ಇಂದು ಮೊಟೊ ಸಿ ಪ್ಲಸ್ ಲಾಂಚ್!!..ಹೇಗಿದೆ ಸ್ಮಾರ್ಟ್‌ಫೋನ್? ಬೆಲೆ ಎಷ್ಟು?

ಮೊಟೊ ಸಿ ಪ್ಲಸ್ ಸ್ಮಾರ್ಟ್‌ಫೋನ್ ಹೇಗಿದೆ? ಸ್ಮಾರ್ಟ್‌ಫೋನ್ ವಿಶೇಷತೆ ಏನು? ಬೆಲೆಗೆ ತಕ್ಕ ಫೀಚರ್ಸ್ ಏನು?

|

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಶಿಯೋಮಿ ಜೊತೆ ಈಗಲೂ ಫೈಟ್ ನೀಡುತ್ತಿರುವ ಸ್ಮಾರ್ಟ್‌ಫೋನ್‌ಗಳೆಂದರೆ ಅದು ಲೆನೊವೊ ಒಡೆತನದ ಮೊಟೊ ಸ್ಮಾರ್ಟ್‌ಫೋನ್‌ಗಳು.!! ಮೊಟೊ ಸ್ಮಾರ್ಟ್‌ಫೊನ್ ಬಿಡುಗಡೆಯಾಗುತ್ತಿದೆ ಎಂದಾಗಲೇ ಶಿಯೋಮಿಗೆ ಸೆಡ್ಡು ಹೊಡೆಯುವ ಮೊಬೈಲ್ ಇದು ಎಂದುಕೊಳ್ಳುತ್ತಾರೆ.!!

ಈಗೇಕೆ ಇದೆಲ್ಲಾ ಅಂತಿರಾ?. ಹೌದು, ಮೊಟೊ ಕಂಪೆನಿಯ ಮೊಟೊ ಸಿ ಪ್ಲಸ್ ಸ್ಮಾರ್ಟ್‌ಫೋನ್ ಇಂದು ಬಿಡುಗಡೆಯಾಗುತ್ತಿದೆ. ಮೊಟೊ ಕಂಪೆನಿ ಇದನ್ನು ಸುದ್ದಿಯನ್ನು ಹೊರಬಿಟ್ಟಿದ್ದು, ಭಾರತದಲ್ಲಿ ಇಂದಿನಿಂದಲೇ ಮೊಟೊ ಸಿ ಪ್ಲಸ್ ಸ್ಮಾರ್ಟ್‌ಫೋನ್ ಮಾರಾಟಕ್ಕಿದೆ.!!

ಹಾಗಾದರೆ ಮೊಟೊ ಸಿ ಪ್ಲಸ್ ಸ್ಮಾರ್ಟ್‌ಫೋನ್ ಹೇಗಿದೆ? ಸ್ಮಾರ್ಟ್‌ಫೋನ್ ವಿಶೇಷತೆ ಏನು? ಬೆಲೆಗೆ ತಕ್ಕ ಫೀಚರ್ಸ್ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಮೊಟೊ ಸಿ ಪ್ಲಸ್ ಡಿಸ್‌ಪ್ಲೇ ಮತ್ತು ಪ್ರೊಸೆಸರ್ !!

ಮೊಟೊ ಸಿ ಪ್ಲಸ್ ಡಿಸ್‌ಪ್ಲೇ ಮತ್ತು ಪ್ರೊಸೆಸರ್ !!

ಮೊಟೊ ಸಿ ಪ್ಲಸ್ 5ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, 1280*720 ರೆಸಲ್ಯುಷನ್ ಹೊಂದಿದೆ. ಇನ್ನು 64 ಬಿಟ್ ಕ್ವಾಡ್‌ಕೋರ್ ಮಿಡಿಯಾಟೆಕ್ ಪ್ರೊಸೆಸರ್ ಹೊಂದಿದೆ.!!

RAM ಮತ್ತು ಮೆಮೊರಿ ಎಷ್ಟು?

RAM ಮತ್ತು ಮೆಮೊರಿ ಎಷ್ಟು?

ಮೊಟೊ ಸಿ ಪ್ಲಸ್ ಸ್ಮಾರ್ಟ್‌ಫೋನ್ ಎರಡು ವೆರಿಯಂಟ್‌ಗಳಲ್ಲಿ ಬಿಡುಗಡೆಯಾಗಿದ್ದು, 1GB RAM ಮತ್ತು 2GB RAM ಹಾಗೂ 16GB ಮೆಮೊರಿಯನ್ನು ಹೊಂದಿದೆ.!!

ಕ್ಯಾಮೆರಾ ಹೇಗಿದೆ.!!

ಕ್ಯಾಮೆರಾ ಹೇಗಿದೆ.!!

ಕೇವಲ 8MP ರಿಯರ್ ಕ್ಯಾಮೆರಾ ಹಾಗೂ 2MP ಸೆಲ್ಫಿ ಕ್ಯಾಮೆರಾನ್ನು ಮೊಟೊ ಸಿ ಪ್ಲಸ್ ಸ್ಮಾರ್ಟ್‌ಫೋನ್ ಹೊಂದಿದೆ.!! ಹಾಗಾಗಿ, ಕ್ಯಾಮೆರಾ ಗುಣಮಟ್ಟದಲ್ಲಿ ಭಾರಿ ಹಿಂದುಳಿದಿದೆ ಎನ್ನಬಹುದು.!!

ಬ್ಯಾಟರಿ ಮತ್ತು ಬೆಲೆ ಎಷ್ಟು?

ಬ್ಯಾಟರಿ ಮತ್ತು ಬೆಲೆ ಎಷ್ಟು?

ಮೊಟೊ ಸಿ ಪ್ಲಸ್ ಸ್ಮಾರ್ಟ್‌ಫೋನ್ ಹೊಂದಿರುವ ಅತ್ಯುತ್ತಮ ಫೀಚರ್ ಎಂದರೆ 4000mAh ಬ್ಯಾಟರಿ.!! ಇನ್ನು ಬೆಲೆ 7,500 ರೂಗಳಿಂದ 8000 ರೂಪಾಯಿಗಳಾಗಿದ್ದು, ಕೊಡುವ ಬೆಲೆಗೆ ಉತ್ತಮವಾಗಿಲ್ಲ ಎಂದು ಹೇಳಬಹುದು.!!

<strong>ಬಿಡುಗಡೆಗೂ ಮೊದಲೇ ದಾಖಲೆ ಸೃಷ್ಟಿಸಿದ ಒನ್‌ಪ್ಲಸ್ 5!!</strong>ಬಿಡುಗಡೆಗೂ ಮೊದಲೇ ದಾಖಲೆ ಸೃಷ್ಟಿಸಿದ ಒನ್‌ಪ್ಲಸ್ 5!!

Best Mobiles in India

English summary
Motorola earlier had taken to its official Twitter handle to confirm that its new smartphone Moto C Pus was being released in the country on June 19. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X