ನೋಕಿಯಾದಿಂದ ಕಡಿಮೆ ಬೆಲೆಯ ಎರಡು ಫೀಚರ್ ಫೋನ್
oi
-Ashwath
By Ashwath
ಕಡಿಮೆ ಬೆಲೆಯ ನೋಕಿಯಾ ಫೀಚರ್ ಫೋನ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ನೋಕಿಯಾ ಎರಡು ಫೋನ್ ಬಿಡುಗಡೆ ಮಾಡಿದೆ.ನೋಕಿಯಾ 108 ಹೆಸರಿನ ಫೀಚರ್ ಫೋನ್‌ಗಳಿಗೆ 29 ಡಾಲರ್(ಅಂದಾಜು1,800)ರೂ.ನಿಗದಿ ಮಾಡಿದೆ.
ನೋಕಿಯಾ 108 ಸಿಂಗಲ್ ಸಿಮ್ ಮತ್ತು ಡ್ಯುಯಲ್ ಸಿಮ್‌ನಲ್ಲಿ ಬಿಡುಗಡೆಯಾಗಿದ್ದು,ಎರಡು ಫೀಚರ್‌ಫೋನ್‌ಗಳ ವಿಶೇಷತೆಗಳೆಲ್ಲವೂ ಒಂದೇ ಆಗಿದೆ.1.8 ಇಂಚಿನ QVGA ಸ್ಕ್ರೀನ್ (128x160)ಪಿಕ್ಸೆಲ್,ಸಿರೀಸ್ 30 ಓಎಸ್,950mAh ಬ್ಯಾಟರಿ,0.3 ಎಂಪಿ ಕ್ಯಾಮೆರಾವನ್ನು ನೋಕಿಯಾ 108 ಫೀಚರ್ ಫೋನ್ ಹೊಂದಿದೆ.
ನೋಕಿಯಾ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ನೋಕಿಯಾದಿಂದ ಕಡಿಮೆ ಬೆಲೆಯ ಎರಡು ಫೀಚರ್ ಫೋನ್
ನೋಕಿಯಾ 108

ನೋಕಿಯಾದಿಂದ ಕಡಿಮೆ ಬೆಲೆಯ ಎರಡು ಫೀಚರ್ ಫೋನ್
ನೋಕಿಯಾ 108

ನೋಕಿಯಾದಿಂದ ಕಡಿಮೆ ಬೆಲೆಯ ಎರಡು ಫೀಚರ್ ಫೋನ್
ನೋಕಿಯಾ 108

ನೋಕಿಯಾದಿಂದ ಕಡಿಮೆ ಬೆಲೆಯ ಎರಡು ಫೀಚರ್ ಫೋನ್
ನೋಕಿಯಾ 108

ನೋಕಿಯಾದಿಂದ ಕಡಿಮೆ ಬೆಲೆಯ ಎರಡು ಫೀಚರ್ ಫೋನ್
ನೋಕಿಯಾ 108
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications