ಮೊಟೊರೊಲಾ ನೀಡುತ್ತಿದೆ ಆಕರ್ಷಕ ಸ್ಮಾರ್ಟ್ ಫೋನ್

|
ಮೊಟೊರೊಲಾ ನೀಡುತ್ತಿದೆ ಆಕರ್ಷಕ ಸ್ಮಾರ್ಟ್ ಫೋನ್

'ಮೊಟೊರೊಲಾ ಮೊಟೊಲಕ್ಸ್' ಮೊಟೊರೊಲಾದ ಇತ್ತೀಚಿನ ಮೊಬೈಲ್. ದೊಡ್ಡ ಸ್ಕ್ರೀನ್ ಸೈಜ್ ಹೊಂದಿರುವ ಈ ಮೊಬೈಲ್ ಬಳಕೆದಾರರಿಗೆ ಬಳಸಲು ಅನುಕೂಲಕರವಾಗಿದೆ. ಇದರ ಗುಣಲಕ್ಷಣಗಳು ನೋಡುಗರನ್ನು ಆಕರ್ಷಿಸುವಲ್ಲಿ ಯಾವುದೇ ಸಂಶಯವಿಲ್ಲ. ಈ ಮೊಬೈಲ್ ನ ಗುಣಲಕ್ಷಣದ ಬಗ್ಗೆ ತಿಳಿಯಲು ಮುಂದೆ ನೋಡಿ.

ಲಕ್ಷಣಗಳು:

* 117.7 x 60.5 x 9.9 ಮಿಮಿ ಸುತ್ತಳತೆ

* ತೂಕ 123.6 ಗ್ರಾಂ ತೂಕ

* TFT ಸಾಮರ್ಥ್ಯದ ಟಚ್ ಸ್ಕ್ರೀನ್

* 4.0 ಗಾತ್ರದ ಸ್ಕ್ರೀನ್

* ಅಟೊಫೋಕಸ್ ಜೊತೆ 8 MP ಮತ್ತು LED ಫ್ಲಾಷ್

* 1 GB ROM, 512 MB RAM ಆಂತರಿಕ ಮೆಮೊರಿ

* ಮೈಕ್ರೊ SD ಬಳಸಿ 32 GBವರೆಗೆ ವಿಸ್ತರಿಸಬಹುದಾದ ಮೆಮೊರಿ

* GPRS, EDGE ಮತ್ತು WLAN Wi – Fi 802.11 ಸೌಲಭ್ಯ

* V2.0 ಮೈಕ್ರೊ USB

* 2G ಮತ್ತು 3G ನೆಟ್ ವರ್ಕ್ ಸೌಲಭ್ಯ

* ಲಿಯಾನ್

* ಬ್ಯಾಟರಿ 1400 mAh

* ಆಂಡ್ರಾಯ್ಡ್ v2.3.7 ಜಿಂಜರ್ ಬರ್ಡ್

* 800 MHz CPU

ಮೊಟೊರೊಲಾದ ಈ ಮೊಬೈಲ್ ನ ಬೆಲೆಯ ಬಗ್ಗೆ ಕಂಪನಿ ಇನ್ನಷ್ಟೆ ತಿಳಿಸಬೇಕಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X