ಜಿಯೋಗಾಗಿ ಅತೀ ಕಡಿಮೆ ಬೆಲೆಗೆ ಮೋಟೊ C ಸ್ಮಾರ್ಟ್‌ಫೋನ್: ವಿಶೇಷತೆಗಳೇನು..??

Written By:

ಸದ್ಯ ದೇಶಿಯ ಸ್ಮಾರ್ಟ್‌ಫೋನ್ ಲೋಕದಲ್ಲಿ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳು ಸದ್ದು ಮಾಡುತ್ತಿರುವ ರೀತಿಯಲ್ಲೇ ಆರಂಭಿಕ ಬೆಲೆಯ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿವೆ, ಈ ಹಿನ್ನಲೆಯಲ್ಲಿ ಪ್ರಮುಖ ಮೊಬೈಲ್ ತಯಾರಕ ಕಂಪನಿಗಳು ಆ ದಿಕ್ಕಿನಲ್ಲಿ ಹೆಚ್ಚಿನ ಆಲೋಚನೆಯಲ್ಲಿ ತೊಡಗಿಕೊಂಡಿವೆ.

ಜಿಯೋಗಾಗಿ ಅತೀ ಕಡಿಮೆ ಬೆಲೆಗೆ ಮೋಟೊ C ಸ್ಮಾರ್ಟ್‌ಫೋನ್: ವಿಶೇಷತೆಗಳೇನು..??

ಶಿಯೋಮಿ ಕಂಪನಿ ರೆಡ್‌ಮಿ 4A ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಮೂಲಕ ಎಲ್ಲಾ ಕಂಪನಿಗಳಿಗೂ ಶಾಕ್ ನೀಡಿತ್ತು. ಅದೇ ರೀತಿಯಲ್ಲಿ ಮೋಟೊರೋಲಾ ಸಹ ಮಾರುಕಟ್ಟೆಗೆ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್ ವೊಂದನ್ನು ಬಿಡುಗಡೆ ಮಾಡುವ ಆಲೋಚನೆಯಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶೀಘ್ರವೇ ಮೋಟೋ C ಮಾರುಕಟ್ಟೆಗೆ:

ಶೀಘ್ರವೇ ಮೋಟೋ C ಮಾರುಕಟ್ಟೆಗೆ:

ಮೋಟೊರೋಲಾ ಮತ್ತೇ ಮಾರಕಟ್ಟೆಗೆ ಪ್ರವೇಶಿಸಿದ ಸಂದರ್ಭದಲ್ಲಿ ಮೋಟೊ G ಮತ್ತು ಮೋಟೊ E ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿತ್ತು. ಈಗ ಅದೇ ಮಾದರಿಯಲ್ಲಿ ರೆಡ್‌ಮಿ 4A ಸ್ಮಾರ್ಟ್‌ಫೋನ್ ಪ್ರತಿ ಸ್ಪರ್ಧಿಯಲ್ಲಿ ಮೋಟೊ C ಶೀಘ್ರವೇ ಬಿಡುಗಡೆ ಮಾಡಲಿದೆ.

ಬೆಲೆಯೂ ಕಡಿಮೆ:

ಬೆಲೆಯೂ ಕಡಿಮೆ:

ರೆಡ್‌ಮಿ 4A ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ನಿಗಧಿ ಪಡಿಸಿರುವ ಬೆಲೆಯ ಅಸುಪಾಸಿನಲ್ಲೇ ಮೋಟೊ C ಫೋನಿನ ಬೆಲೆಯೂ ನಿರ್ಧಾರವಾಗಲಿದೆ. ರೂ. 7000ಕ್ಕೆ ದೊರೆಯಲಿದೆ.

 ಮೋಟೊ C ಮತ್ತು ಮೋಟೊ C ಪ್ಲಸ್:

ಮೋಟೊ C ಮತ್ತು ಮೋಟೊ C ಪ್ಲಸ್:

ಮೋಟೊ ಈ ಹಿಂದಿನಂತೆ ಮೋಟೊ C ನಲ್ಲೂ ಎರಡು ಆವೃತ್ತಿ ಇರಲಿದೆ ಎನ್ನಲಾಗಿದೆ. ಜೂನ್ ನಲ್ಲಿ ಭಾರತೀಯ ಮಾರುಕಟ್ಟಗೆ ಈ ಪೋನ್ ಕಾಲಿಡಲಿದ್ದು ಹೊಸ ಆಲೆಯನ್ನು ಹುಟ್ಟಿ ಹಾಕುವ ಸೂಚನೆ ನೀಡಿದೆ.

ಆಂಡ್ರಾಯ್ಡ್ ನ್ಯಾಗಾ:

ಆಂಡ್ರಾಯ್ಡ್ ನ್ಯಾಗಾ:

ಮೋಟೊ C ಮತ್ತು ಮೋಟೊ C ಪ್ಲಸ್ ಫೋನ್‌ಗಳ ಪ್ರಮುಖ ಅಂಶ ಎಂದರೆ ಕಡಿಮೆ ಬೆಲೆಗ ಸಿಗುವ ಈ ಫೋನ್‌ನಲ್ಲಿ ಮೊದಲ ಬಾರಿಗೆ ಆಂಡ್ರಾಯ್ಡ್ ನ್ಯಾಗಾ ಬಳಕೆಗೆ ದೊರೆಯಲಿದೆ. ಇದು ಗ್ರಾಹಕರಿಗೆ ಉತ್ತಮ ಅನುಭವನ್ನು ನೀಡಲಿದೆ.

ಮೋಟೊ C ಮತ್ತು ಮೋಟೊ C ಪ್ಲಸ್ ವಿಶೇಷತೆಗಳು:

ಮೋಟೊ C ಮತ್ತು ಮೋಟೊ C ಪ್ಲಸ್ ವಿಶೇಷತೆಗಳು:

ಮೋಟೊ C ಮತ್ತು ಮೋಟೊ C ಪ್ಲಸ್ ಫೋನ್‌ಗಳು ಗೋಲ್ಡ್, ಸಿಲ್ವರ್, ಮತ್ತು ರೆಡ್ ಅಂಡ್ ಬ್ಲಾಕ್ ನಲ್ಲಿ ದೊರೆಯಲಿದೆ. 5 ಇಂಚಿನ ಡಿಸ್‌ಪ್ಲೇ ಇರಲಿದ್ದು, 2GB RAM, 16 GB ಇಂಟರ್ನಲ್ ಮೆಮೊರಿ ಇರಲಿದೆ. ಅಲ್ಲದೇ 3800mAh ಬ್ಯಾಟರಿ ಇದರಲ್ಲಿರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 Read more about:
English summary
Moto brand, is preparing to launch the Moto C and the Moto C Plus in India. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot