Subscribe to Gizbot

ವಿಶ್ವದ ಮೊದಲ ಫೈರ್‌ಫಾಕ್ಸ್‌ ಓಎಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

Posted By:

ಸ್ಪೇನಿನ ಟೆಲಿಫೋನಿಕಾ ಕಂಪೆನಿ ಫೈರ್‌ಫಾಕ್ಸ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್‌ ಪರಿಚಯಿಸಿದೆ. ಸ್ಪೇನ್‌ನಲ್ಲಿ ಫೈರ್‌ಫಾಕ್ಸ್ ಓಎಸ್ ಆಧಾರಿತ ಜೆಡ್‌ಟಿಇ ಓಪನ್ ಸ್ಮಾರ್ಟ್‌ಫೋನ್(ZTE Open Smartphone) ಈ ವಾರ ಮಾರುಕಟ್ಟೆಗೆ ಬರಲಿದೆ.

ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸೇವೆ ನೀಡಲು ಈ ಫೋನ್‌ನ್ನು ಬಿಡುಗಡೆ ಮಾಡಿದ್ದೇವೆ ಎಂದು ಟೆಲಿಫೋನಿಕಾ ಹೇಳಿದೆ. ಈ ಫೋನಿನ ಬೆಲೆ ಸುಮಾರು 90 ಡಾಲರ್( 5,400 ರೂಪಾಯಿ) ಆಗಿದ್ದು,ಆರಂಭದಲ್ಲಿ ಈ ಸ್ಮಾರ್ಟ್‌ಫೋನ್ ಸ್ಪೇನ್‌ ದೇಶದ ಜನರಿಗೆ ಲಭ್ಯವಾಗಲಿದೆ.

ಗೂಗಲ್(ಆಂಡ್ರಾಯ್ಡ್‌)ಆಪಲ್‌(ಐಓಎಸ್‌)ಮೈಕ್ರೋಸಾಫ್ಟ್‌(ವಿಂಡೋಸ್‌)ಬ್ಲಾಕ್‌ಬೆರಿ(ಬ್ಲಾಕ್‌ಬೆರಿ) ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್‌ಗಳಿಗೆ ಈ ಮೊಜಿಲ್ಲಾ ಫೈರ್‌ಫಾಕ್ಸ್‌ ಕ್ಸ್ ಓಎಸ್‌ ಫೋನ್‌ಗಳು ಯಾವ ರೀತಿ ಸ್ಪರ್ಧೆ‌ ನೀಡಲಿದೆ ಎನ್ನುವುದೇ ಸದ್ಯದ ಕುತೂಹಲವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜೆಡ್‌ಟಿಇ ಓಪನ್ ಸ್ಮಾರ್ಟ್‌ಫೋನ್

ವಿಶ್ವದ ಮೊದಲ ಫೈರ್‌ಫಾಕ್ಸ್‌ ಓಎಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ವಿಶೇಷತೆ:
2G ಮತ್ತು 3G ನೆಟ್‌ವರ್ಕ್
3.5 HVGA TFT ಇಂಚಿನ ಸ್ಕ್ರೀನ್‌(480 x 320 ಪಿಕ್ಸೆಲ್‌)
1GHz ಸಿಂಗಲ್‌ ಕೋರ್‌ ಪ್ರೊಸೆಸರ್‍
256MB RAM
512MB ಆಂತರಿಕ ಮೆಮೋರಿ
3.2 ಎಂಪಿ ಹಿಂದುಗಡೆ ಕ್ಯಾಮೆರಾ
ಬ್ಲೂಟೂತ್‌,ವೈಫೈ,ಎ-ಜಿಪಿಎಸ್‌
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1200 mAh ಬ್ಯಾಟರಿ

ಫೈರ್‌ಫಾಕ್ಸ್‌ ಮಾರ್ಕೆಟ್‌ ಪ್ಲೇಸ್‌

ವಿಶ್ವದ ಮೊದಲ ಫೈರ್‌ಫಾಕ್ಸ್‌ ಓಎಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಆಂಡ್ರಾಯ್ಡ್ ಅಪ್‌ಗಳು ಹೇಗೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತದೋ ಅದೇ ರೀತಿಯಾಗಿ ಫೈರ್‌ಫಾಕ್ಸ್‌ ಮಾರ್ಕೆಟ್‌ ಪ್ಲೇಸ್‌ ಎನ್ನುವ ಸ್ಟೋರ್‌ನ್ನು ತೆರೆದಿದೆ.ಇಲ್ಲಿ ಗ್ರಾಹಕರು ತಮಗೆ ಬೇಕಾದ ಆಪ್‌ಗಳನ್ನು ಡೌನ್‌ಲೋಡ್‌ ಮಾಡಬಹುದು.

ವಿಶ್ವದ ಮೊದಲ ಫೈರ್‌ಫಾಕ್ಸ್‌ ಓಎಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ವಿಶ್ವದ ಮೊದಲ ಫೈರ್‌ಫಾಕ್ಸ್‌ ಓಎಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಸೋನಿ,ಎಲ್‌ಜಿ,ಹುವಾವೇ ಕಂಪೆನಿಗಳು ಫೈರ್‌ಫಾಕ್ಸ್‌ ಓಎಸ್‌ ಆಧಾರಿತ ಸ್ಮಾರ್ಟ್‌ಫೋನ್‌ಗಳನ್ನು ಮುಂದಿನ ದಿನಗಳಲ್ಲಿ ಮಾರುಟಕಟ್ಟೆಗೆ ಪರಿಚಯಿಸಲಿದೆ.

ವಿಶ್ವದ ಮೊದಲ ಫೈರ್‌ಫಾಕ್ಸ್‌ ಓಎಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ವಿಶ್ವದ ಮೊದಲ ಫೈರ್‌ಫಾಕ್ಸ್‌ ಓಎಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ವಿಶ್ವದ ಮೊದಲ ಫೈರ್‌ಫಾಕ್ಸ್‌ ಓಎಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ವಿಶ್ವದ ಮೊದಲ ಫೈರ್‌ಫಾಕ್ಸ್‌ ಓಎಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ವಿಶ್ವದ ಮೊದಲ ಫೈರ್‌ಫಾಕ್ಸ್‌ ಓಎಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ವಿಶ್ವದ ಮೊದಲ ಫೈರ್‌ಫಾಕ್ಸ್‌ ಓಎಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ವಿಶ್ವದ ಮೊದಲ ಫೈರ್‌ಫಾಕ್ಸ್‌ ಓಎಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ವಿಶ್ವದ ಮೊದಲ ಫೈರ್‌ಫಾಕ್ಸ್‌ ಓಎಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ವಿಶ್ವದ ಮೊದಲ ಫೈರ್‌ಫಾಕ್ಸ್‌ ಓಎಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ವಿಶ್ವದ ಮೊದಲ ಫೈರ್‌ಫಾಕ್ಸ್‌ ಓಎಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ವಿಶ್ವದ ಮೊದಲ ಫೈರ್‌ಫಾಕ್ಸ್‌ ಓಎಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ವಿಶ್ವದ ಮೊದಲ ಫೈರ್‌ಫಾಕ್ಸ್‌ ಓಎಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot