ಶಾಪಿಂಗ್ ಮಾಡಿದರೆ ಸ್ವೈಪ್ ಮಾಡಬೇಕಾಗಿಲ್ಲ.

By Varun
|
ಶಾಪಿಂಗ್ ಮಾಡಿದರೆ ಸ್ವೈಪ್ ಮಾಡಬೇಕಾಗಿಲ್ಲ.

ಮೊಬೈಲ್ ನ ಕ್ಯಾಮರಾದಿಂದ ನನ್ನ ಗೆಳೆಯನೊಬ್ಬ ವಿಸಿಟಿಂಗ್ ಕಾರ್ಡ್ ಗಳಫೋಟೋ ತೆಗೆದಿಟ್ಟುಕೊಂಡು ಬೇಕಾದಾಗ ಉಪಯೋಗಿಸುತ್ತಿದ್ದ. ನೀವೂ ಆ ಥರದ ಐಡಿಯಾ ಗಳನ್ನಮೊಬೈಲ್ ಕ್ಯಾಮೆರಾ ದಿಂದ ಟ್ರೈ ಮಾಡೇ ಇರುತ್ತೀರಿ.

Card.io ಎಂಬ ಕಂಪೆನಿಯೊಂದು ಇನ್ನೂ ಒಂದು ಹೆಜ್ಜೆ ಹೋಗಿ ಕ್ರೆಡಿಟ್ ಕಾರ್ಡ್ ನ ಫೋಟೋ ಮೂಲಕವೇ ಆನ್ಲೈನ್ ಶಾಪಿಂಗ್ ಮಾಡಲು, ಬಿಲ್ ಕಟ್ಟಲು, ಸ್ನೇಹಿತರಿಗೆ ಹಣ ವರ್ಗಾಯಿಸಲು ಹೊಸ ಅಪ್ಲಿಕೇಶನ್ ಒಂದನ್ನಕಂಡುಹಿಡಿದಿದೆ.ಕೇವಲ ನಿಮ್ಮ ಮೊಬೈಲ್ ನ ಕ್ಯಾಮೆರಾ ಆನ್ ಮಾಡಿ, ಕಾರ್ಡ್ಅನ್ನು ಸ್ಕ್ಯಾನ್ ಮಾಡಿದರೆ ಸಾಕು, ಈ ಆಪ್, ಕಾರ್ಡ್ ನ ಸಂಖ್ಯೆಯನ್ನು ಸಂಸ್ಕರಿಸಿ ತಾನೇ ಉಳಿದ ಕೆಲಸ ಮಾಡಿಕೊಡುತ್ತದೆ.ಕಾರ್ಡ್ ನ ಸಂಖ್ಯೆಯನ್ನು ಪ್ರತೀಬಾರಿ ಒತ್ತುವ ರೇಜಿಗೆಯ ಕೆಲಸಮತ್ತು ಸಣ್ಣ ಅಕ್ಷರದ ಫೋನ್ಗಳಲ್ಲಿ ಟೈಪ್ ಮಾಡುವ ಕೆಲಸ ತಪ್ಪಿಸುತ್ತದೆ ಈ ಅಪ್.ಅಂದ ಹಾಗೆ ಡೌನ್ಲೋಡ್ ಮಾಡಲು ಹಣ ಕೂಡ ಕೊಡಬೇಕಾಗಿಲ್ಲ.

ನಿಮ್ಮಲ್ಲಿ ಆನ್ಡ್ರೊಯ್ಡ್ ಅಥವಾ ಐಫೋನ್ ಇದ್ದರೆ ಕೂಡಲೇ ಡೌನ್ಲೋಡ್ ಮಾಡಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X