ಮೋಟೋ ಎಕ್ಸ್‌ Vs ನೆಕ್ಸಸ್‌ 5 Vs ಗೆಲಾಕ್ಸಿ ಗ್ರ್ಯಾಂಡ್ 2

By Ashwath
|

ಮೋಟರೋಲಾ ಕಂಪೆನಿಯ ಮಿಡ್‌ ರೇಂಜ್‌ ಸ್ಮಾರ್ಟ್‌ಫೋನ್ ಮೋಟೋ ಎಕ್ಸ್‌ ದೇಶಿಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಮೂಲಕ ಭಾರತದ ಮಾರುಕಟ್ಟೆಗೆ ಹೊಸದಾಗಿ ಬಿಡುಗಡೆಯಾಗಿರುವ ಕಿಟ್‌ಕ್ಯಾಟ್‌ ಓಎಸ್‌ ಹೊಂದಿರುವ ಕೆಲವೇ ಕೆಲವು ಸ್ಮಾರ್ಟ್‌‌ಫೋನ್‌‌‌ ಇದು ಒಂದು. ಈ ಸ್ಮಾರ್ಟ್‌‌ಫೋನ್‌ಗೆ ಮೋಟರೋಲಾ 23999 ರೂಪಾಯಿ ಬೆಲೆಯನ್ನು ನಿಗದಿ ಮಾಡಿದೆ.

ಮೋಟರೋಲಾ ಕಂಪೆನಿಯ ಮೋಟರೋ ಎಕ್ಸ್‌ ಬಿಡುಗಡೆಯಾಗುವ ಮೊದಲು ಇದೇ ಬೆಲೆಯ ಅಸುಪಾಸಿನಲ್ಲಿ ಗೂಗಲ್‌, ಸ್ಯಾಮ್‌ಸಂಗ್‌,ಸೋನಿ ಕಂಪೆನಿಯ ಸ್ಮಾರ್ಟ್‌‌ಫೋನ್‌ಗಳು ಬಿಡುಗಡೆಯಾಗಿದೆ.ಗುಣ ವಿಶೇಷತೆಗಳನ್ನು ನೋಡಿ ಲೆಕ್ಕಾಚಾರ ಹಾಕಿದರೆ ಒಂದೊಂದು ಸ್ಮಾರ್ಟ್‌ಫೋನ್‌ ಒಂದೊಂದು ವಿಶೇಷತೆಯಲ್ಲಿ ಬೆಸ್ಟ್‌ ಎಂದು ಹೇಳಬಹುದು. ಹೀಗಾಗಿ ಇಲ್ಲಿ ಮೋಟೋ ಎಕ್ಸ್‌‌ನೊಂದಿಗೆ ಹೊಸದಾಗಿ ಬಿಡುಗಡೆಯಾಗಿರುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಾದ ನೆಕ್ಸಸ್‌ 5,ಗೆಲಾಕ್ಸಿ ಗ್ರ್ಯಾಂಡ್ 2,ಎಕ್ಸ್‌ಪೀರಿಯಾ ಟಿ 2 ಆಲ್ಟ್ರಾ ವಿಶೇಷತೆಗಳನ್ನು ಹೋಲಿಕೆ ಮಾಡಿ ವಿವರಿಸಲಾಗಿದೆ.

1

1

ಮೋಟೋ ಎಕ್ಸ್‌:
4.7 ಇಂಚಿನ ಅಮೊಲೆಡ್‌ ಸ್ಕ್ರೀನ್‌(720 x 1280 ಪಿಕ್ಸೆಲ್‌,312 ಪಿಪಿಐ,ಕಾರ್ನಿಂಗ್‌ ಗೊರಿಲ್ಲ ಗ್ಲಾಸ್‌)

ನೆಕ್ಸಸ್‌ 5:
4.95 ಇಂಚಿನ ಎಚ್‌ಡಿ ಐಪಿಎಸ್‌ ಸ್ಕ್ರೀನ್‌(1080 x 1920 ಪಿಕ್ಸೆಲ್‌,445 ಪಿಪಿಐ,ಕಾರ್ನಿಂಗ್‌ ಗೊರಿಲ್ಲ ಗ್ಲಾಸ್‌)

ಗೆಲಾಕ್ಸಿ ಗ್ರ್ಯಾಂಡ್ 2:
5.2 ಇಂಚಿನ ಟಿಎಫ್‌ಟಿ ಕೆಪಾಸಿಟಿವ್‌ ಸ್ಕ್ರೀನ್‌(720 x 1280 ಪಿಕ್ಸೆಲ್‌,280 ಪಿಪಿಐ)

ಎಕ್ಸ್‌ಪೀರಿಯಾ ಟಿ 2 ಆಲ್ಟ್ರಾ:
6 ಇಂಚಿನ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್‌(720 x 1280 ಪಿಕ್ಸೆಲ್‌,245 ಪಿಪಿಐ)

2

2


ಮೋಟೋ ಎಕ್ಸ್‌: ಆಂಡ್ರಾಯ್ಡ್ 4.4ಕಿಟ್‌ಕ್ಯಾಟ್‌
ನೆಕ್ಸಸ್‌ 5: ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್‌ ಓಎಸ್‌
ಗೆಲಾಕ್ಸಿ ಗ್ರ್ಯಾಂಡ್ 2: ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್ ಓಎಸ್‌
ಎಕ್ಸ್‌ಪೀರಿಯಾ ಟಿ 2 ಆಲ್ಟ್ರಾ: 4.3 ಜೆಲ್ಲಿ ಬೀನ್‌ ಓಎಸ್‌, ಸದ್ಯದಲ್ಲೇ ಕಿಟ್‌ಕ್ಯಾಟ್‌ ಅಪ್‌ಗ್ರೇಡ್‌ ಮಾಡಬಹುದು)

3

3


ಮೋಟೋ ಎಕ್ಸ್‌: 1.4 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌,Adreno 305 ಗ್ರಾಫಿಕ್‌ ಪ್ರೊಸೆಸರ್‍


ನೆಕ್ಸಸ್‌ 5: 2.3 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಕ್ವಾಡ್‌ ಕೋರ್‌ ಪ್ರೊಸೆಸರ್‌,Adreno 330 ಗ್ರಾಫಿಕ್‌ ಪ್ರೊಸೆಸರ್‌

ಗೆಲಾಕ್ಸಿ ಗ್ರ್ಯಾಂಡ್ 2: 1.2 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಕ್ವಾಡ್‌ ಕೋರ್‌ ಪ್ರೊಸೆಸರ್‌,Adreno 305 ಗ್ರಾಫಿಕ್‌ ಪ್ರೊಸೆಸರ್‌‌

ಎಕ್ಸ್‌ಪೀರಿಯಾ ಟಿ 2 ಆಲ್ಟ್ರಾ: 1.4 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಕ್ವಾಡ್‌ ಕೋರ್‌ ಪ್ರೊಸೆಸರ್‌,Adreno 305 ಗ್ರಾಫಿಕ್‌ ಪ್ರೊಸೆಸರ್‌

4

4

ಮೋಟೋ ಎಕ್ಸ್‌:
2 GB RAM, 16/32 ಜಿಬಿ ಆಂತರಿಕ ಮೆಮೊರಿ

ನೆಕ್ಸಸ್‌ 5:
2 GB RAM,16/32 ಜಿಬಿ ಆಂತರಿಕ ಮೆಮೊರಿ

ಗೆಲಾಕ್ಸಿ ಗ್ರ್ಯಾಂಡ್ 2:
1.5 GB RAM,8 ಜಿಬಿ ಆಂತರಿಕ ಮೆಮೊರಿ, 64ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ

ಎಕ್ಸ್‌ಪೀರಿಯಾ ಟಿ 2 ಆಲ್ಟ್ರಾ:
1 GB RAM,8 ಜಿಬಿ ಆಂತರಿಕ ಮೆಮೊರಿ,32 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ

5

5


ಮೋಟೋ ಎಕ್ಸ್‌:
ಹಿಂದುಗಡೆ 10 ಎಂಪಿ,ಮುಂದುಗಡೆ 2 ಎಂಪಿ ಕ್ಯಾಮೆರಾ

ನೆಕ್ಸಸ್‌ 5:
ಹಿಂದುಗಡೆ 8 ಎಂಪಿ, ಮುಂದುಗಡೆ 1.3 ಎಂಪಿ ಕ್ಯಾಮೆರಾ

ಗೆಲಾಕ್ಸಿ ಗ್ರ್ಯಾಂಡ್ 2:
ಹಿಂದುಗಡೆ 8 ಎಂಪಿ,ಮುಂದುಗಡೆ 1.9 ಎಂಪಿ ಕ್ಯಾಮೆರಾ

ಎಕ್ಸ್‌ಪೀರಿಯಾ ಟಿ 2 ಆಲ್ಟ್ರಾ:
ಹಿಂದುಗಡೆ 13 ಎಂಪಿ, ಮುಂದುಗಡೆ 1.1 ಎಂಪಿ ಕ್ಯಾಮೆರಾ

6

6


ಮೋಟೋ ಎಕ್ಸ್‌:
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎನ್‌ಎಫ್‌ಸಿ

ನೆಕ್ಸಸ್‌ 5:
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎನ್‌ಎಫ್‌ಸಿ

ಗೆಲಾಕ್ಸಿ ಗ್ರ್ಯಾಂಡ್ 2:
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,

ಎಕ್ಸ್‌ಪೀರಿಯಾ ಟಿ 2 ಆಲ್ಟ್ರಾ:
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎನ್‌ಎಫ್‌ಸಿ

7

7


ಮೋಟೋ ಎಕ್ಸ್‌ :2200 mAh
ನೆಕ್ಸಸ್‌ 5: 2300 mAh
ಗೆಲಾಕ್ಸಿ ಗ್ರ್ಯಾಂಡ್ 2: 2600 mAh
ಎಕ್ಸ್‌ಪೀರಿಯಾ ಟಿ 2 ಆಲ್ಟ್ರಾ: 3000 mAh

8

8


ಮೋಟೋ ಎಕ್ಸ್‌: 23999
ನೆಕ್ಸಸ್‌ 5:28,999(16 GB)
ಗೆಲಾಕ್ಸಿ ಗ್ರ್ಯಾಂಡ್ 2:21299
ಎಕ್ಸ್‌ಪೀರಿಯಾ ಟಿ 2 ಆಲ್ಟ್ರಾ:24990

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X