ಮೊಬೈಲ್ ಎಲ್ಲಿ ಕಳೆದುಕೊಂಡೆ: ಇನ್ಫೋಗ್ರಾಫಿಕ್
oi
-Staff
By Super

ನಮ್ಮ ಕೈ ಹಿಡಿದ/ಹಿಡಿಯುವ ಹುಡುಗ ಅಥವಾ ಹುಡುಗಿಯ ಕೈ ಹಿಡಿದುಕೊಂಡು ಹೊಗುವುದನ್ನು ಅಪ್ಪಿ ತಪ್ಪಿಯಾದರೂ ಮರೆಯಬಹುದು, ಆದರೆ ಮೊಬೈಲ್ ಅನ್ನು ಮಾತ್ರ ಎಲ್ಲಿ ಹೋದರೂ ತೆಗೆದುಕೊಂಡು ಹೊಗುವುದನ್ನು ಮರೆಯುವುದಿಲ್ಲ.
ಹಾಗಿದ್ದರೂ ಕೂಡ ಕೆಲವೊಮ್ಮೆ ನಮ್ಮ ಮರೆಗುಳಿತನದಿಂದ ಅಥವಾ ಬೇಜವಾಬ್ದಾರಿಯಿಂದ ಮೊಬೈಲ್ ಅನ್ನು ಕಳೆದುಕೊಳ್ಳುತ್ತೇವೆ. ಲುಕ್ ಔಟ್ ಎಂಬ ಮೊಬೈಲ್ ಟ್ರಾಕಿಂಗ್ ಸಂಸ್ಥೆ, ಒಂದು ಇನ್ಫೋಗ್ರಫಿಕ್ ಒಂದನ್ನು ಸಿದ್ದಪಡಿಸಿದ್ದು, ಟಾಪ್ 10 ಮೊಬೈಲ್ ಕಳೆದುಕೊಳ್ಳಬಹುದಾದ ಜಾಗಗಳ ಬಗ್ಗೆ ಇದರಲ್ಲಿ ನೋಡಬಹುದು.
ಈ ಇನ್ಫೋಗ್ರಾಫಿಕ್ ಓದಿ, ಯಾವ್ಯಾವ ಜಾಗಗಳಲ್ಲಿ ನೀವು ನಿಮ್ಮ ಮೊಬೈಲ್ ಕಳೆದುಹೋಗದಂತೆ ಎಚ್ಚರಿಕೆಯಿಂದ ಇರಬಹುದು ಎಂದು ತಿಳಿದುಕೊಳ್ಳಬಹುದು.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications