'ಕಡಿಮೆ ಬೆಲೆಗೆ ಚೀನಾ ಮೊಬೈಲ್ ಕೊಳ್ಳುವ ಪ್ಲಾನ್ ಇದ್ದರೇ 20 ದಿನ ಮುಂದಕ್ಕೆ ಹಾಕಿ'

Written By:

ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ನೋಕಿಯಾ 2 ಇನ್ನೇನು ಕೆಲವೇ ದಿನಗಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ಮೂಲಗಳ ಪ್ರಕಾರ ಇದೇ ಅಕ್ಟೋಬರ್ 5 ರಂದು ಮಾರುಕಟ್ಟೆಗೆ ಕಾಲಿಡಲಿದೆ ಎನ್ನಲಾಗಿದೆ.

'ಕಡಿಮೆ ಬೆಲೆಗೆ ಚೀನಾ ಮೊಬೈಲ್ ಕೊಳ್ಳುವ ಪ್ಲಾನ್ ಇದ್ದರೇ 20 ದಿನ ಮುಂದಕ್ಕೆ ಹಾಕಿ'

ಚೀನಾ ಕಂಪನಿಗಳಿಗೆ ಸೆಡ್ಡು ಹೊಡೆಯುವ ಸಲುವಾಗಿಯೇ HDM ಗ್ಲೋಬಲ್ ಸಂಸ್ಥೆಯೂ ನೋಕಿಯಾ 2 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡುತ್ತಿದೆ. ಕಡಿಮೆ ಬೆಲೆಗೆ ಈ ಫೋನ್ ದೊರೆಯುತ್ತಿದ್ದರೂ ಸಹ ಉತ್ತಮ ಗುಣಮಟ್ಟದ ಫೋನ್ ಅನ್ನು ಬಿಡುಗಡೆ ಮಾಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎರಡು ಬಣ್ಣದಲ್ಲಿ ಲಭ್ಯ:

ಎರಡು ಬಣ್ಣದಲ್ಲಿ ಲಭ್ಯ:

ನೋಕಿಯಾ 2 ಸ್ಮಾರ್ಟ್‌ಫೋನ್ ಒಟ್ಟು ಎರಡು ಬಣ್ಣದಲ್ಲಿ ಲಭ್ಯವಿದ್ದು, ವೈಟ್ ಮತ್ತು ಬ್ಲಾಕ್ ಬಣ್ಣದಲ್ಲಿ ದೊರೆಯಲಿದೆ. ಒಟ್ಟಿನಲ್ಲಿ ಚೀನಾ ಫೋನ್ ಗಳಿಗೆ ನೋಕಿಯಾ 2 ಮಾರಕವಾಗಲಿದೆ.

ಬೆಲೆ ಮಾತ್ರ ಚೀನಾ ಕಂಪನಿಗಳು ನಾಚಿಸುವಂತೆ:

ಬೆಲೆ ಮಾತ್ರ ಚೀನಾ ಕಂಪನಿಗಳು ನಾಚಿಸುವಂತೆ:

ಮೂಲಗಳ ಪ್ರಕಾರ ಈಗಾಗಲೇ ನೋಕಿಯಾ 3 ರೂ.9,500ಕ್ಕೆ ದೊರೆಯುತ್ತಿದ್ದು, ಈ ಹಿನ್ನಲೆಯಲ್ಲಿ ನೋಕಿಯಾ 2 ಬೆಲೆ ರೂ. 5000-5500 ಸಮೀಪದಲ್ಲಿ ಇರಲಿದೆ.

2GB RAM ಇದರಲಿದೆ:

2GB RAM ಇದರಲಿದೆ:

ನೋಕಿಯಾ 2 ಸ್ಮಾರ್ಟ್‌ಫೋನಿನಲ್ಲಿ 2GB RAM ಇದರಲಿದೆ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 212 ಪ್ರೋಸೆಸರ್ ಅನ್ನು ಸಹ ಅಳವಡಿಸಲಾಗಿದೆ ಇದರಿಂದ ಚೀನಾ ಫೋನ್‌ಗಳಿಗೆ ಹೋಲಿಕೆ ಮಾಡಿಕೊಳ್ಳಬಹುದು.

5 ಇಂಚಿನ HD ಡಿಸ್‌ಪ್ಲೇ:

5 ಇಂಚಿನ HD ಡಿಸ್‌ಪ್ಲೇ:

ನೋಕಿಯಾ 2 ಸ್ಮಾರ್ಟ್‌ಫೋನಿನಲ್ಲಿ 5 ಇಂಚಿನ HD ಡಿಸ್‌ಪ್ಲೇಯನ್ನು ಅಳವಡಿಸಿದ್ದು, ವಿಡಿಯೋಗಳನ್ನು ನೋಡಲು ಸಹಾಯಕಾರಿಯಾಗಿದೆ. ಗೇಮ್‌ಗಳನ್ನು ಆಡಲು ಸಹ ಉತ್ತಮವಾಗಿರಲಿದೆ.

ಇದೇ ಪ್ಲಸ್ ಪಾಯಿಂಟ್:

ಇದೇ ಪ್ಲಸ್ ಪಾಯಿಂಟ್:

ಮಾರುಕಟ್ಟೆಯಲ್ಲಿ ಲಭ್ಯವಿರುವ ಚೀನಾ ಸ್ಮಾರ್ಟ್‌ಫೋನ್‌ಗಳ ಮಾದರಿಯನ್ನು ಅನುಸರಿಸಲು ಮುಂದಾಗಿರುವ ನೋಕಿಯಾ ತನ್ನ ನೋಕಿಯಾ 2 ನಲ್ಲಿ 4000mAh ಬ್ಯಾಟರಿಯನ್ನು ಅಳವಡಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Earlier this week, HMD Global's much anticipated budget smartphone Nokia 2 was reported to bear a 4000mAh battery. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot