Subscribe to Gizbot

ಹೆಚ್ಚು ಶೋಧಿಸಲಾಗುತ್ತಿರುವ ಮುಂಬರುವ ನೋಕಿಯಾ ಫೋನ್‍ಗಳು

ಭಾರತದ ಮಾರುಕಟ್ಟೆಯಲ್ಲಿ ನೋಕಿಯಾ ತನ್ನ ಮೊದಲ ಆಂಡ್ರೊಯಿಡ್ ಫೋನಿನ ಫೋಷಣೆ ಮಾಡುವಲ್ಲಿ ಸಫಲವಾಗಿದೆ. ಪುನಃ ಎಲ್ಲರ ಮನೆಮಾತಾಗಲು ಉತ್ತಮ ದರದೊಂದಿಗೆ ಬರುತ್ತಿದೆ.

ಹೆಚ್ಚು ಶೋಧಿಸಲಾಗುತ್ತಿರುವ ಮುಂಬರುವ ನೋಕಿಯಾ ಫೋನ್‍ಗಳು

ನೋಕಿಯಾ 6,ನೋಕಿಯಾ 5 ಮತ್ತು ನೋಕಿಯಾ 3 ಬಳಕೆದಾರರಿಗೆ ಆಂಡ್ರೊಯಿಡ್ ಅನುಭವಿಸಲು ಅವಕಾಶ ನೀಡಿದೆ. ನೋಕಿಯಾ ಭಾರತದ ಮಾರುಕಟ್ಟೆಗಾಗಿ ಮುಂದಿನ ತಿಂಗಳುಗಳಲ್ಲಿ ದೊಡ್ಡ ಯೋಜನೆಯೊಂದಿಗೆ ಬರಲಿವೆ.

ಇಂದು ನಾವು ಆಂಡ್ರೊಯಿಡ್ ಹೊಂದಿರುವ ನೊಕಿಯಾ ಫೋನುಗಳ ಪಟ್ಟಿಯೊಂದಿಗೆ ಬಂದಿದ್ದೇವೆ. ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ ಸಿ9

ನೋಕಿಯಾ ಸಿ9

ಕೇಳಿರುವಂತೆ ಕೀ ಫೀಚರ್ಸ್:

• 5 ಇಂಚು ಐಪಿಎಸ್ ಎಲ್‍ಸಿಡಿ 1080 * 1920 ಪಿಕ್ಸೆಲ್ಸ್ ಡಿಸ್ಪ್ಲೆ

• ಆಂಡ್ರೊಯಿಡ್ ವಿ6.0

• ಒಕ್ಟಾ ಕೊರ್ ಪ್ರೊಸೆಸರ್

• 3ಜಿಬಿ ರಾಮ್

• ಕ್ವ್ಯಾಲ್‍ಕೊಮ್ ಸ್ನಾಪ್‍ಡ್ರಾಗನ್ 820 ಎಮ್‍ಎಸ್‍ಎಮ್8996 ಪ್ರೊಸೆಸರ್

• 32ಜಿಬಿ ಮೆಮೊರಿ

• 16 ಎಮ್‍ಪಿ ರೇರ್ ಕ್ಯಾಮೆರಾ

• 5 ಎಮ್‍ಪಿ ಫ್ರಂಟ್ ಕ್ಯಾಮೆರಾ

• 4000 ಎಮ್‍ಎಎಚ್ ಬ್ಯಾಟರಿ

ನೋಕಿಯಾ 8

ನೋಕಿಯಾ 8

ಕೇಳಿರುವಂತೆ ಕೀ ಫೀಚರ್ಸ್:

• 5.7 ಇಂಚಿನ ಐಪಿಎಸ್ ಎಲ್‍ಸಿಡಿ 1440 * 2560 ಪಿಕ್ಸೆಲ್ಸ್ ಡಿಸ್ಪ್ಲೆ

• ಆಂಡ್ರೊಯಿಡ್ 7.0

• ಒಕ್ಟಾ ಕೊರ್ (4*2.45 ಗಿಗಾ ಹಡ್ಜ್ ಕ್ರೈಯೊ ಮತ್ತು 4*1.9 ಗಿಗಾ ಹಡ್ಜ್ ಕ್ರೈಯೊ)

• 6ಜಿಬಿ ರಾಮ್

• ಕ್ವ್ಯಾಲ್‍ಕೊಮ್ ಎಮ್‍ಎಸ್‍ಎಮ್8998 ಸ್ನಾಪ್‍ಡ್ರಾಗನ್ 835 ಪ್ರೊಸೆಸರ್

• 64ಜಿಬಿ/128 ಜಿಬಿ ಮೆಮೊರಿ

• 24ಎಮ್‍ಪಿ ರೇರ್ ಕ್ಯಾಮೆರಾ

• 12 ಎಮ್‍ಪಿ ಫ್ರಂಟ್ ಕ್ಯಾಮೆರಾ

• 4000 ಎಮ್‍ಎಎಚ್ ಬ್ಯಾಟರಿ

ನೋಕಿಯಾ ಜೆಡ್2 ಪ್ಲಸ್

ನೋಕಿಯಾ ಜೆಡ್2 ಪ್ಲಸ್

ಕೇಳಿರುವಂತೆ ಕೀ ಫೀಚರ್ಸ್:

• 5.5 ಇಂಚಿನ ಎಲ್‍ಸಿಡಿ ಡಿಸ್ಪ್ಲೆ

• ಆಂಡ್ರೊಯಿಡ್ 7.0

• ಕ್ವ್ಯಾಡ್ ಕೊರ್ 1.77 ಗಿಗಾ ಹಡ್ಜ್

• 4ಜಿಬಿ ರಾಮ್

• ಸ್ನಾಪ್‍ಡ್ರಾಗನ್ 820 ಪ್ರೊಸೆಸರ್

• 64ಜಿಬಿ ಮೆಮೊರಿ

• 16 ಎಮ್‍ಪಿ ರೇರ್ ಕ್ಯಾಮೆರಾ

• 3000 ಎಮ್‍ಎಎಚ್ ಬ್ಯಾಟರಿ

ನೊಕಿಯಾ ಸಿ1

ನೊಕಿಯಾ ಸಿ1

ಕೇಳಿರುವಂತೆ ಕೀ ಫೀಚರ್ಸ್:

• 5.5 ಇಂಚಿನ ಎಲ್‍ಸಿಡಿ ಡಿಸ್ಪ್ಲೆ

• ಆಂಡ್ರೊಯಿಡ್ 6.0

• ಒಕ್ಟಾ ಕೊರ್

• 2ಜಿಬಿ ರಾಮ್

• ಕ್ವ್ಯಾಲ್‍ಕೊಮ್ ಎಮ್‍ಎಸ್‍ಎಮ್8976 ಸ್ನಾಪ್‍ಡ್ರಾಗನ್ 652 ಪ್ರೊಸೆಸರ್

• 32ಜಿಬಿ ಸ್ಟೊರೆಜ್

• 13 ಎಮ್‍ಪಿ ರೇರ್ ಮತ್ತು 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

• 2800 ಎಮ್‍ಎಎಚ್ ಬ್ಯಾಟರಿ

ನೊಕಿಯಾ ಪಿ1

ನೊಕಿಯಾ ಪಿ1

ಕೇಳಿರುವಂತೆ ಕೀ ಫೀಚರ್ಸ್:

• 5.3 ಇಂಚಿನ ಎಲ್‍ಸಿಡಿ ಡಿಸ್ಪ್ಲೆ

• ಆಂಡ್ರೊಯಿಡ್ 7.0

• ಒಕ್ಟಾ ಕೊರ್

• 6ಜಿಬಿ ರಾಮ್

• ಕ್ವ್ಯಾಲ್‍ಕೊಮ್ ಸ್ನಾಪ್‍ಡ್ರಾಗನ್ 835 ಎಮ್‍ಎಸ್‍ಎಮ್8998 ಪ್ರೊಸೆಸರ್

• 128 ಜಿಬಿ ಮೆಮೊರಿ

• 22.6 ಎಮ್‍ಪಿ ರೇರ್ ಕ್ಯಾಮೆರಾ

• 5 ಎಮ್‍ಪಿ ಫ್ರಂಟ್ ಕ್ಯಾಮೆರಾ

• 3500 ಎಮ್‍ಎಎಚ್ ಬ್ಯಾಟರಿ

ನೋಕಿಯಾ ಹಾರ್ಟ್

ನೋಕಿಯಾ ಹಾರ್ಟ್

ಕೇಳಿರುವಂತೆ ಕೀ ಫೀಚರ್ಸ್:

• 5.2 ಇಂಚಿನ ಎಲ್‍ಸಿಡಿ ಪಿಕ್ಸೆಲ್ಸ್

• ಆಂಡ್ರೊಯಿಡ್ 7.0

• 2ಜಿಬಿ ರಾಮ್

• ಸ್ನಾಪ್‍ಡ್ರಾಗನ್ 430 ಪ್ರೊಸೆಸರ್

• 16ಜಿಬಿ ಸ್ಟೊರೆಜ್

• 12 ಎಮ್‍ಪಿ ರೇರ್ ಕ್ಯಾಮೆರಾ

• 8ಎಮ್‍ಪಿ ಫ್ರಂಟ್ ಕ್ಯಾಮೆರಾ

• 3000 ಎಮ್‍ಎಎಚ್ ಬ್ಯಾಟರಿ

ನೊಕಿಯಾ 9

ನೊಕಿಯಾ 9

ಕೇಳಿರುವಂತೆ ಕೀ ಫೀಚರ್ಸ್:

• 5.5 ಇಂಚಿನ ಒಎಲ್‍ಇಡಿ ಡಿಸ್ಪ್ಲೆ

• ಆಂಡ್ರೊಯಿಡ್ 7.1

• ಒಕ್ಟಾ ಕೊರ್

• 4/8 ರಾಮ್

• ಕ್ವ್ಯಾಲ್‍ಕೊಮ್ ಸ್ನಾಪ್‍ಡ್ರಾಗನ್ 835 ಎಮ್‍ಎಸ್‍ಎಮ್8998 ಪ್ರೊಸೆಸರ್

• 64ಜಿಬಿ ಸ್ಟೊರೆಜ್

• 13 ಎಮ್‍ಪಿ ರೇರ್ ಕ್ಯಾಮೆರಾ

• 12 ಎಮ್‍ಪಿ ಫ್ರಂಟ್ ಕ್ಯಾಮೆರಾ

• 3900 ಎಮ್‍ಎಎಚ್ ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Having said that, a number of Nokia branded Android devices are making news on internet and are due to launch in the second quarter of the year 2017. Today we have created a list of Android devices which are the most searched Nokia phones in the online world.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot