Home
ಮೊಬೈಲ್

ಫೆ.25ಕ್ಕೆ ನೋಕಿಯಾ 1 ಮಾರುಕಟ್ಟೆಗೆ: ಬೆಲೆ ಕೇಳಿದರೆ ಬುಕ್ ಮಾಡಲು ಕ್ಯೂ ನಿಲ್ಲಲು ಸಿದ್ಧ..!

By Srinidhi

ಈಗಾಗಲೆ ನೋಕಿಯಾ ಆಂಡ್ರಾಯ್ ಗೋ ನಲ್ಲಿ ಕಾರ್ಯನಿರ್ವಹಿಸಲಿರುವ ಸ್ಮಾರ್ಟ್‌ಫೋನ್‌ವೊಂದನ್ನು ಲಾಂಚ್ ಮಾಡಲಿದೆ ಎನ್ನುವ ವಿಚಾರವು ದೊರೆತ್ತಿದ್ದು. ಈ ಸ್ಮಾರ್ಟ್‌ಫೋನ್‌ ಲಾಂಚ್ ಆಗುವ ದಿನಾಂಕವು ಘೋಷಣೆಯಾಗಿದ್ದು, ಮೊಬೈಲ್ ವರ್ಡ್ ಕಾಂಗ್ರೆಸ್ ಸಮಾವೇಶವು ನಡೆಯಲಿರುವ ಮುನ್ನ ದಿನ ಫೆಬ್ರವರಿ 25 ರಂದು ನೋಕಿಯಾ 1 ಸ್ಮಾರ್ಟ್‌ಫೋನ್ ಲಾಂಚ್ ಆಗಲಿದೆ.

ಫೆ.25ಕ್ಕೆ ನೋಕಿಯಾ 1 ಮಾರುಕಟ್ಟೆಗೆ: ಬೆಲೆ ಕೇಳಿದರೆ ಬುಕ್ ಮಾಡಲು ಕ್ಯೂ ನಿಲ್ಲಲು ಸ

ನೋಕಿಯಾ 1 ಸ್ಮಾರ್ಟ್‌ಫೋನ್ ಮೂಲಗಳ ಪ್ರಕಾರ ರೂ.2000ದ ಅಸುಪಾಸಿನಲ್ಲಿ ದೊರೆಯಲಿದೆ ಎನ್ನಲಾಗಿದೆ. ಇದಲ್ಲದೇ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ. ಚೀನಾ ಸ್ಮಾರ್ಟ್‌ಫೋನ್‌ಗಳನ್ನು ಮೀರಿಸುವ ಮಾದರಿಯಲ್ಲಿ ಮಾರುಕಟ್ಟೆಯನ್ನು ಸೃಷ್ಠಿಸಿಕೊಳ್ಳಲಿದೆ. ಈ ಹಿನ್ನಲೆಯಲ್ಲಿ ನೋಕಿಯಾ 1 ಸ್ಮಾರ್ಟ್‌ಫೋನ್ ಕುರಿತ ಮಾಹಿತಿಯೂ ಇಲ್ಲಿದೆ.

ಮಾರುಕಟ್ಟೆಯಲ್ಲಿ ಹೊಸ ಅಲೆ:

ಮಾರುಕಟ್ಟೆಯಲ್ಲಿ ಹೊಸ ಅಲೆ:

ಆಂಡ್ರಾಯ್ಡ್ ಗೋ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಾಗಲಿದೆ. ಈ ಹಿನ್ನಲೆಯಲ್ಲಿ ನೋಕಿಯಾ ಮೊದಲೇ ಮಾರುಕಟ್ಟೆಯನ್ನು ನಿಯಂತ್ರಿಸುವ ಸಲುವಾಗಿ ನೋಕಿಯಾ 1 ಸ್ಮಾರ್ಟ್‌ಫೋನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡುವ ಸಲುವಾಗಿ ಕಡಿಮೆ ಬೆಲೆಗೆ ಲಾಂಚ್ ಮಾಡಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
ರೂ.2000ಕ್ಕೆ ಮಾರಾಟ:

ರೂ.2000ಕ್ಕೆ ಮಾರಾಟ:

ಸದ್ಯ ಲಭ್ಯವಾಗಿರುವ ಮಾಹಿತಿಯ ಪ್ರಕಾರ ನೋಕಿಯಾ ಬಿಡುಗಡೆ ಮಾಡುತ್ತಿರುವ ಆಂಡ್ರಾಯ್ಡ್ ಗೋ ಆವೃತ್ತಿಯ ನೋಕಿಯಾ 1 ಸ್ಮಾರ್ಟ್‌ಫೋನ್‌ ಬೆಲೆಯ ಮೂಲಕವೇ ಮಾರುಕಟ್ಟೆಯಲ್ಲಿ ಸದ್ದು ಶುರು ಮಾಡಲಿದೆ. ಈಗಾಗಲೇ ತಿಳಿದಿರುವಂತೆ ಆಂಡ್ರಾಯ್ಡ್ ಗೋ ಸ್ಮಾರ್ಟ್‌ಫೋನ್ ಬೆಲೆ ತೀರಾ ಕಡಿಮೆ ಇರಲಿದ್ದು, ಇದೇ ಮಾದರಿಯಲ್ಲಿ ನೋಕಿಯಾ 1 ಸಹ ರೂ.2000ದ ಅಸುಪಾಸಿನಲ್ಲಿ ಲಭ್ಯವಿರಲಿದೆ.

ಆಂಡ್ರಾಯ್ಡ್ ಗೋ(ಓರಿಯೋ):

ಆಂಡ್ರಾಯ್ಡ್ ಗೋ(ಓರಿಯೋ):

ನೋಕಿಯಾ 1 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಗೋ(ಓರಿಯೋ) ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದೆ. ಈ ಸ್ಮಾರ್ಟ್‌ಫೋನಿನಲ್ಲಿ 1GB RAM ಮತ್ತು 8GB ಇಂಟರ್ನಲ್ ಮೆಮೊರಿಯನ್ನು ಅಳವಡಿಸಲಾಗಿದೆ. ಅಲ್ಲದೇ ಇದರಲ್ಲಿ IPS ಡಿಸ್‌ಪ್ಲೇಯನ್ನು ನೀಡಲಾಗುತ್ತಿದೆ.

ಚೀನಾ ಫೋನ್‌ಗಳಿಗೆ ಕಂಟಕ:

ಚೀನಾ ಫೋನ್‌ಗಳಿಗೆ ಕಂಟಕ:

ಇದು ಮಾರುಕಟ್ಟೆಯನ್ನು ತನ್ನ ಕಡೆಗೆ ತಿರುಗಿಸಿಕೊಳ್ಳಲು ನೋಕಿಯಾಗೆ ಈ ಹೊಸ ನೋಕಿಯಾ 1 ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಚಿತ್ರಣವನ್ನು ಬದಲು ಮಾಡಲಿದ್ದು, ಚೀನಾ ಸ್ಮಾರ್ಟ್ ಫೋನ್ ಕಂಪನಿಗಳಿಗೆ ದೊಡ್ಡ ಹೊಡೆತವನ್ನು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ ಸಹಾಯ ಮಾಡಲಿದೆ.

Best Mobiles in India

English summary
Nokia 1, company's most affordable smartphone, launch date confirmed. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+