ಮೊಟೊ ಇ4 ಪ್ಲಸ್ 5000 ಎಮ್‍ಎಎಚ್ ಬ್ಯಾಟರಿ ಹೊಂದಲಿದೆ : ಕೈಗೆಟಕುವ ಸ್ಮಾರ್ಟ್‍ಫೋನು ಉತ್ತಮ ಬ್ಯಾಟರಿಯೊಂದಿಗೆ
ಮೊಟೊರೊಲಾ ಇ3 ಯ ಮುಂದಿನ ಪೀಳಿಗೆ ಬಿಡುಗಡೆ ಮಾಡಲಿದ್ದು ಅದನ್ನು ಮೊಟೊರೊಲಾ ಇ4 ಮತ್ತು ಇ4 ಪ್ಲಸ್ ಎಂದು ಕರೆಯಲಾಗಿದೆ. ಇ4 ಪ್ಲಸ್ 5000 ಎಮ್‍ಎಎಚ್ ಇರುವ ಬ್ಯಾಟರಿ ಹೊಂದಿದೆ.
ಮೊಟೊರೊಲಾ ಮಾಲಿಕರಾದ ಲಿನೊವೊ ಈಗ ಸುದ್ದಿಯಲ್ಲಿದೆ ಮೊಟೊ ಇ3 ಯ ಮುಂದಿನ ಪೀಳಿಗೆ ಬಿಡುಗಡೆಮಾಡುವ ತಯಾರಿಯಿಂದಾಗಿ. ಬರಲಿರುವ ಮೊಟೊರೊಲಾ ಸ್ಮಾರ್ಟ್‍ಫೋನ್ ಮೊಟೊ ಇ4 ಮತ್ತು ಇ4 ಪ್ಲಸ್ ಆಗಿದ್ದು ಎಫ್‍ಸಿಸಿ ಯಲ್ಲಿ ಉತ್ತೀರ್ಣಗೊಂಡಿದೆ.
ಈ ತಿಂಗಳ ಮೊದಲಲ್ಲಿ ಮೊಟೊ ಇ4 ಎಫ್‍ಸಿಸಿ ಯ ಪಟ್ಟಿಯಲ್ಲಿ ಕಂಡು ಬಂದಿತು ಎಕ್ಸ್‍ಟಿ1723 ಎನ್ನುವ ಮೊಡೆಲ್ ಸಂಖ್ಯೆಯೊಂದಿಗೆ ಮತ್ತು 4000 ಎಮ್‍ಎಎಚ್ ಬ್ಯಾಟರಿಯೊಂದಿಗೆ. ನಂತರ, ಇ4 ನಲ್ಲಿ ದೊಡ್ಡದು ಇ4 ಪ್ಲಸ್ ಎಂದು ಕರೆಯಲಾಗಿ ಮೊಡೆಲ್ ಸಂಖ್ಯೆ ಎಕ್ಸ್‍ಟಿ1773 ಹೊಂದಿದ್ದು ಉತ್ತಮವಾದ 5000ಎಮ್‍ಎಎಚ್ ಬ್ಯಾಟರಿ ಕೂಡ ಹೊಂದಿ ಎಫ್‍ಸಿಸಿ ಯನ್ನೂ ಕೂಡ ಭೇಟಿ ನೀಡಿತು.
ಕೇಳಿ ಬಂದ ಹಾಗೆ ಈ ಎರಡೂ ಸ್ಮಾರ್ಟ್‍ಫೋನುಗಳು ಯಾವುದೇ ಸಮಯದಲ್ಲಿ ಬಿಡುಗಡೆಯಾಗಬಹುದು. ಮೊಟೊ ಇ4 ಪ್ಲಸ್ ಬಹಳಷ್ಟು ಬ್ಯಾಕಪ್ ಅನ್ನು ಸ್ಮಾರ್ಟ್‍ಫೋನಿಗೆ ನೀಡುವುದೆಂಬ ನಂಬಿಕೆಯಿದೆ.
ಇಲ್ಲಿ ನಾವು ಮೊಟೊ ಇ4 ಪ್ಲಸ್ ಗೆ ಸ್ಪರ್ಧೆ ನೀಡುವ ಕೈ ಗೆಟಕುವ ಬೆಲೆಯ ಸ್ಮಾರ್ಟ್‍ಫೋನುಗಳ ಪಟ್ಟಿಯೊಂದಿಗೆ ಬಂದಿದ್ದೇವೆ. ನೋಡಿ.

ಮೈಕ್ರೊಮ್ಯಾಕ್ಸ್ ವಿಡಿಯೊ 4
ಕೀ ಫೀಚರ್ಸ್ :
• 5 ಇಂಚು (1280*720) ಎಚ್‍ಡಿ ಐಪಿಎಸ್ ಡಿಸ್ಪ್ಲೆ ಕೊರ್ನಿಂಗ್ ಗೊರಿಲ್ಲಾ ಗ್ಲಾಸ್ ಸುರಕ್ಷತೆಯೊಂದಿಗೆ
• 1.1 ಗಿಗಾ ಹಡ್ಜ್ ಕ್ವ್ಯಾಡ್ ಕೋರ್ ಕ್ವ್ಯಾಲ್‍ಕೊಮ್ ಸ್ನಾಪ್‍ಡ್ರಾಗನ್ 210 (ಎಮ್‍ಎಸ್‍ಎಮ್8909) ಪ್ರೊಸೆಸರ್ ಅಡ್ರೆನೊ 304 ಜಿಪಿಯು ದೊಂದಿಗೆ
• 1 ಜಿಬಿ ರಾಮ್
• 8ಜಿಬಿ ಇಂಟರ್ನಲ್ ಮೆಮೊರಿ
• 32 ಜಿಬಿ ತನಕ ಮೆಮೊರಿ ಹೆಚ್ಚಿಸಬಹುದು
• ಆಂಡ್ರೊಯಿಡ್ 6.0 (ಮಾರ್ಷ್‍ಮ್ಯಾಲೊ)
• 8 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ
• 2 ಎಮ್‍ಪಿ ಫ್ರಂಟ್ ಕ್ಯಾಮೆರಾ
• ಡುಯಲ್ ಸಿಮ್
• ವೊಲ್ಟ್ 4000 ಎಮ್‍ಎಎಚ್ ಬ್ಯಾಟರಿ

ಲಿನೊವೊ ಕೆ6 ಪವರ್
ಕೀ ಫೀಚರ್ಸ್:
• 5 ಇಂಚು (1920 *1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಐಪಿಎಸ್ ಡಿಸ್ಪ್ಲೆ
• 450 ನಿಟ್ಸ್ ಬ್ರೈಟ್ನೆಸ್, 178 ಡಿಗ್ರಿ ವೀವಿಂಗ್ ಆಂಗಲ್
• ಒಕ್ಟಾ ಕೋರ್ ಕ್ವ್ಯಾಲ್‍ಕೊಮ್ ಸ್ನಾಪ್‍ಡ್ರಾಗನ್ 430
• 64 ಬಿಟ್ ಪ್ರೊಸೆಸರ್ ಅಡ್ರೆನೊ 505 ಜಿಪಿಯು ದೊಂದಿಗೆ
• 3 ಜಿಬಿ ರಾಮ್
• 32 ಜಿಬಿ ಸ್ಟೋರೆಜ್
• ಆಂಡ್ರೊಯಿಡ್ 6.0.1 (ಮಾರ್ಷ್‍ಮ್ಯಾಲೊ)
• ಹೈಬ್ರಿಡ್ ಡುಯಲ್ ಸಿಮ್ (ನಾನೊ + ನಾನೊ/ಮೈಕ್ರೊಎಸ್‍ಡಿ)
• 13 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲ್ಯಾಷ್, ಪಿಡಿಎಎಫ್, ಸೋನಿ ಐಎಮ್‍ಎಕ್ಸ್258 ಸೆನ್ಸರ್ ನೊಂದಿಗೆ
• 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಸೋನಿ ಐಎಮ್‍ಎಕ್ಸ್ 219 ಸೆನ್ಸರ್ ನೊಂದಿಗೆ
• ಫಿಂಗರ್‍ಪ್ರಿಂಟ್ ಸೆನ್ಸರ್
• 4ಜಿ ವೊಲ್ಟ್
• 4000 ಎಮ್‍ಎಎಚ್ ಬಿಲ್ಟ್ ಇನ್ ಬ್ಯಾಟರಿ

ಲಾವಾ ಎಕ್ಸ್38
ಕೀ ಫೀಚರ್ಸ್:
• 5 ಇಂಚು (1280 *720 ಪಿಕ್ಸೆಲ್ಸ್) ಎಚ್ ಡಿ ಐಪಿಎಸ್ ಒನ್ ಸೆಲ್ ಫುಲ್ ಲ್ಯಾಮಿನೇಷನ್ ಡಿಸ್ಪ್ಲೆ
• 1ಗಿಗಾ ಹಡ್ಜ್ ಕ್ವ್ಯಾಡ್ ಕೋರ್ ಪ್ರೊಸೆಸರ್
• 1ಜಿಬಿ ರಾಮ್
• 8ಜಿಬಿ ಇಂಟರ್ನಲ್ ಮೆಮೊರಿ
• 32 ಜಿಬಿ ತನಕ ಮೆಮೊರಿ ಹೆಚ್ಚಿಸಬಹುದು
• ಆಂಡ್ರೊಯಿಡ್ 6.0 (ಮಾರ್ಷ್‍ಮ್ಯಾಲೊ)
• ಡುಯಲ್ ಸಿಮ್
• 8 ಎಮ್‍ಪಿ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ
• 2 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ
• 4ಜಿ ವೊಲ್ಟ್
• 4000 ಎಮ್‍ಎಎಚ್ ಬ್ಯಾಟರಿ ಯೊಂದಿಗೆ

ಎಲ್‍ವೈಎಫ್ ವಿಂಡ್ 4
ಕೀ ಫೀಚರ್ಸ್ :
• 5 ಇಂಚು ಎಚ್‍ಡಿ ಎಲ್‍ಸಿಡಿ ಡಿಸ್ಪ್ಲೆ 293 ಪಿಪಿ
• 1.1 ಗಿಗಾ ಹಡ್ಜ್ ಕ್ವ್ಯಾಡ್ ಕೊರ್ ಸ್ನಾಪ್‍ಡ್ರಾಗನ್ 210 ಎಮ್‍ಎಸ್‍ಎಮ್8909
• 1ಜಿಬಿ ರಾಮ್ 8ಜಿಬಿ ರೊಮ್ ನೊಂದಿಗೆ
• ಮೈಕ್ರೊಎಸ್‍ಡಿ ಸ್ಲೊಟ್
• ಡುಯಲ್ ಮೈಕ್ರೊ ಸಿಮ್
• 8 ಎಮ್‍ಪಿ ರೇರ್ ಕ್ಯಾಮೆರಾ ಫ್ಲ್ಯಾಷ್ ನೊಂದಿಗೆ
• 2ಎಮ್‍ಪಿ ಫ್ರಂಟ್ ಕ್ಯಾಮೆರಾ
• 4ಜಿ/ವೈ ಫೈ/ ಬ್ಲೂಟೂತ್ 4.0
• 4000 ಎಮ್‍ಎಎಚ್ ಬ್ಯಾಟರಿ

ಜಿಯೊನಿ ಮ್ಯಾರಾಥಾನ್ ಎಮ್5
ಕೀ ಫೀಚರ್ಸ್ :
• 5 ಇಂಚು (1280 * 720 ಪಿಕ್ಸೆಲ್ಸ್ ) ಎಚ್‍ಡಿ ಐಪಿಎಸ್ ಡಿಸ್ಪ್ಲೆ ಅಸಾಹಿ ಡ್ರಾಗನ್ ಟ್ರೇಲ್ ಗ್ಲಾಸ್ ಸುರಕ್ಷತೆ ಯೊಂದಿಗೆ
• 1.3 ಗಿಗಾ ಹಡ್ಜ್ ಕ್ವ್ಯಾಡ್ ಕೊರ್ ಮೀಡಿಯಾ ಟೆಕ್ ಎಮ್‍ಟಿ6735 64ಬಿಟ್ ಪ್ರೊಸೆಸರ್ ಮಾಲಿ ಟಿ720 ಜಿಪಿಯು ದೊಂದಿಗೆ
• 3ಜಿಬಿ ರಾಮ್
• 32ಜಿಬಿ ಇಂಟರ್ನಲ್ ಮೆಮೊರಿ
• 128 ಜಿಬಿ ತನಕ ಮೆಮೊರಿ ಹೆಚ್ಚಿಸಬಹುದು
• ಆಂಡ್ರೊಯಿಡ್ 5.1(ಲೊಲೊಪೊಪ್) ಅಮಿಗೊ ಯುಐ 3.1 ನೊಂದಿಗೆ
• 8 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲ್ಯಾಷ್, 1080ಪಿ ವೀಡಿಯೊ ರೆಕೊರ್ಡಿಂಗ್ ನೊಂದಿಗೆ
• 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
• ಡುಯಲ್ ಸಿಮ್
• 4ಜಿ ಎಲ್‍ಟಿಇ / 3ಜಿ ಎಚ್‍ಎಸ್‍ಪಿಎ +
• 4000 ಎಮ್‍ಎಎಚ್ ಬ್ಯಾಟರಿ

ಲಾವಾ ಐರಿಸ್ ಫುಯಲ್ ಎಫ್1
ಕೀ ಫೀಚರ್ಸ್ :
• 5 ಇಂಚು ಎಫ್‍ಡಬ್ಲ್ಯುವಿಜಿಎ ಡಿಸ್ಪ್ಲೆ 196 ಪಿಪಿಐ ನೊಂದಿಗೆ
• 1.3 ಗಿಗಾ ಹಡ್ಜ್ ಮೀಡಿಯಾ ಟೆಕ್ ಎಮ್‍ಟಿಕೆ6580 ಕ್ವ್ಯಾಡ್ ಕೊರ್ ಪ್ರೊಸೆಸರ್ ನೊಂದಿಗೆ
• 2ಜಿಬಿ ರಾಮ್ 8ಜಿಬಿ ರೊಮ್ ನೊಂದಿಗೆ
• ಡುಯಲ್ ಸಿಮ್
• 8 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ
• 2 ಎಮ್‍ಪಿ ಫ್ರಂಟ್ ಕ್ಯಾಮೆರಾ
• 3ಜಿ ವೈಫೈ , ಬ್ಲೂಟೂತ್, ಎಫ್ ಎಮ್ ರೇಡಿಯೊ
• 4000 ಎಮ್‍ಎಎಚ್ ಬ್ಯಾಟರಿ

ಮೈಕ್ರೊಮ್ಯಾಕ್ಸ್ ಕ್ಯಾನ್ವಾಸ್ ಜ್ಯೂಸ್
• 5.5 ಇಂಚು (1280 * 720 ಪಿಕ್ಸೆಲ್ಸ್ ) ಎಚ್‍ಡಿ ಡಿಸ್ಪ್ಲೆ ಕೊರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಸುರಕ್ಷತೆಯೊಂದಿಗೆ
• 1.3 ಗಿಗಾ ಹಡ್ಜ್ ಕ್ವ್ಯಾಡ್ ಕೊರ್ ಮೀಡಿಯಾ ಟೆಕ್ 6580 ಪ್ರೊಸೆಸರ್
• 2ಜಿಬಿ ರಾಮ್
• 16 ಜಿಬಿ ಇಂಟರ್ನಲ್ ಮೆಮೊರಿ
• 32 ಜಿಬಿ ತನಕ ಮೆಮೊರಿ ಹೆಚ್ಚಿಸಬಹುದು
• ಆಂಡ್ರೊಯಿಡ್ 5.0 (ಲೊಲಿಪೊಪ್)
• 8 ಎಮ್‍ಪಿ ಆಟೊ ಫೋಕಸ್ ಕ್ಯಾಮೆರಾ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ
• 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
• ಡುಯಲ್ ಸಿಮ್ , 3ಜಿ
• 4000 ಎಮ್‍ಎಎಚ್ ಬ್ಯಾಟರಿ 12 ಗಂಟೆಗಳ ಟಾಕ್ ಟೈಮ್ ಮತ್ತು 21 ದಿನಗಳ ವರೆಗೆ ಬರುವ ಹಾಗೆ

ಕ್ಸಿಯೊಮಿ ರೆಡ್ಮಿ ನೋಟ್ 4
ಕೀ ಫೀಚರ್ಸ್:
• 5.5 ಇಂಚು (1920 *1080 ಪಿಕ್ಸೆಲ್ಸ್) ಫುಲ್ ಎಚ್‍ಡಿ 2.5 ಡಿ ಕರ್ವಡ್ ಗ್ಲಾಸ್ ಡಿಸ್ಪ್ಲೆ , 72% ಎನ್‍ಟಿಎಸ್‍ಸಿ ಕಲರ್ ಗ್ಯಾಮಟ್ , 1000:1 ಕಾಂಟ್ರಾಸ್ಟ್ ರೇಷಿಯೊ
• 2 ಗಿಗಾ ಹಡ್ಜ್ ಒಕ್ಟಾ ಕೊರ್ ಸ್ನಾಪ್ ಡ್ರಾಗನ್ 625 14 ಎನ್‍ಎಮ್ ಪ್ರೊಸೆಸರ್ ಅಡ್ರೆನೊ 506 ಜಿಪಿಯು ದೊಂದಿಗೆ
• 2ಜಿಬಿ/3ಜಿಬಿ ರಾಮ್ 32ಜಿಬಿ ಸ್ಟೊರೊಜ್ (ಇಎಮ್‍ಎಮ್‍ಸಿ 5.0)
• 4ಜಿಬಿ ರಾಮ್ 64ಜಿಬಿ ಸ್ಟೊರೆಜ್ (ಇಎಮ್‍ಎಮ್‍ಸಿ 5.0)
• 128 ಜಿಬಿ ತನಕ ಮೆಮೊರಿ ಹೆಚ್ಚಿಸಬಹುದಾಗಿದೆ
• ಆಂಡ್ರೊಯಿಡ್ 6.0 (ಮಾರ್ಷ್‍ಮ್ಯಾಲೊ)
• ಹೈಬ್ರಿಡ್ ಡುಯಲ್ ಸಿಮ್ (ಮೈಕ್ರೊ + ನಾನೊ/ಮೈಕ್ರೊ ಎಸ್‍ಡಿ)
• 13 ಎಮ್‍ಪಿ ರೇರ್ ಕ್ಯಾಮೆರಾ ಪಿಡಿಎಎಫ್ ನೊಂದಿಗೆ
• 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
• ಫಿಂಗರ್ ಪ್ರಿಂಟ್ ಸೆನ್ಸರ್, ಇನ್ಫ್ರಾರೆಡ್ ಸೆನ್ಸರ್
• 4ಜಿ ವೊಲ್ಟ್
• 4000 ಎಮ್‍ಎಎಚ್ (ಕನಿಷ್ಟ) / 4100 ಎಮ್‍ಎಎಚ್ (ಸಾಮಾನ್ಯ) ಬ್ಯಾಟರಿ

ಆಸಸ್ ಜೆನ್‍ಫೋನ್ 3 ಮ್ಯಾಕ್ಸ್
ಕೀ ಫೀಚರ್ಸ್ :
• 5.2 ಇಂಚು (1280 *720 ಪಿಕ್ಸೆಲ್ಸ್ ) 2.5 ಡಿ ಕರ್ವಡ್ ಗ್ಲಾಸ್ ಡಿಸ್ಪ್ಲೆ
• 1.3 ಗಿಗಾ ಹಡ್ಜ್ ಕ್ವ್ಯಾಡ್ ಕೊರ್ ಮೀಡಿಯಾಟೆಕ್ ಎಮ್‍ಟಿ6737 64 ಬಿಟ್ ಪ್ರೊಸೆಸರ್ ಮಾಲಿ-ಟಿ720 ಯೊಂದಿಗೆ
• 3ಜಿಬಿ ಎಲ್‍ಪಿಡಿಡಿಆರ್3 ರಾಮ್
• 32ಜಿಬಿ ಮೆಮೊರಿ
• ಆಂಡ್ರೊಯಿಡ್ 6.0 (ಮಾರ್ಷ್‍ಮ್ಯಾಲೊ) ಜೆನ್ ಯುಐ 3.0 ದೊಂದಿಗೆ
• ಹೈಬ್ರಿಡ್ ಡುಯಲ್ ಸಿಮ್ (ಮೈಕ್ರೊ + ನಾನೊ/ಮೈಕ್ರೊ ಎಸ್‍ಡಿ)
• 13 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲ್ಯಾಷ್,5 ಪಿ ಲಾರ್ಗನ್ ಲೆನ್ಸ್ ನೊಂದಿಗೆ
• 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
• ಫಿಂಗರ್‍ಪ್ರಿಂಟ್ ಸೆನ್ಸರ್
• 4ಜಿ ಎಲ್‍ಟಿಇ, ವೈ ಫೈ 802.11 ಬಿ/ಜಿ/ಎನ್ , ಬ್ಲೂಟೂತ್ 4.0, ಜಿಪಿಎಸ್ 4100 (ತೆಗೆಯಲಾಗದ) ಬ್ಯಾಟರಿ

ಜೆಡ್‍ಟಿಇ ಬ್ಲೇಡ್ ಎ2 ಪ್ಲಸ್
• 5.5 ಇಂಚು (1920 * 1080 ಪಿಕ್ಸೆಲ್ಸ್ ) ಫುಲ್ ಎಚ್‍ಡಿ 2.5 ಡಿ ಕರ್ವಡ್ ಗ್ಲಾಸ್ ಡಿಸ್ಪ್ಲೆ
• 1.5 ಗಿಗಾ ಹಡ್ಜ್ ಒಕ್ಟಾ ಕೊರ್ ಮೀಡಿಯಾ ಟೆಕ್ ಎಮ್‍ಟಿ6750ಟಿ 64 ಬಿಟ್ ಪ್ರೊಸೆಸರ್ ಮಾಲಿ ಟಿ860 ಜಿಪಿಯು ದೊಂದಿಗೆ
• 4ಜಿಬಿ ರಾಮ್32 ಜಿಬಿ ಮೆಮೊರಿ ಯೊಂದಿಗೆ
• 128 ಜಿಬಿ ತನಕ ಮೆಮೊರಿ ಹೆಚ್ಚಿಸಬಹುದು
• ಆಂಡ್ರೊಯಿಡ್ 6.0 (ಮಾರ್ಷ್‍ಮ್ಯಾಲೊ)
• ಹೈಬ್ರಿಡ್ ಡುಯಲ್ ಸಿಮ್ (ನಾನೊ + ನಾನೊ/ಮೈಕ್ರೊ ಎಸ್‍ಡಿ)
• 13 ಎಮ್‍ಪಿ ರೇರ್ ಕ್ಯಾಮೆರಾ ಡುಯಲ್ ಟೋನ್ ಎಲ್‍ಇಡಿ ಫ್ಲ್ಯಾಷ್, ಪಿಡಿಎಎಫ್ ನೊಂದಿಗೆ
• 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ
• ಫಿಂಗರ್ ಪ್ರಿಂಟ್ ಸೆನ್ಸರ್
• 4ಜಿ ವೊಲ್ಟ್
• 5000 ಎಮ್‍ಎಎಚ್ ಬ್ಯಾಟರಿ ವೇಗದ ಚಾರ್ಜಿಂಗ್ ನೊಂದಿಗೆ


Click it and Unblock the Notifications









