ನೋಕಿಯಾ 110
oi
-Varun
By Varun

ನೋಕಿಯಾ ಕಂಪನಿ ತನ್ನ ಕಡಿಮೆ ಬಜೆಟ್ಮೊಬೈಲುಗಳಿಂದಲೇ ಭಾರತದ ಮಾರುಕಟ್ಟೆಯಲ್ಲಿ ಹಿಟ್ ಆದದ್ದು. ಆದರೆ ಇತ್ತೀಚೆಗೆ ಸ್ಯಾಮ್ಸಂಗ್ ಹಾಗು ಚೀನಾದ ಮೊಬೈಲುಗಳು ಅದರ ಮಾರುಕಟ್ಟೆ ಪಾಲು ಕುಸಿಯುತ್ತಿದ್ದು, ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದೆ.
ಹೀಗಾಗಿ ಹಲವಾರು ಬಜೆಟ್ ಮೊಬೈಲುಗಳನ್ನು ಬಿಡುಗಡೆ ಮಾಡುತ್ತಿದ್ದು, ಈಗ ನೋಕಿಯಾ 110 ಹಾಗು ನೋಕಿಯಾ 112 ಹೆಸರಿನ ಎರಡು ದ್ವಿಸಿಮ್ ಮಾಡೆಲ್ ಗಳನ್ನು ಘೋಷಿಸಿದೆ.
ನೋಕಿಯಾ 110 ಮಾಡಲ್ ನ ಫೀಚರುಗಳು ಈ ರೀತಿ ಇವೆ:
- 1.8 ಅಂಗುಲ ಡಿಸ್ಪ್ಲೇ
- 128 X 160 ಸ್ಕ್ರೀನ್ ರೆಸಲ್ಯೂಶನ್
- 64 MB ಆಂತರಿಕ ಮೆಮೊರಿ
- 0.3 ಮೆಗಾ ಪಿಕ್ಸೆಲ್ ಕ್ಯಾಮೆರಾ
- 10.5 ಗಂಟೆ ಟಾಕ್ ಟೈಮ್
- 637 ಗಂಟೆಗಳ ಸ್ಟ್ಯಾಂಡ್ ಬೈ ಟೈಮ್
- ಸ್ಟ್ಯಾಂಡರ್ಡ್ ಲಿ-ಅಯಾನ್ 1020 mAh ಸಾಮರ್ಥ್ಯ
- ಮೈಕ್ರೊ SD ಕಾರ್ಡ್ ಬೆಂಬಲ
- ಬ್ಲೂಟೂತ್ 2.1 + EDR
- ಕಪ್ಪು ಬಣ್ಣದಲ್ಲಿ ಲಭ್ಯ
ನೋಕಿಯಾ 112 ಮಾಡಲ್ ನ ಫೀಚರುಗಳು ಈ ರೀತಿ ಇವೆ:
- 1.8 ಅಂಗುಲ ತೆರೆಯಗಾತ್ರ
- 128 X 160 ಸ್ಕ್ರೀನ್ ರೆಸಲ್ಯೂಶನ್
- 64 MB ಆಂತರಿಕ ಮೆಮೊರಿ
- 0.3 ಮೆಗಾ ಪಿಕ್ಸೆಲ್ ಕ್ಯಾಮೆರಾ, ವೀಡಿಯೋ ರೆಕಾರ್ಡಿಂಗ್
- ಸ್ಟ್ಯಾಂಡರ್ಡ್ ಲಿ-ಅಯಾನ್ 1401mAh ಸಾಮರ್ಥ್ಯ
- ಮೈಕ್ರೊ SD ಕಾರ್ಡ್ ಬೆಂಬಲ
- ಬ್ಲೂಟೂತ್ 2.1 + EDR
- ಕಪ್ಪು, ಬಿಳಿ, ನೀಲಿ ಹಾಗು ಕೆಂಪು ಬಣ್ಣಗಳಲ್ಲಿ ಲಭ್ಯ.
ಈ ಎರಡೂ ಫೋನುಗಳ ಬಿಡುಗಡೆ ದಿನಾಂಕ ಹಾಗು ಬೆಲೆಯನ್ನು ನೋಕಿಯಾ ಘೋಷಿಸಿಲ್ಲ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications