Home
ಮೊಬೈಲ್

5,999 ರೂ. ಬೆಲೆಯ 'ಮೋಟೊ ಸಿ' ಸ್ಮಾರ್ಟ್‌ಫೋನ್ ಫೀಚರ್ಸ್ ಏನು?

ಲೆನೊವೊ ಕೂಡ ಕಡಿಮೆ ಬೆಲೆಗೆ ಮೋಟೊ ಸಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.!!

By Bhaskar N J

ಭಾರತೀಯ ಮೊಬೈಲ್ ಮಾರುಕಟ್ಟೆಯನ್ನು ಹಿಡಿದಿಟ್ಟುಕೊಳ್ಳಲು ಶಿಯೋಮಿ ಮತ್ತು ಲೆನೊವೊ ಕಂಪೆನಿಗಳು ಪ್ರಯತ್ನಿಸುತ್ತಿವೆ.!! ಎರಡೂ ಕಂಪೆನಿಗಳು ಕಡಿಮೆ ದರಕ್ಕೆ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದ್ದು ಒಂದಕ್ಕೊಂದರ ಪೈಪೋಟಿ ಹೆಚ್ಚಾಗಿಯೇ ಇದೆ.!!

ಇದಕ್ಕೆ ಉತ್ತಮ ಉದಾಹರಣೆ ಎಂದರೆ ಮೋಟಿ ಸಿ ಸ್ಮಾರ್ಟ್‌ಫೋನ್ ಬಿಡುಗಡೆ.! ಇತ್ತೀಚಿಗಷ್ಟೆ ಶಿಯೋಮಿಯ ರೆಡ್‌ಮಿ 4 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿ ಎಲ್ಲೆಡೆ ಹವಾ ಸೃಷ್ಟಿಸಿರುವುದು ನಿಮಗೆ ಗೊತ್ತೆ ಇದೆ. ಹಾಗಾಗಿ, ಲೆನೊವೊ ಕೂಡ ಕಡಿಮೆ ಬೆಲೆಗೆ ಮೋಟೊ ಸಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.!!

ಕೇವಲ 5,999 ರೂ. ಬೆಲೆಯನ್ನು ಹೊಂದಿರುವ ಮೋಟೊರೊಲಾ ಮೋಟೊ ಸಿ ಸ್ಮಾರ್ಟ್‌ಫೋನ್ ಡಿಸೈನ್‌ ಮತ್ತು ಸ್ಮಾರ್ಟ್‌ ಕನೆಕ್ಟಿವಿಟಿಯಂತಹ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿದ್ದು, ಮೋಟೊ ಸಿ ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

5 ಇಂಚ್ ಡಿಸ್‌ಪ್ಲೇ ಮತ್ತು ಆಂಡ್ರಾಯ್ಡ್ 7.0

5 ಇಂಚ್ ಡಿಸ್‌ಪ್ಲೇ ಮತ್ತು ಆಂಡ್ರಾಯ್ಡ್ 7.0

5 ಇಂಚ್ ಡಿಸ್‌ಪ್ಲೇ ಹೊಂದಿರುವ ಮೋಟೊ ಸಿ ಸ್ಮಾರ್ಟ್‌ಫೋನ್ ಅದರಲ್ಲಿ 1.1 ಗಿಗಾಹರ್ಟ್ಸ್ 64 ಕ್ವಾಡ್ ಕೋರ್‌ ಸಿಪಿಯು ಹೊಂದಿದೆ. ಮತ್ತು ಅತ್ಯಾಧುನಿಕ ಆಂಡ್ರಾಯ್ಡ್ 7.0 ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ಕೆಲಸ ಮಾಡುತ್ತದೆ.!!

1GB RAM ಮತ್ತು 16 GB RAM!!

1GB RAM ಮತ್ತು 16 GB RAM!!

ಮೋಟೊ ಸಿ ಸ್ಮಾರ್ಟ್‌ಫೋನ್ 1GB RAM ಮತ್ತು 16 GB ಇಂಟರ್‌ನಲ್‌ ಮೆಮೊರಿಯನ್ನು ಹೊಂದಿದೆ. ಇನ್ನು ಎಸ್‌ಡಿ ಕಾರ್ಡ್‌ ಮೂಲಕ 32GB ತನಕ ಮೆಮೊರಿಯನ್ನು ಎಕ್ಸ್‌ಟೆಂಡ್ ಮಾಡುವ ಅವಕಾಶವು ಲಭ್ಯವಿದೆ.!!

2,350 ಎಮ್‌ಎಎಚ್ ಬ್ಯಾಟರಿ.!!

2,350 ಎಮ್‌ಎಎಚ್ ಬ್ಯಾಟರಿ.!!

ಮೋಟೊ ಸಿ ಸ್ಮಾರ್ಟ್‌ಫೋನ್ ರಿಮೂವೇಬಲ್ 2,350 ಎಮ್‌ಎಎಚ್ ಬ್ಯಾಟರಿ ಹೊಂದಿದೆ. ಕಂಪೆನಿ ಹೇಳಿದ ಪ್ರಕಾರ ಸ್ಮಾರ್ಟ್‌ಫೋನ್ ಸಂಪೂರ್ಣ ಎರಡು ದಿವಸಗಳ ಬ್ಯಾಕಪ್ ನಿಡುತ್ತದೆ.!!

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಸ್ಮಾರ್ಟ್‌ ಕನೆಕ್ಟಿವಿಟಿಯಂತಹ ಅತ್ಯುತ್ತಮ ಫೀಚರ್ಸ್ ಹೊಂದಿರುವ ಮೋಟೊ ಸಿ 5 ಮೆಗಾಪಿಕ್ಸೆಲ್ ರಿಯರ್ ಕ್ಯಾಮರಾ ಹಾಗೂ 2 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಒಟ್ಟಿನಲ್ಲಿ ಬೆಲೆಗೆ ತಕ್ಕ ಫೀಚರ್ಸ್ ಹೊಂದಿದೆ ಎನ್ನಬಹುದು.!!

ಓದಿರಿ:ನಿಮಗಿದು ಗೊತ್ತಾ?..ಬೆಂಗಳೂರಿನಲ್ಲಿ ಗುಜರಿ ಸಾಮಾನು ಖರೀದಿಸುವ ಆಪ್ ಇದೆ!!

Best Mobiles in India

English summary
It is pertinent to note that Moto C . to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+