"ಮೊಟೊ ಡೇಸ್" ಸಂಭ್ರಮ..ಎಲ್ಲಾ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್!!!

Written By:

ಲೆನೊವೊ ಒಡೆತನದ ಮೊಟೊ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಭಾರೀ ಸದ್ದುಮಾಡುತ್ತಿದ್ದು, ಇದನ್ನು ಎನ್‌ಕ್ಯಾಶ್ ಮಾಡಿಕೊಳ್ಳುವ ನಿಟ್ಟಿನಲ್ಲಿ ಲೆನೊವೊ ಕಂಪೆನಿ ಫ್ಲಿಪ್‌ಕಾರ್ಟ್ ಮೂಲಕ ಎರಡು ದಿವಸಗಳ ಆಫರ್ ಸೇಲ್ ಏರ್ಪಡಿಸಿದೆ.!!

ಫೆಬ್ರವರಿ 20 ಮತ್ತು 21 ನೇ ತಾರೀಖು ಫ್ಲಿಪ್‌ಕಾರ್ಟ್‌ನಲ್ಲಿ "ಮೊಟೊ ಡೇಸ್" ಎಂಬ ಹೆಸರಿ ಮೂಲಕ ಮೊಟೊ ಸ್ಮಾರ್ಟ್ಫೋನ್‌ಗಳ ಮೇಲೇ ಭಾರಿ ಆಫರ್ ಪ್ರಾಂರಭವಾಗಿದೆ.!!ಅತ್ಯುತ್ತಮ ಗುಣಮಟ್ಟದ ಮೊಟೊ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲಲ್ಲಿ ಬಿಸಿ ತುಪ್ಪದಂತೆ ಖರ್ಚಾಗುತ್ತಿದ್ದು, ಸ್ಮಾರ್ಟ್‌ಫೋನ್ ವ್ಯಾಪಾರವನ್ನು 50 ಪರ್ಸೆಂಟ್ ಹೆಚ್ಚಿಸಲು ಈ ಆಫರ್ ನೀಡಲಾಗಿದೆ.!!

12,999 ರೂ ಬೆಲೆಯ ಹಾನರ್ 6ಎಸ್ ಎಲ್ಲಾ ಅತ್ಯುತ್ತಮ ಫೀಚರ್‌ಗಳನ್ನು ಹೊಂದಿದೆ!!

ಮೊಟೊ ಕಂಪೆನಿಯಾ ಎಲ್ಲಾ ಸೀರಿಸ್ ಸ್ಮಾರ್ಟ್‌ಫೋನ್‌ಗಳ ಮೇಲೂ ಬಹುದೊಡ್ಡ ಡಿಸ್ಕೌಂಟ್ಸ್ ನೀಡಿದ್ದು, ಪ್ರತಿ ಮೊಬೈಲ್‌ ಮೇಲಿಯೂ 10 ರಿಂದ 20 ಪರ್ಸೆಂಟ್ ಡಿಸ್ಕೌಂಟ್ಸ್ ನೀಡಲಾಗಿದೆ. ಇದರ ಜೊತೆಯಲ್ಲಿಯೇ ಕೆಲ ಸ್ಮಾರ್ಟ್‌ಫೋನ್‌ಗಳ ಮೇಲೆ 2000 ದಿಂದ 3000 ರೂಪಾಯಿವರೆಗೂ ಡಿಸ್ಕೌಂಟ್ಸ್‌ ನೀಡಲಾಗಿದೆ.!!

ಭಾರಿ ಡಿಸ್ಕೌಂಟ್ಸ್ ಹೊಂದಿ ಬರುತ್ತಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಇದು ಅತ್ಯುತ್ತಮ ಸಮಯವಾಗಿದ್ದು, ಕೆಳಗಿನ ಚಿತ್ರದಲ್ಲಿ ಮೊಟೊ ಯಾವ ಯಾವ ಸ್ಮಾರ್ಟ್ಫೋನ್‌ ಮೇಲೆ ಎಷ್ಟೆಷ್ಟು ಆಫರ್ ನೀಡಿದೆ ಎಂಬುದನ್ನು ತಿಳಿಯಿರಿ.

English summary
During the sale, the company will be providing offers on a number of its devices on Flipkart. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot