ಮೋಟೊರೋಲಾ ರೇಜರ್ ಮ್ಯಾಕ್ಸ್ ಸ್ಮಾರ್ಟ್ ಫೋನ್

By Varun
|
ಮೋಟೊರೋಲಾ ರೇಜರ್ ಮ್ಯಾಕ್ಸ್ ಸ್ಮಾರ್ಟ್ ಫೋನ್

ಮೋಟೊರೋಲಾ ಕಂಪನಿಯು ಜನವರಿ ತಿಂಗಳಲ್ಲಿ ನಡೆದ CES 2012 (Consumer Electronic Show) ದಲ್ಲಿ ಮೋಟೊರೋಲಾ ರೇಜರ್ ಮ್ಯಾಕ್ಸ್ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಅನ್ನು ಬಿಡಗಡೆ ಮಾಡುವುದಾಗಿ ಹೇಳಿಕೊಂಡಿತ್ತು. ಇವತ್ತು ಭಾರತದ ಮಾರುಕಟ್ಟೆಗೆ ಈ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿರು ಮೋಟೊರೋಲಾ, 31,590 ರೂಪಾಯಿಗೆ ಇದನ್ನು ಹೊರತಂದಿದೆ.

ಸದ್ಯಕ್ಕೆ ಜಿಂಜರ್ ಬ್ರೆಡ್ 2.3 ಇರುವ ಈ ಸ್ಮಾರ್ಟ್ ಫೋನನ್ನು ಕ್ರಮೇಣ ಆಂಡ್ರಾಯ್ಡ್ 4.0 ಗೆ ಅಪ್ಗ್ರೇಡ್ ಮಾಡಿಕೊಳ್ಳಬಹುದಾಗಿದೆ.

ಇದರ ಫೀಚರುಗಳು ಈ ರೀತಿ ಇವೆ:

  • 4.3 ಇಂಚ್ ಸೂಪರ್ AMOLED ಕೆಪಾಸಿಟಿವ್ ಟಚ್ ಸ್ಕ್ರೀನ್

  • 540 X 960 ಪಿಕ್ಸೆಲ್ ರೆಸಲ್ಯೂಶನ್

  • KEWLAR ನಿಂದ ಮಾಡಲ್ಪಟ್ಟ ಹೊರಮೈ, ಗೊರಿಲ್ಲಾ ಗ್ಲಾಸ್ ಜೊತೆಗೆ

  • LED ಫ್ಲಾಶ್ ಮತ್ತು ಆಟೋ ಫೋಕಸ್ ಇರುವ 8 MP ಕ್ಯಾಮೆರಾ

  • 1080p HD ವೀಡಿಯೋ ರೆಕಾರ್ಡ್ ಮಾಡುವ ಸೌಲಭ್ಯ

  • ವೀಡಿಯೊ ಚಾಟ್ 1.3 ಎಂಪಿ ಮುಂದೆ ಎದುರಿಸುತ್ತಿರುವ ಕ್ಯಾಮೆರಾ ಇದೆ.

  • 1.2 GHz ಡ್ಯುಯಲ್ ಕೋರ್ ಪ್ರೋಸೆಸರ್

  • 16 GB ಆಂತರಿಕ ಮೆಮೊರಿ

  • 16 ಗಂಟೆಗಳ ಬ್ಯಾಟರಿ ಬ್ಯಾಕಪ್

ಈ ಫೋನ್ ನ ನೋಡಲು ಹೇಗಿದೆ ಎಂದು ತಿಳಿದುಕೊಳ್ಳಲು ಕೆಳಗಿರುವ ವೀಡಿಯೋ ನೋಡಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X