Home
ಮೊಬೈಲ್

ನೋಕಿಯಾದ ಅತ್ಯಂತ ಕಡಿಮೆ ಬೆಲೆಯ ನೋಕಿಯಾ 2 ಇಂದು ಲಾಂಚ್!..4000mAh ಬ್ಯಾಟರಿ ಫೋನ್ ಬೆಲೆ!?

ನೋಕಿಯಾದ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ನೋಕಿಯಾ 2

By Bhaskar N J

ಶಿಯೋಮಿ ಮತ್ತು ಲೆನೊವೊ ಫೋನ್‌ಗಳಿಗೆ ಸೆಡ್ಡು ಹೊಡೆಯುವಂತಹ ಬಜೆಟ್‌ ಫೋನ್ ನೋಕಿಯಾ 2 ಭಾರತದಲ್ಲಿ ಇಂದು ಬಿಡುಗಡೆಗೆ ಸಜ್ಜಾಗಿದೆ ಎಂದು ಪ್ರಮುಖ ಇಂಗ್ಲೀಷ್ ಮಾಧ್ಯಮ ಇಂಡಿಯಾ ಟುಡೆ ವರದಿ ಮಾಡಿದೆ.! ಭಾರತದಲ್ಲಿ ಇಲ್ಲಿಯವರೆಗೂ 3 ವೆರಿಯಂಟ್ ನೋಕಿಯಾ ಆಂಡ್ರಾಯ್ಡ್ ಫೋನ್‌ಗಳು ಬಿಡುಗಡೆಯಾಗಿದ್ದು, ನೋಕಿಯಾದ ಎಲ್ಲಾ ಆಂಡ್ರಾಯ್ಡ್ ಫೋನ್‌ಗಳಿಗಿಂತ ನೋಕಿಯಾ 2 ಕಡಿಮೆ ಬೆಲೆಯ ಆಗಿರಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.!!

ಹೌದು, ನೋಕಿಯಾದ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ನೋಕಿಯಾ 2 ಆಗಿರಲಿದ್ದು, ನೋಕಿಯಾ 2 ಫೋನ್ ಕಡಿಮೆ ಫೀಚರ್ಸ್ ಹೊಂದಿರುವುದು ಇದಕ್ಕೆ ಕಾರಣವಾಗಿರಲಿದೆ.!! ಕಡಿಮೆ ಬಜೆಟ್‌ನಲ್ಲಿ ಉತ್ತಮ ಫೋನ್‌ಗಳಾಗಿರುವ ಶಿಯೋಮಿ 4A ಮತ್ತು ಮೊಟೊ ಸಿ ಫೋನ್‌ಗಳಿಗೆ ಪೈಪೋಟಿ ನೀಡುವ ಪೋನ್ ಇದಾಗಿದ್ದು, ಹಾಗಾದರೆ ನೋಕಿಯಾ 2 ಫೋನ್ ಫೀಚರ್ಸ್ ಏನಿರಬಹುದು? ಬೆಲೆ ಎಷ್ಟಾಗಬಹುದು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ನೋಕಿಯಾ 2 ವಿನ್ಯಾಸ ಹೇಗಿದೆ?!

ನೋಕಿಯಾ 2 ವಿನ್ಯಾಸ ಹೇಗಿದೆ?!

5 ಇಂಚ್ 720p HD ಡಿಸ್‌ಪ್ಲೇಯನ್ನು ಹೊಂದಿರುವ ನೋಕಿಯಾ 2 ಸ್ಮಾರ್ಟ್‌ಫೋನ್ ನೋಡಲು ಅತ್ಯಾಕರ್ಷಕವಾಗಿ ರೂಪುಗೊಂಡಿದೆ. ನೋಕಿಯಾ 2 ಫೋನ್ ವಿನ್ಯಾಸವು ನೋಕಿಯಾ 3 ನಂತಯೇ ಕಾಣಿಸಲಿದೆ ಎಂದು ಈಗಾಗಲೇ ಹಲವು ಮಾಧ್ಯಮಗಳು ಮಾಹಿತಿ ಬಹಿರಂಗ ಮಾಡಿವೆ.

 RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ!!

ನೋಕಿಯಾ 2 ಸ್ಮಾರ್ಟ್‌ಫೋನ್‌ನಲ್ಲಿ 1GB RAM ಮತ್ತು 8GB ಮೆಮೊರಿ ಲಭ್ಯವಿದೆ ಎಂದು ಹೇಳಲಾಗಿದೆ. ಹೈಬ್ರೀಡ್ ಸ್ಲಿಮ್‌ ಸ್ಲಾಟ್ ಆಯ್ಕೆಯ ಮೂಲಕ ಒಂದು ಸಿಮ್‌ ಕಾರ್ಡ್ ಹಾಕಿ ಮೆಮೊರಿ ಕಾರ್ಡ್‌ ಮೂಲಕ ಮೆಮೊರಿ ಹೆಚ್ಚಿಸಿಕೊಳ್ಳುವ ಆಯ್ಕೆ ಇರಲಿದೆ ಎನ್ನಲಾಗಿದೆ.!!

ಪ್ರೊಸೆಸರ್ ಮತ್ತು ಒಎಸ್!!

ಪ್ರೊಸೆಸರ್ ಮತ್ತು ಒಎಸ್!!

1.27 GHz ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 212 ಚಿಪ್‌ಸೆಟ್ ಮೂಲಕ ನೋಕಿಯಾ 2 ಹೊರಬರುತ್ತಿದೆ ಎಎನ್ನಲಾಗಿದೆ. 7.1.1 ನ್ಯೂಗಾಟ್ ಸಪೋರ್ರ್ಟ ಹೊಂದಿರುವ ನೋಕಿಯಾ 2 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಓರಿಯೋಗೆ ಅಪ್‌ಡೇಟ್ ಆಗಲಿದೆ ಎನ್ನುವ ಮಾಹಿತಿ ದೊರೆತಿದೆ.!!

ಅದ್ಬುತವಾಗಿದೆ ಬ್ಯಾಟರಿ.!!

ಅದ್ಬುತವಾಗಿದೆ ಬ್ಯಾಟರಿ.!!

ಶಿಯೋಮಿ ಮತ್ತು ಮೊಟೊ ಫೋನ್‌ಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ನೋಕಿಯಾ 2 4000mAH ಬ್ಯಾಟರಿಯನ್ನು ಒಳಗೊಂಡಿದೆ ಎನ್ನಲಾಗಿದೆ. ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ನಲ್ಲಿ ಅತ್ಯುತ್ತಮ ಬ್ಯಾಟರಿಯನ್ನು ತಂದಿರುವ ನೋಕಿಯಾ ಬ್ಯಾಟರಿ ಮೂಲಕ ಯಶಸ್ಸು ಕಾಣಲು ಪ್ರಯತ್ನಿಸುತ್ತಿದೆ.!!

ಕ್ಯಾಮೆರಾ ಮತ್ತು ಬೆಲೆ!!

ಕ್ಯಾಮೆರಾ ಮತ್ತು ಬೆಲೆ!!

ನೋಕಿಯಾ 2 ಸ್ಮಾರ್ಟ್‌ಫೋನ್ 8MP ರಿಯರ್ ಕ್ಯಾಮೆರಾ ಹಾಗೂ 5MP ಸೆಲ್ಫಿ ಕ್ಯಾಮೆರಾ ಹೊಂದಿದೆ ಎನ್ನಲಾಗಿದೆ. ಪ್ರಸ್ತುತ ನೋಕಿಯಾ ಆಂಡ್ರಾಯ್ಡ್ ಫೋನ್‌ಗಳಲ್ಲಿ ಕಡಿಮೆ ಫೀಚರ್ಸ್ ಹೊತ್ತು ಬರುತ್ತಿರುವ ನೋಕಿಯಾ ಫೋನ್ ಬೆಲೆ 5000, ದಿಂದ 5,500 ರೂ.ಒಳಗಿರಲಿದೆ.!!

Best Mobiles in India

English summary
The event will be live streamed of Nokia Mobile's Facebook page.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+