Subscribe to Gizbot

ನೋಕಿಯಾದಿಂದ ಎರಡು ಫೀಚರ್‌ ಫೋನ್‌ ಬಿಡುಗಡೆ

Posted By:

ಸ್ಪೈನ್‌‌ನ ಬಾರ್ಸಿ‌ಲೋನಾದಲ್ಲಿ ನಡೆಯುತ್ತಿರುವ ಮೊಬೈಲ್‌ ವರ್ಲ್ಡ್ ಕಾಂಗ್ರೆಸ್‌ನಲ್ಲಿ ನೋಕಿಯಾ ಎರಡು ಫೀಚರ್‌ ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಈ ಎರಡು ಫೀಚರ್‌ ಫೋನ್‌ಗಳು ಡ್ಯುಯಲ್‌ ಸಿಮ್‌ಗೆ ಬೆಂಬಲ ನೀಡುತ್ತವೆ. ನೋಕಿಯಾ 220 ಫೀಚರ್‌ ಫೋನ್‌ಗೆ ನೋಕಿಯಾ 29 ಯುರೋ(ಅಂದಾಜು 2,500 ರೂಪಾಯಿ) ನೋಕಿಯಾ ಆಶಾ 230 ಫೋನಿಗೆ 45 ಯುರೋ(ಅಂದಾಜು 3,900 ರೂಪಾಯಿ ನಿಗದಿ ಪಡಿಸಿದೆ. ವಾಟ್ಸ್‌ ಆಪ್‌‌,ಫೇಸ್‌ಬುಕ್‌,ಟ್ವೀಟರ್‌,ವೀಚಾಟ್‌ ಪ್ರಿ ಲೋಡೆಡ್‌ ಆಪ್‌ನೊಂದಿಗೆ ಸ್ಮಾರ್ಟ್‌‌ಫೋನ್‌ ಬಿಡುಗಡೆಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ನೋಕಿಯಾ ಆಶಾ 230 ಡ್ಯುಯಲ್‌

ನೋಕಿಯಾ ಆಶಾ 230 ಡ್ಯುಯಲ್‌

ವಿಶೇಷತೆ:
ಡ್ಯುಯಲ್‌ ಸಿಮ್‌
2.8 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(240x320 ಪಿಕ್ಸೆಲ್‌)
ನೋಕಿಯಾ ಆಶಾ 1.1.1 ಓಎಸ್‌
64 ಎಂಬಿ ರ್‍ಯಾಮ್‌
1.3 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾ ವಿಶೇಷತೆಯಿಲ್ಲ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1020mAh ಬ್ಯಾಟರಿ

ನೋಕಿಯಾ ಆಶಾ 230 ಡ್ಯುಯಲ್‌


ವಿಡಿಯೋ ವೀಕ್ಷಿಸಿ

 ನೋಕಿಯಾ 220 ಡ್ಯುಯಲ್‌ ಸಿಮ್‌

ನೋಕಿಯಾ 220 ಡ್ಯುಯಲ್‌ ಸಿಮ್‌


ವಿಶೇಷತೆ:
ಡ್ಯುಯಲ್‌ ಸಿಮ್‌
2.4 ಇಂಚಿನ QVGA ಸ್ಕ್ರೀನ್‌(320 x 240)
ಹಿಂದುಗಡೆ ಕ್ಯಾಮೆರಾವಿಲ್ಲ
ಮುಂದುಗಡೆ ಕ್ಯಾಮೆರಾವಿಲ್ಲ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1100 mAh ಬ್ಯಾಟರಿ

 ನೋಕಿಯಾದಿಂದ ಎರಡು ಫೀಚರ್‌ ಫೋನ್‌ ಬಿಡುಗಡೆ

ನೋಕಿಯಾದಿಂದ ಎರಡು ಫೀಚರ್‌ ಫೋನ್‌ ಬಿಡುಗಡೆ


ನೋಕಿಯಾ ಆಶಾ 230 ಡ್ಯುಯಲ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot