ಮೊಜಿಲ್ಲಾ ಆಪ್ (App) ಮಳಿಗೆ ಬರಲಿದೆ

Posted By: Varun
ಮೊಜಿಲ್ಲಾ ಆಪ್ (App) ಮಳಿಗೆ ಬರಲಿದೆ

ಮೊಜಿಲ್ಲಾಈಗಾಗಲೇಬ್ರೌಸರ್ಮಾರುಕಟ್ಟೆಯಪ್ರಮುಖ ಕಂಪನಿಯಾಗಿದ್ದುಈಗApps ಮಾರುಕಟ್ಟೆಪ್ರವೇಶಿಸಲುಮುಂದೆನೋಡುತ್ತಿದೆ.

ಇತ್ತೀಚಿನವರದಿಪ್ರಕಾರ,ಮೊಜಿಲ್ಲಾ ತನ್ನಸ್ವಂತ Apps ಅಂಗಡಿ,ಮೊಜಿಲ್ಲಾ ಮಾರ್ಕೆಟ್ ಪ್ಲೇಸ್ ಪ್ರಾರಂಭಿಸಲು ಯೋಜಿಸಿದೆ.ಈ Apps ಅಂಗಡಿಯಲ್ಲಿಐಫೋನ್, ಆಂಡ್ರಾಯ್ಡ್ಮತ್ತು ವಿಂಡೋಸ್ ಮೊಬೈಲ್ ಗೆ ಹೊಂದುವ ಉಪಕರಣಗಳುಲಭ್ಯವಾಗಲಿದೆ.

ಇನ್ನೊಂದೆಡೆ ಅದು ಬ್ರೌಸರ್ ನಿಂದಲೇ ಕೆಲಸ ಮಾಡುವ Appsಇರುವ ಸ್ಮಾರ್ಟ್ ಫೋನ್ ನ ತಯಾರಿಯಲ್ಲಿದೆ. ಈಸ್ಮಾರ್ಟ್ ಫೋನ್, ಆಂಡ್ರಾಯ್ಡ್,IOSಅಥವಾವಿಂಡೋಸ್ ಮೊಬೈಲ್ ತರಹದಯಾವುದೇನಿರ್ದಿಷ್ಟಕಾರ್ಯವ್ಯವಸ್ಥೆಗೆಹೊಂದಿಕೊಳ್ಳಲಿದೆ.

ತಂತ್ರಾಂಶದಪ್ರತಿರೂಪಮುಂದಿನ ವಾರMWC2012ಕಾರ್ಯಕ್ರಮದಲ್ಲಿಬಹಿರಂಗವಾಗಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot