Home
ಮೊಬೈಲ್

ನೋಕಿಯಾದಿಂದ ಮೂರು ಫೀಚರ್‌ ಫೋನ್‌ ಬಿಡುಗಡೆ

By Ashwath

ನೋಕಿಯಾ ಕಂಪೆನಿ ಮೂರು ಫೀಚರ್‌ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ನೋಕಿಯಾ 207,ನೋಕಿಯಾ 208,ನೋಕಿಯಾ 208 ಡ್ಯುಯಲ್ ಸಿಮ್‌ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಆದರೆ ಈ ಫೋನ್‌ ಸೆಪ್ಟೆಂಬರ್‌ ತಿಂಗಳಿನಲ್ಲಿ ಆನ್‌ಲೈನ್ ಮತ್ತು ರಿಟೇಲ್‌ ಸ್ಟೋರ್‌ಗೆ ಬರಲಿದೆ.

ಈ ಮೂರು ಫೋನ್‌ಗಳು ಟ್ವೀಟರ್‌,ಫೇಸ್‌ಬುಕ್‌,ವಾಟ್ಸ್‌ಆಪ್‌ ಅಪ್ಲಿಕೇಶನ್ ಜೊತೆಗೆ ನೋಕಿಯಾ ಎಕ್ಸ್‌ಪ್ರೆಸ್‌ ಬ್ರೌಸರ್‌ನೊಂದಿಗೆ ಬರಲಿದೆ. ಗ್ರಾಹಕರು ಅಷ್ಟೇ ಅಲ್ಲದೇ ನೋಕಿಯಾ ಸ್ಟೋರ್‌ನಿಂದ ಬೇಕಾದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡಬಹುದಾಗಿದೆ. ಹೀಗಾಗಿ ಇಲ್ಲಿ ಈ ಮೂರು ಫೋನ್‌ಗಳ ಬಗ್ಗೆ ಮಾಹಿತಿಯನ್ನು ತಂದಿದ್ದು ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ನೋಕಿಯಾ ಕಂಪೆನಿಯ ಮೊಬೈಲ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ನೋಕಿಯಾ 207

ನೋಕಿಯಾ 207

ವಿಶೇಷತೆ:
2.4 ಇಂಚಿನ QVGA ಸ್ಕ್ರೀನ್
256 MB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್ 3.0, 3.5G HSPA
1020mAh ಬ್ಯಾಟರಿ

ನೋಕಿಯಾ 208

ನೋಕಿಯಾ 208

ವಿಶೇಷತೆ:
2.4- ಇಂಚಿನ QVGA ಸ್ಕ್ರೀನ್‌
1.3 ಎಂಪಿ ಹಿಂದುಗಡೆ ಕ್ಯಾಮೆರಾ
256 MB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್ 3.0, 3.5G HSPA
1020mAh ಬ್ಯಾಟರಿ

ನೋಕಿಯಾ 208 ಡ್ಯುಯಲ್‌

ನೋಕಿಯಾ 208 ಡ್ಯುಯಲ್‌

ವಿಶೇಷತೆ:
ಡ್ಯುಯಲ್‌ ಸಿಮ್‌
2.4- ಇಂಚಿನ QVGA ಸ್ಕ್ರೀನ್‌
1.3 ಎಂಪಿ ಹಿಂದುಗಡೆ ಕ್ಯಾಮೆರಾ
256 MB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್ 3.0, 3.5G HSPA
1020mAh ಬ್ಯಾಟರಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+