ಎಚ್‌ಟಿಸಿ ಸ್ಪರ್ಧೆ: ಟ್ವೀಟ್ ಮಾಡಿ ಎಚ್‌ಟಿಸಿ ಒನ್ ಗೆಲ್ಲಿ
oi
-Ashwath
By Ashwath
ಹೊಸ ವರ್ಷಕ್ಕೆ ಎಚ್‌ಟಿಸಿ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಎಚ್‌ಟಿಸಿ ಗುಡ್ ನ್ಯೂಸ್ ನೀಡಿದೆ. ಹೊಸ ವರ್ಷದ ಆರಂಭದ ದಿನವೇ ಎಚ್‌ಟಿಸಿ ಜನರಿಗೆ ಟ್ವೀಟರ್‌ನಲ್ಲಿ ಸ್ಪರ್ಧೆಯನ್ನು ಆರಂಭಿಸಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವಾಗಿ ಎಚ್‌ಟಿಸಿ ಒನ್ ಸಿಗಲಿದೆ.
ಸ್ಪರ್ಧೆಯ ನಿಯಮ :
ಮೊದಲು ಟ್ವೀಟರ್‌ನಲ್ಲಿ HTC_IN ಫಾಲೋ ಮಾಡಿ.ನಂತರ ಈ ವರ್ಷ ಎಚ್‌ಟಿಸಿ ಸಾಧನದಲ್ಲಿ ಇರಬೇಕೆಂದು ನೀವು ಇಷ್ಟಪಟ್ಟಿರುವ ಹೊಸ ವಿಶೇಷತೆಯನ್ನು ಎಚ್‌ಟಿಸಿ ಇಂಡಿಯಾದ ಟ್ವೀಟರ್ ಖಾತೆಗೆ ಟ್ವೀಟ್ ಮಾಡಿ ತಿಳಿಸಿ. ಟ್ವೀಟ್ ಸಂದೇಶವನ್ನು #htc2014 ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿ. ಸ್ಪರ್ಧೆ ಈಗಾಗಲೇ ಆರಂಭಗೊಂಡಿದ್ದು ನಾಳೆ ಮಧ್ಯಾಹ್ನ 1ಗಂಟೆಗೆ ಮುಗಿಯಲಿದೆ.
ಇದನ್ನೂ ಓದಿ: ಎಚ್‌ಟಿಸಿ ಡ್ಯುಯಲ್ ಸಿಮ್ ಜೆಲ್ಲಿ ಬೀನ್ ಸ್ಮಾರ್ಟ್‌ಫೋನ್‌ಗಳು
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications