ಮತ್ತೊಂದು ಮೊಟೊ ಸ್ಮಾರ್ಟ್ ಫೋನ್: ರೆಡ್ ಮಿ ನೇರ ಟಾರ್ಗೇಟ್...!

|

ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಮೊಟೊ ಸ್ಮಾರ್ಟ್ ಫೋನ್ ಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಹೊಸದಾಗಿ ಮೊಟೊ G6 ಸ್ಮಾರ್ಟ್ ಫೋನ್ ಮಾರಾಟವಾಗುತ್ತಿದೆ. ಇದೇ ಮಾದರಿಯಲ್ಲಿ ಹೊಸದಾಗಿ ಮತ್ತೊಂದು ಸರಣಿಯ ಸ್ಮಾರ್ಟ್ ಫೋನ್ ಲಾಂಚ್ ಆಗಲಿದ್ದು, ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಲಿದೆಎನ್ನುವ ಭರವಸೆಯನ್ನು ಮೂಡಿಸಿದೆ.

ಮಾರುಕಟ್ಟೆಯಲ್ಲಿ ಈಗಾಗಲೇ ಲಾಂಚ್ ಆಗಬೇಗಿದ್ದ ಮೊಟೊ E5 ಪ್ಲಸ್ ಸ್ಮಾರ್ಟ್ ಫೋನ್ ಮುಂದಿನ ತಿಂಗಳ ಅಂತ್ಯದಲ್ಲಿ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿಯೂ ಮಾರುಕಟ್ಟೆಯಲ್ಲಿ ಸದ್ದುಮಾಡುತ್ತಿದೆ. ಈ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಹೊಸ ಶ, ಕೆಯನ್ನು ಆರಂಭಿಸಲಿದ್ದು, ಬಳಕೆದಾರರಿಗೆ ನೂತನ ಸ್ಮಾರ್ಟ್ ಫೋನ್ ಅನ್ನು ಕೈಗೆ ನೀಡಲಿದೆ.
ಬೆಲೆ:
ಮೊಟೊ E5 ಪ್ಲಸ್ ಸ್ಮಾರ್ಟ್ ಪೊನ್ ಮಾರುಟಕ್ಟೆಯಲ್ಲಿ ರೂ.13500ಕ್ಕೆ ಮಾರಾಟವಾಗಲಿದ್ದು, ಶೀಘ್ರವೇ ಲಾಂಚ್ ಆಗಲಿದ್ದು, ಬೆಲೆಯಲ್ಲಿ ಇನ್ನು ಇಳಿಕೆಯಾಗುವ ಸಾಧ್ಯತೆ ಯೂ ಇದೆ. ರೂ.10000ದ ಆಸುಪಾಸಿನಲ್ಲಿ ದೊರೆಯಲಿದೆ.

ಮೊಟೊ E5 ಪ್ಲಸ್ ವಿಶೇಷತೆ:

ಮೊಟೊ E5 ಪ್ಲಸ್ ವಿಶೇಷತೆ:

ಮೊಟೊ E5 ಪ್ಲಸ್ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ ಓರಿಯೊದಲ್ಲಿ ಕಾರ್ಯನಿರ್ವಹಿಸಲಿದ್ದು, ಬಳಕೆದಾರರಿಗೆ ಶುದ್ಧ ಆಂಡ್ರಾಯ್ಡ್ ಬಳಕೆಯ ಅನುಭವನ್ನು ನೀಡಲಿದೆ. ಇದಲ್ಲದೇ 18:9 ಅನುಪಾತದಿಂದ ಕೂಡಿದ್ದು, ವಿಡಿಯೋ ನೋಡಲು ಸುಲಭವಾಗಿದೆ.

ಮೊಟೊ E5 ಪ್ಲಸ್ ಪ್ರೋಸೆಸರ್:

ಮೊಟೊ E5 ಪ್ಲಸ್ ಪ್ರೋಸೆಸರ್:

ಕ್ವಾಲ್ಕಮ್ ಸ್ನಾಪ್ ಡ್ರಾಗನ್ 435 ಪ್ರೋಸೆಸರ್ ನಲ್ಲಿ ಕಾರ್ಯನಿರ್ವಹಿಸುವ ಮೊಟೊ E5 ಪ್ಲಸ್ ಸ್ಮಾರ್ಟ್ ಫೋನ್ ನಲ್ಲಿ 3 GB RAM ಮತ್ತು 32 GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಅಲ್ಲದೇ ಮೊಮೊರಿ ವಿಸ್ತರಿಸಿಕೊಳ್ಳುವ ಅವಕಾಶವೂ ಇದರಲ್ಲಿದೆ.

ಮೊಟೊ E5 ಪ್ಲಸ್ ಕ್ಯಾಮೆರಾ;

ಮೊಟೊ E5 ಪ್ಲಸ್ ಕ್ಯಾಮೆರಾ;

ಮೊಟೊ E5 ಪ್ಲಸ್ ಸ್ಮಾರ್ಟ್ ಫೋನಿನಲ್ಲಿ 12 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದಲ್ಲದೇ 8 MP ಕ್ಯಾಮೆರಾವನ್ನು ಸೆಲ್ಪಿಗಾಗಿ ನೀಡಲಾಗಿದೆ. ಈ ಎರಡು ಕಡೆಗಳಲ್ಲಿಯೂ ಉತ್ತಮವಾದಚಿತ್ರಗಳನ್ನು ಸೆರೆಹಿಡಿಯಬಹುದಾಗಿದೆ.

5000mAh ಬ್ಯಾಟರಿ:

5000mAh ಬ್ಯಾಟರಿ:

ಮೊಟೊ E5 ಪ್ಲಸ್ ಸ್ಮಾರ್ಟ್ ಫೋನಿನಲ್ಲಿ 5000mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದೇ ಈ ಸ್ಮಾರ್ಟ್ ಫೋನ್ ನ ಹೈಲೈಟ್ ಎಂದರೂ ತಪ್ಪಾಗುವುದಿಲ್ಲ. ಈ ಬ್ಯಾಟರಿಯೂವೇಗವಾಗಿ ಚಾರ್ಜ್ ಆಗುಬ ಸಲುವಾಗಿ ಟರ್ಬೋ ಚಾರ್ಜರ್ ಅನ್ನು ಸಹ ನೀಡಲಾಗಿದೆ. ಇದರಿಂದಾಗಿ ಬಳಕೆದಾರರಿಗೆ ಸಾಕಷ್ಟು ಲಾಭವಾಗಲಿದೆ.

Best Mobiles in India

English summary
Motorola has released a video teaser on Twitter with the hashtag #helloentertainment. The tweet highlights three major features of the smartphone including big screen, big battery and big entertainment.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X