲಿ ವೆಬ್ ಬ್ರೌಸರ್, ಜಿ.ಪಿ.ಆರ್.ಎಸ್, ಹಾಗು ವೈ-ಫೈ ಇದ್ದರೆ ನೂರಕ್ಕೂ ಹೆಚ್ಚು ಚಾನಲ್ ಗಳನ್ನು ಲೈವ್ ಆಗಿ ನೋಡಬಹುದು.
ನೀವು ದಿನಕ್ಕೆ 20 ನಿಮಿಷದಂತೆ ಮೊಬೈಲ್ ನಲ್ಲಿ ಟಿ.ವಿ ನೋಡಿದರೂ ತಿಂಗಳಿಗೆ ಅಬ್ಬಬ್ಬಾ ಎಂದರೆ 1.2 ಜಿ.ಬಿ ಬಳಕೆ ಮಾಡಿರುತ್ತೀರಿ ಅಷ್ಟೇ.
2G ಇಲ್ಲವೆ 3G ಎರಡರಲ್ಲೂ ನೋಡಬಹುದಾಗಿದ್ದು, Zenga, Apalya ನಂತಹ ಕಂಪನಿಯ ಆಪ್ (apps)ಗಳನ್ನ ಡೌನ್ಲೋಡ್ ಮಾಡಿ ನಿಮ್ಮ ಮೊಬೈಲ್ ಕಂಪನಿಗಳಿಗೆ ಕೊಡುವ ಮಾಸಿಕ ಬ್ರೌಸಿಂಗ್ ಸ್ಕೀಮ್ ನಡಿಯಲ್ಲಿ ಕಡಿಮೆ ಖರ್ಚಿಗೆ ಮೊಬೈಲ್ ಟಿ.ವಿ ನೋಡಬಹುದು.ವೈ-ಫೈ ಇದ್ದರೆ ದುಡ್ಡೂ ಕೊಡಬೇಕಾಗಿಲ್ಲ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications