ನೋಕಿಯಾದಿಂದ ಕಡಿಮೆ ಬೆಲೆಯ ಫೀಚರ್ ಫೋನ್ ಬಿಡುಗಡೆ
oi
-Ashwath
By Ashwath
ನೋಕಿಯಾ ಕಂಪೆನಿಯ ಕಡಿಮೆ ಬೆಲೆಯ ಫೀಚರ್ ಫೋನ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಗುಡ್‌ನ್ಯೂಸ್. ನೋಕಿಯಾ 106 ಹೆಸರಿನ ಹೊಸ ಸಿಂಗಲ್ ಸಿಮ್ ಫೀಚರ್ ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು 1,399 ರೂಪಾಯಿ ಬೆಲೆಯನ್ನು ನಿಗದಿ ಮಾಡಿದೆ.
12.9*47.5*14.9 ಮಿ.ಮೀಟರ್ ಗಾತ್ರದ 74.2 ಗ್ರಾಂ ತೂಕದ ಫೀಚರ್ ಫೋನ್ 1.8 ಇಂಚಿನ QQVG ಸ್ಕ್ರೀನ್(160 x 128 ಪಿಕ್ಸೆಲ್,114 ಪಿಪಿಐ) ಹೊಂದಿದೆ. 800 mAh ಬ್ಯಾಟರಿಯನ್ನು ಹೊಂದಿರುವ ಫೋನ್,9.9 ಗಂಟೆ ಟಾಕ್ ಟೈಮ್ ಮತ್ತು 35 ದಿನ ಸ್ಟ್ಯಾಂಡ್ ಬೈ ಟೈಮ್ ಹೊಂದಿದೆ.

ಸಿರೀಸ್ 30 ಆಪರೇಟಿಂಗ್ ಸಿಸ್ಟಂ ಒಳಗೊಂಡಿರುವ ಫೀಚರ್ ಫೋನ್‌ನಲ್ಲಿ 500 ಫೋನ್ ನಂಬರ್‌ಗಳನ್ನು ಸಂಗ್ರಹಮಾಡಬಹುದಾಗಿದೆ. ಕಡಿಮೆ ಬೆಲೆಯ ಫೀಚರ್ ಫೋನ್ ಇದಾಗಿರುವುದರಿಂದ ಕ್ಯಾಮೆರಾ ಸೌಲಭ್ಯ ನೀಡಿಲ್ಲ.ಜೊತೆಗೆ ಹೆಚ್ಚುವರಿ ಮೆಮೊರಿ ವಿಸ್ತರಿಸಲು ಯಾವುದೇ ಕಾರ್ಡ್ ಸ್ಲಾಟ್ ನೀಡಿಲ್ಲ.
ಇದನ್ನೂ ಓದಿ: ಮಾರುಕಟ್ಟೆಯಲ್ಲಿರುವ ವೇಗದ ಪ್ರೊಸೆಸರ್ ಹೊಂದಿರುವ ಟಾಪ್ ಸ್ಮಾರ್ಟ್‌ಫೋನ್‌ಗಳು
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed
Story first
published: Saturday, December 28, 2013, 19:39 [IST]
Other articles published on Dec 28, 2013


Click it and Unblock the Notifications