ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಈ ವಿಶೇಷ ಫೀಚರ್ಸ್‌ ಬಳಸಿ..!

By GizBot Bureau
|

ಇಂದಿನ ದಿನದಲ್ಲಿ ಸ್ಮಾರ್ಟ್ ಫೋನ್ ಕೇಲವ ಫೋನ್ ಆಗಿ ಉಳಿದುಕೊಂದುಕೊಂಡಿಲ್ಲ. ಬದಲಾಗಿ ಫೋನ್ ಗಿಂತಲೂ ಹೆಚ್ಚಾಗಿ ಬಳಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಹೊಸ ಹೊಸ ಆಯ್ಕೆಗಳು ಕಾಣಬಹುದಾಗಿದೆ. ಇದಕ್ಕಾಗಿ ಸಾಕಷ್ಟು ಪ್ರಯೋಗಗಳು ನಡೆಯುತ್ತಿದೆ. ನಿಮ್ಮ ಬಳಿ ಸ್ಮಾರ್ಟ್ ಫೋನ್ ಇದ್ದರೇ ನೀವು ಸಹ ಇಲ್ಲಿ ನೀಡಿರುವ ಹೊಸ ಆಯ್ಕೆಗಳನ್ನು ಒಮ್ಮೆಯಾದರು ಬಳಕೆ ಮಾಡುವ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.

ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಈ ವಿಶೇಷ ಫೀಚರ್ಸ್‌ ಬಳಸಿ..!

ಇದಕ್ಕಾಗಿಯೇ ಆಂಡ್ರಾಯ್ಡ್ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯನ್ನು ಹೊಂದುತ್ತಿದೆ. ಹೊಸ ಹೊಸ ಆಯ್ಕೆಯನ್ನು ಸೇರಿಸುತ್ತಾ, ಸ್ಮಾರ್ಟ್ ಫೋನ್ ಅನ್ನು ಇನ್ನಷ್ಟು ಸ್ಮಾರ್ಟ್ ಮಾಡುವಲ್ಲಿ ಯಶಸ್ವಿಯಾಗುತ್ತಿದೆ. ಇದೇ ಮಾದರಿಯಲ್ಲಿ ನಿಮ್ಮ ಬಳಕೆಗೆ ಲಭ್ಯವಿರುವ ಅಂಶಗಳ ಕುರಿತ ಮಾಹಿತಿಯೂ ಮುಂದಿದೆ.

ಗೂಗಲ್ ಅಸಿಸ್ಟೆಂಟ್

ಗೂಗಲ್ ಅಸಿಸ್ಟೆಂಟ್

ಗೂಗಲ್ ಬಿಡುಗಡೆ ಮಾಡಿರುವ ಕೃತಕ ಬುದ್ದಿ ಮತ್ತೆಯ ಸಹಾಯದಿಂದ ಕಾರ್ಯನಿರ್ವಹಿಸಲಿರುವ ವಾಯ್ಸ್ ಅಸಿಸ್ಟೆಂಟ್ ಆಗಿರುವ ಗೂಗಲ್ ಅಸಿಸ್ಟೆಂಟ್ ದೊಡ್ಡ ಮಟ್ಟದಲ್ಲಿ ನಿತ್ಯ ಕೆಲಸ ಕಾರ್ಯಗಳಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ನಿಮ್ಮ ವಾಯ್ಸ್ ಕಮೆಂಡ್ ಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡು ಕಾರ್ಯನಿರ್ವಹಿಸಲು ಶಕ್ತವಾಗಿದೆ. ಇದನ್ನು ಹಲವು ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುವ ಅವಕಾಶವು ಇದೆ.

ಸ್ಮಾರ್ಟ್ ಲಾಕ್

ಸ್ಮಾರ್ಟ್ ಲಾಕ್

ಇಂದಿನ ದಿನದಲ್ಲಿ ಸ್ಮಾರ್ಟ್ ಫೋನಿನಲ್ಲಿ ಲಾಕ್ ಒಪನ್ ಮಾಡಲು ಹೊಸ ಮಾದರಿಯ ಆಯ್ಕೆಯನ್ನು ನೀಡಲಾಗಿದೆ. ಇದಕ್ಕಾಗಿ ವಾಯ್ಸ್ ಇಲ್ಲವೇ ಫೇಸ್ ಲಾಕ್ ಮೂಲಕ ಒಪನ್ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದಲ್ಲದೇ ನಿಮ್ಮ ಪೋನಿಗೆ ದೇಹವು ಟೆಚ್ ಆದ ಸಂದರ್ಭದಲ್ಲಿ ಲಾಕ್ ಆಗುವಂತೆ ಮಾಡುವ ತಂತ್ರಜ್ಞಾನವನ್ನು ನೀಡಲಾಗಿದೆ.

ಹೌ ಟು ಫೈಂಡ್ ಯೂವರ್ ಡಿವೈಸ್

ಹೌ ಟು ಫೈಂಡ್ ಯೂವರ್ ಡಿವೈಸ್

ಇದಲ್ಲದೇ ಗೂಗಲ್ ಬಳಕೆದಾರರಿಗೆ ಆಂಡ್ರಾಯ್ಡ್ ಡಿವೈಸ್ ಗಳನ್ನು ಹುಡುಕುವಂತಹ ಆಯ್ಕೆಯನ್ನುಮಾಡಿಕೊಟ್ಟಿದೆ. ಇದರಿಂದಾಗಿ ಬಳಕೆದಾರರು ತಮ್ಮ ಡಿವೈಸ್ ಗಳನ್ನು ಕಳೆದುಕೊಂಡು ಸಂದರ್ಭದಲ್ಲಿ ಅವುಗಳನ್ನು ಹೇಗೆ ಹುಡುಕುವುದು ಎಂಬುದನ್ನು ಕಂಡು ಹಿಡಿಯುವ ಅವಕಾಶವನ್ನು ಇದೆರಲ್ಲಿ ಮಾಡಿಕೊಡಲಾಗಿದೆ.

ಡಿವೈಸ್ ರಿಸೆಟ್

ಡಿವೈಸ್ ರಿಸೆಟ್

ಸ್ಮಾರ್ಟ್ ಪೋನ್ ಗಳನ್ನು ಕಳೆದುಕೊಂಡ ಸಂದರ್ಭದಲ್ಲಿ ಅವುಗಳನ್ನು ಹುಡುಕಲು ಹೆಲ್ಪ್ ಮಾಡಲಿದೆ. ಅಲ್ಲದೇ ಮೊಬೈಲ್ ಇರುವ ಲೋಕೇಷನ್ ಬಗ್ಗೆ ಇನ್ನೊಂದು ನಂಬರ್ ಗೆ ಮಾಹಿತಿಯನ್ನು ನೀಡಲಿದೆ. ಡಿವೈಸ್ ಗಳನ್ನು ರಿಸೆಟ್ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಮೊಬೈಲ್ ಸಿಕ್ಕವರು ಹಳೇಯ ಯಾವುದೇ ಡೇಟಾವನ್ನು ಬಳಕೆ ಮಾಡಿಕೊಳ್ಳದಂತೆ ಮಾಡಲಿದೆ.

Best Mobiles in India

English summary
New smartphone? Try these 3 features. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X