Subscribe to Gizbot

ನೆಕ್ಸಸ್‌ 5 vs ಗೆಲಾಕ್ಸಿ ಎಸ್‌ 4 vs ಎಚ್‌ಟಿಸಿ ಒನ್‌vs ಎಲ್‌ಜಿ ಜಿ2vs ಝಡ್‌ ಒನ್‌

Posted By:

ಗೂಗಲ್‌ನ ನೆಕ್ಸಸ್‌ 5 ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದೆ.ಆಂಡ್ರಾಯ್ಡ್‌ ಕಿಟ್‌ಕ್ಯಾಟ್‌ ಓಎಸ್‌ ಹೊಂದಿರುವ ಮೊದಲ ಸ್ಮಾರ್ಟ್‌ಫೋನ್‌ ಇದಾಗಿದ್ದು ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ವಿಶ್ವದ ಟಾಪ್‌ ಆಂಡ್ರಾಯ್ಡ್‌ ಸ್ಮಾರ್ಟ್‌‌ಫೋನ್‌ ತಯಾರಕ ಕಂಪೆನಿಗಳಾದ ಸ್ಯಾಮ್‌ಸಂಗ್‌,ಸೋನಿ, ಎಲ್‌ಜಿ,ಎಚ್‌ಟಿಸಿ ಸ್ಮಾರ್ಟ್‌ಫೋನ್‌ಗಳ ಮಧ್ಯೆ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್‌ಫೋನ್‌ ಸ್ಪರ್ಧಿಸಬೇಕಿದೆ.ಹೀಗಾಗಿ ಇಲ್ಲಿ ಈ ಹೊಸ ಸ್ಮಾರ್ಟ್‌ಫೋನ್‌ಗೆ ಫೈಟ್‌ ನೀಡಲಿರುವ ಐದು ಇಂಚು ಸ್ಕ್ರೀನ್‌ ಹೊಂದಿರುವ ಟಾಪ್‌ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ,ಬೆಲೆ,ಪ್ರೊಸೆಸರ್‌,ಕ್ಯಾಮೆರಾ ವಿಶೇಷತೆಗಳ ಮಾಹಿತಿ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಡಿಸ್ಪ್ಲೇ

ಎಸ್‌ 4 vs ಎಚ್‌ಟಿಸಿ ಒನ್‌vs ಎಲ್‌ಜಿ ಜಿ2vs ಝಡ್‌ ಒನ್‌ vs ನೆಕ್ಸಸ್‌ 5

ಗೆಲಾಕ್ಸಿ ಎಸ್‌ 4:
5 ಇಂಚಿನ ಸುಪರ್‌AMOLED ಸ್ಕ್ರೀನ್‌,ಟಚ್‌ ವಿಝ್‌‌ ಯುಐ(1080 x 1920 ಪಿಕ್ಸೆಲ್‌,441ಪಿಪಿಐ)

ಎಚ್‌ಟಿಸಿ ಒನ್‌:
4.7 ಸುಪರ್‌ ಎಲ್‌ಸಿಡಿ ಸ್ಕ್ರೀನ್‌,ಎಚ್‌ಟಿಸಿ ಸೆನ್ಸ್‌ ಯುಐ(1080 x 1920 ಪಿಕ್ಸೆಲ್‌,469 ಪಿಪಿಐ)

ಎಲ್‌ಜಿ ಜಿ2:
5.2 ಇಂಚಿನ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್‌(1080 x 1920 ಪಿಕ್ಸೆಲ್‌,424 ಪಿಪಿಐ)

ಸೋನಿ ಎಕ್ಸ್‌ಪೀರಿಯಾ ಝಡ್‌ ಒನ್‌:
5 ಇಂಚಿನ ಟಿಎಫ್‌ಟಿ ಸ್ಕ್ರೀನ್‌(1080 x 1920 ಪಿಕ್ಸೆಲ್‌,441 ಪಿಪಿಐ)

ನೆಕ್ಸಸ್‌ 5:
4.95 ಇಂಚಿನ ಐಪಿಎಸ್‌ ಪ್ಲಸ್‌ ಸ್ಕ್ರೀನ್‌(1080 x 1920 ಪಿಕ್ಸೆಲ್‌,445 ಪಿಪಿಐ)

 ಗಾತ್ರ:

ಎಸ್‌ 4 vs ಎಚ್‌ಟಿಸಿ ಒನ್‌vs ಎಲ್‌ಜಿ ಜಿ2vs ಝಡ್‌ ಒನ್‌ vs ನೆಕ್ಸಸ್‌ 5


ಗೆಲಾಕ್ಸಿ ಎಸ್‌ 4:136.6x69.8x7.9 ಮಿ.ಮೀ, 130 ಗ್ರಾಂ
ಎಚ್‌ಟಿಸಿ ಒನ್‌: 137.4x68.2x9.3 ಮಿ.ಮೀ,143 ಗ್ರಾಂ
ಎಲ್‌ಜಿ ಜಿ2: 138.5x70.9x8.9 ಮಿ.ಮೀ,143 ಗ್ರಾಂ
ಸೋನಿ ಎಕ್ಸ್‌ಪೀರಿಯಾ ಝಡ್‌ ಒನ್‌:144x74x8.5 ಮಿ.ಮೀ.170 ಗ್ರಾಂ
ನೆಕ್ಸಸ್‌ 5:137.9x69.2x 8.6 ಮಿ.ಮೀ,130 ಗ್ರಾಂ

 ಮೆಮೊರಿ:

ಎಸ್‌ 4 vs ಎಚ್‌ಟಿಸಿ ಒನ್‌vs ಎಲ್‌ಜಿ ಜಿ2vs ಝಡ್‌ ಒನ್‌ vs ನೆಕ್ಸಸ್‌ 5


ಗೆಲಾಕ್ಸಿ ಎಸ್‌ 4:
16/32/64 GB ಆಂತರಿಕ ಮೆಮೊರಿ,2 GB ರ್‍ಯಾಮ್‌,64 GB ವರೆಗೆ ಮೆಮೊರಿ ವಿಸ್ತರಿಸಬಹುದು.
ಎಚ್‌ಟಿಸಿ ಒನ್‌:
32/64 GB ಆಂತರಿಕ ಮೆಮೊರಿ, 2 GB ರ್‍ಯಾಮ್‌,ಮೆಮೊರಿ ವಿಸ್ತರಣೆಗೆ ಕಾರ್ಡ್‌ ಸ್ಲಾಟ್‌ ಇಲ್ಲ.
ಎಲ್‌ಜಿ ಜಿ2:
32/64 GB ಆಂತರಿಕ ಮೆಮೊರಿ, 2 GB ರ್‍ಯಾಮ್‌,ಮೆಮೊರಿ ವಿಸ್ತರಣೆಗೆ ಕಾರ್ಡ್‌ ಸ್ಲಾಟ್‌ ಇಲ್ಲ.
ಸೋನಿ ಎಕ್ಸ್‌ಪೀರಿಯಾ ಝಡ್‌ ಒನ್‌
16 GB ಆಂತರಿಕ ಮೆಮೊರಿ,2 GB ರ್‍ಯಾಮ್‌,64 GBವರೆಗೆ ಮೆಮೊರಿ ವಿಸ್ತರಿಸಬಹುದು.
ನೆಕ್ಸಸ್‌ 5:
16/32 GB ಆಂತರಿಕ ಮೆಮೊರಿ,2 GB ರ್‍ಯಾಮ್‌,ಮೆಮೊರಿ ವಿಸ್ತರಣೆಗೆ ಕಾರ್ಡ್‌ ಸ್ಲಾಟ್‌ ಇಲ್ಲ.

 ಪ್ರೊಸೆಸರ್‌

ಎಸ್‌ 4 vs ಎಚ್‌ಟಿಸಿ ಒನ್‌vs ಎಲ್‌ಜಿ ಜಿ2vs ಝಡ್‌ ಒನ್‌ vs ನೆಕ್ಸಸ್‌ 5


ಗೆಲಾಕ್ಸಿ ಎಸ್‌ 4: ಕ್ವಾಡ್‌ ಕೋರ್‌1.6 GHz Cortex-A15‍ ಮತ್ತು ಕ್ವಾಡ್‌ ಕೋರ್‌ 1.2 GHz Cortex-A7 ಪ್ರೊಸೆಸರ್‌
ಎಚ್‌ಟಿಸಿ ಒನ್‌:ಕ್ವಾಡ್‌ ಕೋರ್‌ 1.7 GHz Krait 300 ಪ್ರೊಸೆಸರ್‌
ಎಲ್‌ಜಿ ಜಿ2: ಕ್ವಾಡ್‌ ಕೋರ್‌ 2.26 GHz Krait 400 ಪ್ರೊಸೆಸರ್‍
ಸೋನಿ ಎಕ್ಸ್‌ಪೀರಿಯಾ ಝಡ್‌ ಒನ್‌:ಕ್ವಾಡ್‌ ಕೋರ್‌ 2.2 GHz Krait 400 ಪ್ರೊಸೆಸರ್‌
ನೆಕ್ಸಸ್‌ 5: ಕ್ವಾಡ್‌ ಕೋರ್‌ 2.3 GHz Krait 400 ಪ್ರೊಸೆಸರ್‌

 ಕ್ಯಾಮೆರಾ:

ಎಸ್‌ 4 vs ಎಚ್‌ಟಿಸಿ ಒನ್‌vs ಎಲ್‌ಜಿ ಜಿ2vs ಝಡ್‌ ಒನ್‌ vs ನೆಕ್ಸಸ್‌ 5


ಗೆಲಾಕ್ಸಿ ಎಸ್‌ 4: 13 ಎಂಪಿ ಹಿಂದುಗಡೆ, ಮುಂದುಗಡೆ 2 ಎಂಪಿ ಕ್ಯಾಮೆರಾ
ಎಚ್‌ಟಿಸಿ ಒನ್‌: 4 ಎಂಪಿ ಆಲ್ಟ್ರಾ ಪಿಕ್ಸೆಲ್‌, ಮುಂದುಗಡೆ 2.1 ಎಂಪಿ ಕ್ಯಾಮೆರಾ
ಎಲ್‌ಜಿ ಜಿ2: 13 ಹಿಂದುಗಡೆ, ಮುಂದುಗಡೆ 2.1 ಎಂಪಿ ಕ್ಯಾಮೆರಾ
ಸೋನಿ ಎಕ್ಸ್‌ಪೀರಿಯಾ ಝಡ್‌ ಒನ್‌:20.7 ಎಂಪಿ ಹಿಂದುಗಡೆ,2 ಎಂಪಿ ಮುಂದುಗಡೆ ಕ್ಯಾಮೆರಾ
ನೆಕ್ಸಸ್‌ 5:8 ಎಂಪಿ ಹಿಂದುಗಡೆ,ಮುಂದುಗಡೆ 1.3 ಎಂಪಿ ಕ್ಯಾಮೆರಾ

 ಆಪರೇಟಿಂಗ್‌ ಸಿಸ್ಟಂ:

ಎಸ್‌ 4 vs ಎಚ್‌ಟಿಸಿ ಒನ್‌vs ಎಲ್‌ಜಿ ಜಿ2vs ಝಡ್‌ ಒನ್‌ vs ನೆಕ್ಸಸ್‌ 5


ಗೆಲಾಕ್ಸಿ ಎಸ್‌ 4:ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌, ಆಂಡ್ರಾಯ್ಡ್‌ 4.3 ಆಪ್‌ಡೇಟ್‌ ಮಾಡಬಹುದಾಗಿದೆ.
ಎಚ್‌ಟಿಸಿ ಒನ್‌:ಆಂಡ್ರಾಯ್ಡ್‌ 4.1.2 ಜೆಲ್ಲಿ ಬೀನ್‌, ಆಂಡ್ರಾಯ್ಡ್‌ 4.3 ಆಪ್‌ಡೇಟ್‌ ಮಾಡಬಹುದಾಗಿದೆ.
ಎಲ್‌ಜಿ ಜಿ2: ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌
ಸೋನಿ ಎಕ್ಸ್‌ಪೀರಿಯಾ ಝಡ್‌ ಒನ್‌: ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌
ನೆಕ್ಸಸ್‌ 5 : ಆಂಡ್ರಾಯ್ಡ್‌ 4.4 ಕಿಟ್‌ಕ್ಯಾಟ್‌

 ಬ್ಯಾಟರಿ

ಎಸ್‌ 4 vs ಎಚ್‌ಟಿಸಿ ಒನ್‌vs ಎಲ್‌ಜಿ ಜಿ2vs ಝಡ್‌ ಒನ್‌ vs ನೆಕ್ಸಸ್‌ 5


ಗೆಲಾಕ್ಸಿ ಎಸ್‌ 4:2600 mAh ಬ್ಯಾಟರಿ
ಎಚ್‌ಟಿಸಿ ಒನ್‌: 2300 mAh ಬ್ಯಾಟರಿ
ಎಲ್‌ಜಿ ಜಿ2: 3000 mAh ಬ್ಯಾಟರಿ
ಸೋನಿ ಎಕ್ಸ್‌ಪೀರಿಯಾ ಝಡ್‌ ಒನ್‌:3000 mAh ಬ್ಯಾಟರಿ
ನೆಕ್ಸಸ್‌ 5: 2300 mAh ಬ್ಯಾಟರಿ

 ಬೆಲೆ:

ಎಸ್‌ 4 vs ಎಚ್‌ಟಿಸಿ ಒನ್‌vs ಎಲ್‌ಜಿ ಜಿ2vs ಝಡ್‌ ಒನ್‌ vs ನೆಕ್ಸಸ್‌ 5


ಗೆಲಾಕ್ಸಿ ಎಸ್‌ 4:40,690(16 GB)
ಎಚ್‌ಟಿಸಿ ಒನ್‌:48999
ಎಲ್‌ಜಿ ಜಿ2: 43,340(32 GB)
ಸೋನಿ ಎಕ್ಸ್‌ಪೀರಿಯಾ ಝಡ್‌ ಒನ್‌:42,990
ನೆಕ್ಸಸ್‌ 5: 28,999 (16 GB,ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿಲ್ಲ)

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot