ಮೊಟೊರೊಲಾದಿಂದ ಬರಲಿದೆ ಡ್ರಾಯ್ಡ್ ನ ಇನ್ನೊಂದು ಆಯಾಮ

ಮೊಟೊರೊಲಾ ಕಂಪನಿ ಇದೀಗ ಮೊಟೊರೊಲಾ ರೇಝರ್ ಮೊಬೈಲ್ ಆಯಾಮದ ಇನ್ನೊಂದು ಮೊಬೈಲನ್ನು ಬಿಡುಗಡೆ ಮಾಡಲಿರುವ ಸುದ್ದಿ ಹರಡಿದೆ. ಈ ನೂತನ ಮೊಟೊರೊಲಾ ಡ್ರಾಯ್ಡ್ ರೇಝರ್ ಮ್ಯಾಕ್ಸ್ ಮೊಬೈಲ್ ಶೀಘ್ರದಲ್ಲಿಯೇ ಬಿಡುಗಡೆಗೊಳ್ಳಲಿದೆ ಎಂದು ಕೆಲವು ಮೂಲಗಳಿಂದ ತಿಳಿದುಬಂದಿದೆ.
ಗೂಗಲ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿರುವ ಈ ಮೊಬೈಲ್ ಉತ್ತಮ ಬ್ಯಾಟರಿ ಬಾಳಿಕೆಯನ್ನು ಹೊಂದಿರುವುದಾಗಿ ತಿಳಿದುಬಂದಿದೆ. ಈ ಮೊಬೈಲಿನ ಚಿತ್ರಣಗಳು ದೊರೆತಿರುವ ಮಾಹಿತಿ ಆಧಾರದ ಮೇಲೆ ಇದರ ಕೆಲವು ಗುಣಲಕ್ಷಣಗಳನ್ನು ತಿಳಿಯಬಹುದಾಗಿದೆ. ಡ್ರಾಯ್ಡ್ ರೇಝರ್ ಮ್ಯಾಕ್ಸ್ ಮೊಬೈಲಿನ ಕೆಲವು ವಿಶೇಷತೆಗಳನ್ನು ಇಲ್ಲಿ ತಿಳಿಯಿರಿ.
ಡ್ರಾಯ್ಡ್ ರೇಝರ್ ಮ್ಯಾಕ್ಸ್ ಮೊಬೈಲ್ ವಿಶೇಷತೆ:
* 4.5 ಇಂಚಿನ ಡಿಸ್ಪ್ಲೇ, 1280 x 720 ಪಿಕ್ಸಲ್ ರೆಸೊಲ್ಯೂಷನ್
* ಅಮೊಲೆಡ್ ಟಚ್ ಸ್ಕ್ರೀನ್ ಡಿಸ್ಪ್ಲೇ
* 13 ಮೆಗಾ ಪಿಕ್ಸಲ್ ಕ್ಯಾಮೆರಾ
* 1.0000153 ಡಿಜಿಟಲ್ ಝೂಮ್, 1800 ಯುನಿಟ್ ಫ್ಲಾಶ್ ಸಾಮರ್ಥ್ಯ
* 720p ಹೈ ಡೆಫನಿಶನ್ ವಿಡಿಯೋ
ಆದರೆ ಈ ಮ್ಯಾಕ್ಸ್ ಮೊಬೈಲ್ ಬಿಡುಗಡೆಗೊಳ್ಳುವ ದಿನಾಂಕ ಮತ್ತು ಇದರ ಬೆಲೆ ಕುರಿತು ಕಂಪನಿ ಅಧೀಕೃತವಾಗಿ ಘೋಷಿಸಿಲ್ಲ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications