Home
ಮೊಬೈಲ್

ಮೋಟೋರೋಲಾದ ಹೊಸ ಡಿವೈಸ್ ಇನ್ನೇನು ತೆರೆಗೆ

By Shwetha

ಮುಂಬರುವ ದಿನಗಳಲ್ಲಿ ಏನನ್ನಾದರೂ ಹೊಸತನ್ನು ಮಾಡುವ ದಿಸೆಯಲ್ಲಿ ಮೋಟೋರೋಲಾ ದಾಪುಗಾಲಿಟ್ಟಿದೆ. ಮೋಟೋ ಜಿ ಮತ್ತು ಮೋಟೋ ಎಕ್ಸ್‌ನ ಯಶಸ್ಸಿನ ನಂತರ ಇದೀಗ ತನ್ನ ಹೊಸ ಡಿವೈಸ್‌ನೊಂದಿಗೆ ಮೋಟೋರೋಲಾ ಬಂದಿದೆ.

ಮೋಟೋರೋಲಾದ ಮೋಟೋ G2, ಮೋಟೋ X+1 ಮತ್ತು ಮೋಟೋ 360 ಲಾಂಚ್‌ ಬಗ್ಗೆ ಮಾಹಿತಿಗಳು ನಮಗೆ . ಆದರೆ ಫ್ಲಿಪ್‌ಕಾರ್ಟ್‌ ಕಂಪೆನಿಯ ಲಾಂಚ್ ಆಗುತ್ತಿರುವ ಹೊಸ ಫೋನ್ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿದೆ.

ಮೋಟೋರೋಲಾ ಮೋಡಿಯುಳ್ಳ ಹೊಸ ಡಿವೈಸ್ (ವೀಡಿಯೊ)

ಆದರೆ ಹೆಚ್ಚು ವದಂತಿಗಳಿಂದ ಮನಸೆಳೆಯುತ್ತಿರುವ ಮೋಟೋರೋಲಾ ಹೊಸ ಡಿವೈಸ್ Moto X+1 ಆಗಿದೆ. ಮೋಟೋರೋಲಾ ತನ್ನ ಹೊಸ ಡಿವೈಸ್‌ಗೆ ಇದೇ ಹೆಸರನ್ನು ಇಡಲಿದೆಯೇ ಎಂಬುದು ಮಾತ್ರ ಇನ್ನೂ ನಿಖರವಾಗಿಲ್ಲ ಆದರೆ ಹೆಚ್ಚಿನ ವದಂತಿಗಳು ಈ ಡಿವೈಸ್ ಬಗ್ಗೆ ಹೆಚ್ಚಿನ ಭರವಸೆಗಳನ್ನು ನೀಡುತ್ತಿದೆ.

ವದಂತಿಗಳ ಪ್ರಕಾರ ಮೋಟೋ ಎಕ್ಸ್ 1080p ಡಿಸ್‌ಪ್ಲೇಯೊಂದಿಗೆ ಬರುತ್ತಿದ್ದು ಈ ಕಂಪೆನಿಯ ಎರಡೂ ಡಿವೈಸ್‌ಗಳು ಅಂದರೆ Moto X ಮತ್ತು ಮೋಟೋ ಜಿ 720p ಡಿಸ್‌ಪ್ಲೇಯನ್ನು ಒದಗಿಸುತ್ತಿದ್ದವು.

XT1097 ಹೆಸರಿನ ಈ ಹೊಸ ಹ್ಯಾಂಡ್‌ಸೆಟ್ 2.5GHz ಕ್ಲಾಕ್ ಸ್ಪೀಡ್ ಅನ್ನು ಒದಗಿಸುತ್ತಿದೆ. ಸ್ನ್ಯಾಪ್‌ಡ್ರಾಗನ್ 801 ಮೊಬೈಲ್‌ನಲ್ಲಿದೆ. ಫೋನ್‌ನ ಅತ್ಯಾಕರ್ಷಕ ವೀಡಿಯೋವನ್ನು ಲೇಖನದಲ್ಲಿ ನಾವು ಲಗತ್ತಿಸಿದ್ದು ನಿಜಕ್ಕೂ ಇದು ಗಮನಸೆಳೆಯುವಂತಿದೆ.

<center><iframe width="100%" height="360" src="//www.youtube.com/embed/uSAs0-ur6sc?feature=player_embedded" frameborder="0" allowfullscreen></iframe></center>

Best Mobiles in India

English summary
This article tells about New Motorola Moto X Successor Teased Ahead of Launch Via New Video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+