ಕಳೆದ ತಿಂಗಳು ಫ್ಲಿಪ್ ಕಾರ್ಟ್ ನಲ್ಲಿ ಅತೀ ಹೆಚ್ಚು ಹುಡುಕಾಡಲ್ಪಟ್ಟ ಸ್ಮಾರ್ಟ್ ಫೋನ್ ಗಳು

By Gizbot Bureau
|

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ನೇರವಾಗಿ ಯಾವುದೇ ಸ್ಟೋರ್ ಗೆ ತೆರಳಿ ಎಲೆಕ್ಟ್ರಾನಿಕ್ ಡಿವೈಸ್ ಗಳನ್ನು ಕೊಂಡುಕೊಳ್ಳುವ ಪರಿಪಾಠವು ಬಹಳ ದಿನಗಳಿಂದ ಕಡಿಮೆಯಾಗುತ್ತಲೇ ಸಾಗುತ್ತಿದ್ದು ಆನ್ ಲೈನ್ ಶಾಪಿಂಗ್ ವ್ಯವಸ್ಥೆ ಪ್ರಸಿದ್ಧಿಯಾಗುತ್ತಿದೆ. ಮತ್ತು ಅದೇ ಕಾರಣಕ್ಕಾಗಿ ಇ-ಕಾಮರ್ಸ್ ವೆಬ್ ಸೈಟ್ ಗಳಲ್ಲಿ ಹುಡುಕಾಟ ಸೇರಿದಂತೆ ಮಾರಾಟವೂ ಕೂಡ ಭರ್ಜರಿಯಾಗಿ ಸಾಗುತ್ತದೆ. ಹಾಗಾಗಿ ಇಕಾಮರ್ಸ್ ಸೈಟ್ ಗಳಲ್ಲಿ ರಿಯಾಯಿತಿ ಸೇರಿದಂತೆ ವಿಶೇಷ ಸೌಕರ್ಯಗಳನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದ್ದು ಸ್ಪರ್ಧೆಗಿಳಿದಂತೆ ಇ-ಕಾಮರ್ಸ್ ವೆಬ್ ಸೈಟ್ ನಲ್ಲಿ ಮಾರಾಟ ನಡೆಯುತ್ತದೆ.

ಫ್ಲಿಪ್ ಕಾರ್ಟ್

ಇದೀಗ ಕರೋನಾ ವೈರಸ್ ಹಾವಳಿ ಜಗತ್ತನ್ನೇ ತಲ್ಲಣಗೊಳಿಸಿದ್ದು ವ್ಯಾಪಾರ ವಹಿವಾಟು ನಿಧಾನಗತಿಯಲ್ಲಿ ಸಾಗುತ್ತಿದೆ. ನಿಜ ಹೇಳಬೇಕು ಎಂದರೆ ಕೆಲವು ವಹಿವಾಟುಗಳು ಸಂಪೂರ್ಣ ಸ್ಥಗಿತವೇ ಆಗಿದೆ.

ಫ್ಲಿಪ್ ಕಾರ್ಟ್ ಸೇರಿದಂತೆ ಕೆಲವು ಫ್ಲ್ಯಾಟ್ ಫಾರ್ಮ್ ಗಳು ಈಗಲೂ ಕೂಡ ವ್ಯಾಪಾರ ನಡೆಸುತ್ತಿದ್ದು ಸ್ಮಾರ್ಟ್ ಫೋನ್ ಸೇರಿದಂತೆ ಕೆಲವು ವಸ್ತುಗಳನ್ನು ಡೆಲಿವರಿ ಮಾಡುವ ಸೌಕರ್ಯವನ್ನು ನೀಡುತ್ತಿದೆ. ಹಾಗಾಳಿ ಕಳೆದು ತಿಂಗಳು ಕೆಲವು ಸ್ಮಾರ್ಟ್ ಫೋನ್ ಗಳನ್ನು ಜನರು ಅತಿಯಾಗಿ ಹುಡುಕಾಡಿದ್ದಾರೆ. ಹಾಗಾದ್ರೆ ಯಾವೆಲ್ಲಾ ಸ್ಮಾರ್ಟ್ ಫೋನ್ ಗಳನ್ನು ಕಳೆದ ತಿಂಗಳು ಅಂದರೆ ಮಾರ್ಚ್ ನಲ್ಲಿ ಜನರು ಫ್ಲಿಪ್ ಕಾರ್ಟ್ ನಲ್ಲಿ ಹುಡುಕಾಡಿದ್ದಾರೆ ಎಂಬ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ರಿಯಲ್ ಮಿ ಎಕ್ಸ್2

ರಿಯಲ್ ಮಿ ಎಕ್ಸ್2

MRP: Rs. 17,499

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ AMOLED ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• ಆಕ್ಟಾ ಕೋರ್(2.2GHz ಡುಯಲ್ + 1.8GHz ಹೆಕ್ಸಾ) ಸ್ನ್ಯಾಪ್ ಡ್ರ್ಯಾಗನ್ 730G 8nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 618 GPU

• 4GB (LPPDDR4x) RAM ಜೊತೆಗೆ 64GB (UFS 2.1) ಸ್ಟೋರೇಜ್ / 6GB / 8GB (LPPDDR4x) RAM ಜೊತೆಗೆ 128GB (UFS 2.1) ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• ColorOS 6.1 ಆಧಾರಿತ ಆಂಡ್ರಾಯ್ಡ್ 9.0 (ಪೈ), ColorOS 7.0 ಆಧಾರಿತ ಆಂಡ್ರಾಯ್ಡ್ 10 ಗೆ ಅಪ್ ಗ್ರೇಡ್ ಆಗಲಿದೆ

• 64MP ಹಿಂಭಾಗದ ಕ್ಯಾಮರಾ + 8MP + 2MP + 2MP ಹಿಂಭಾಗದ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh ಬ್ಯಾಟರಿ (ಟಿಪಿಕಲ್) / 3920mAh (ಮಿನಿಮಮ್) ಜೊತೆಗೆ 30W VOOC ಫಾಸ್ಟ್ ಚಾರ್ಜಿಂಗ್

ರಿಯಲ್ ಮಿ 5

ರಿಯಲ್ ಮಿ 5

MRP: Rs. 9,999

ಪ್ರಮುಖ ವೈಶಿಷ್ಟ್ಯತೆಗಳು

• 6.5-ಇಂಚಿನ (1600 x 720 ಪಿಕ್ಸಲ್ಸ್) HD+ ಮಿನಿ ಡ್ರಾಪ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3+ ಪ್ರೊಟೆಕ್ಷನ್

• ಆಕ್ಟಾ ಕೋರ್ಸ್ನ್ಯಾಪ್ ಡ್ರ್ಯಾಗನ್ 665 11nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 610 GPU

• 3GB RAM ಜೊತೆಗೆ 32GB ಸ್ಟೋರೇಜ್, 4GB RAM ಜೊತೆಗೆ 64GB ಸ್ಟೋರೇಜ್ / 128GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• ColorOS 6.0 ರಿಯಲ್ ಮಿ ಎಡಿಷನ್ ಆಧಾರಿತ ಆಂಡ್ರಾಯ್ಡ್ 9.0 (ಪೈ)

• 12MP ಹಿಂಭಾಗದ ಕ್ಯಾಮರಾ + 8MP + 2MP + 2MP ಕ್ಯಾಮರಾ

• 13MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 5000mAh ಬ್ಯಾಟರಿ

ಇನ್ಫಿನಿಕ್ಸ್ ಹಾಟ್ 8

ಇನ್ಫಿನಿಕ್ಸ್ ಹಾಟ್ 8

MRP: Rs. 7,999

ಪ್ರಮುಖ ವೈಶಿಷ್ಟ್ಯತೆಗಳು

• 6.52-ಇಂಚಿನ (1600×720 ಪಿಕ್ಸಲ್ಸ್) 20:9 ಆಸ್ಪೆಕ್ಟ್ ಅನುಪಾತ HD+ ಡಿಸ್ಪ್ಲೇ

• 2GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 (MT6762) 12nm ಪ್ರೊಸೆಸರ್ ಜೊತೆಗೆ 650MHz IMG ಪವರ್VR GE8320 GPU

• 4GB LPDDR4 RAM, 64GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• ಆಂಡ್ರಾಯ್ಡ್ 9.0 (ಪೈ) ಜೊತೆಗೆ XOS 5.0

• 13MP ಹಿಂಭಾಗದ ಕ್ಯಾಮರಾ + 2MP ಡೆಪ್ತ್ ಸೆನ್ಸರ್, VGA ಕಡಿಮೆ ಬೆಳಕಿನ ಸೆನ್ಸರ್

• 8MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 5000mAh (ಟಿಪಿಕಲ್) / 4880mAh (ಮಿನಿಮಮ್) ಬ್ಯಾಟರಿ

ಐಫೋನ್ 11

ಐಫೋನ್ 11

MRP: Rs. 64,900

ಪ್ರಮುಖ ವೈಶಿಷ್ಟ್ಯತೆಗಳು

• 6.1-ಇಂಚಿನ (1792×828 ಪಿಕ್ಸಲ್ಸ್) LCD 326ppi ಲಿಕ್ವಿಡ್ ರೆಟಿನಾ ಡಿಸ್ಪ್ಲೇ

• ಸಿಕ್ಸ್ ಕೋರ್ ಎ13 ಬಯೋನಿಕ್ 64-ಬಿಟ್ ಪ್ರೊಸೆಸರ್, 8-ಕೋರ್ ನ್ಯೂಟ್ರಲ್ ಎಂಜಿನ್

• 64GB, 128GB,256GB ಸ್ಟೋರೇಜ್ ಆಯ್ಕೆಗಳು

• iOS 13

• ನೀರು ಮತ್ತು ಧೂಳು ನಿರೋಧಕ (IP68)

• ಡುಯಲ್ ಸಿಮ್ (ನ್ಯಾನೋ + eಸಿಮ್)

• 12MP ವೈಡ್ ಆಂಗಲ್ (f/1.8) ಕ್ಯಾಮರಾ + 12MP 120° ಆಲ್ಟ್ರಾ ವೈಡ್ (f/2.4) ಸೆಕೆಂಡರಿ ಕ್ಯಾಮರಾ

• 12MP ಮುಂಭಾಗದ ಕ್ಯಾಮರಾ

• ಬಿಲ್ಟ್ ಇನ್ ರೀಚಾರ್ಜೇಬಲ್ ಲೀಥಿಯಂ ಐಯಾನ್ ಬ್ಯಾಟರಿ

ಐಫೋನ್ 11 ಪ್ರೋ

ಐಫೋನ್ 11 ಪ್ರೋ

MRP: Rs. 99,900

ಪ್ರಮುಖ ವೈಶಿಷ್ಟ್ಯತೆಗಳು

• 5.8 ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ

• ಹೆಕ್ಸಾ ಕೋರ್ ಆಪಲ್ ಎ13 ಬಯೋನಿಕ್

• 6GB RAM ಜೊತೆಗೆ 64/256/512GB ROM

• 12MP + 12MP + 12MP ಟ್ರಿಪಲ್ ಕ್ಯಾಮರಾ ಜೊತೆಗೆ OIS

• 12MP ಮುಂಭಾಗದ ಕ್ಯಾಮರಾ

• ಫೇಸ್ ಐಡಿ

• ಬ್ಲೂಟೂತ್ 5.0

• LTE ಸಪೋರ್ಟ್

• IP68 ನೀರು ಮತ್ತು ಧೂಳು ನಿರೋಧಕ

• ಎನಿಮೋಜಿ

• ವಯರ್ ಲೆಸ್ ಚಾರ್ಜಿಂಗ್

ಐಫೋನ್ 11 ಪ್ರೋ ಮ್ಯಾಕ್ಸ್

ಐಫೋನ್ 11 ಪ್ರೋ ಮ್ಯಾಕ್ಸ್

MRP: Rs. 1,09,900

ಪ್ರಮುಖ ವೈಶಿಷ್ಟ್ಯತೆಗಳು

• 6.5 ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ

• ಹೆಕ್ಸಾ ಕೋರ್ ಆಪಲ್ ಎ13 ಬಯೋನಿಕ್

• 6GB RAM ಜೊತೆಗೆ 64/256/512GB ROM

• 12MP + 12MP + 12MP ಟ್ರಿಪಲ್ ಕ್ಯಾಮರಾ ಜೊತೆಗೆ OIS

• 12MP ಮುಂಭಾಗದ ಕ್ಯಾಮರಾ

• ಫೇಸ್ ಐಡಿ

• ಬ್ಲೂಟೂತ್ 5.0

• LTE ಸಪೋರ್ಟ್

• ವಯರ್ ಲೆಸ್ ಚಾರ್ಜಿಂಗ್

Most Read Articles
Best Mobiles in India

English summary
The list includes a whole bunch of smartphones from various brands including Realme, Apple, Xiaomi, and Infinix. The devices such as the Realme 5, Redmi 5a 4G, and the Infinix Hot 8 have been the most searched devices in the budget segment whereas, the iPhone 11 series was most searched in the premium smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more